ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲೇ ಅತಿ ಹೆಚ್ಚು ತಾಪಮಾನವಿರುವ 10 ಸ್ಥಳಗಳ ಪಟ್ಟಿ

|
Google Oneindia Kannada News

ಬೆಂಗಳೂರು, ಮಾರ್ಚ್ 15: ಚಳಿಗಾಲ ಮುಗಿಯುವ ಮುನ್ನವೇ ಬೇಸಿಗೆ ಆಗಮಿಸಿ ದೇಶದ ಜನರ ಗಂಟಲೊಣಗಿಸುತ್ತಿದೆ.

ಎಲ್ಲಿ ನೋಡಿದರೂ ಬರ, ನೀರಿನ ಸಮಸ್ಯೆ ಈಗಾಗಲೇ ಆರಂಭವಾಗಿದೆ. ಟ್ಯಾಂಕರ್‌ ನೀರಿಗೂ ಕೂಡ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ದೇಶದಲ್ಲಿ ಶುಕ್ರವಾರ ಅತಿ ಹೆಚ್ಚು ತಾಪಮಾನ ಎಲ್ಲೆಲ್ಲಿ ದಾಖಲಾಗಿದೆ ಎನ್ನುವುದನ್ನು ನೋಡೋಣ.

ಬೆಂಗಳೂರಲ್ಲಿ 1996ರ ನಂತರ ಮಾರ್ಚ್‌ನಲ್ಲೇ ಅತಿ ಗರಿಷ್ಠ ತಾಪಮಾನ ದಾಖಲುಬೆಂಗಳೂರಲ್ಲಿ 1996ರ ನಂತರ ಮಾರ್ಚ್‌ನಲ್ಲೇ ಅತಿ ಗರಿಷ್ಠ ತಾಪಮಾನ ದಾಖಲು

ಬೇಸಿಗೆ ಸಮೀಪಿಸುತ್ತಿದ್ದಂತೆ ಅಂತರ್ಜಲ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮೇ ತಿಂಗಳು ಕಳೆದ ಮಳೆಗಾಲ ಆರಂಭವಾಗುವವರೆಗೂ ಇದೇ ಪರಿಸ್ಥಿತಿಯನ್ನು ಜನರು ಎದುರಿಸಬೇಕಿದೆ. ಸ್ಕೈಮೆಟ್ ವೆದರ್ ಡಾಟ್‌ಕಾಮ್ ಈ ಪಟ್ಟಿಯನ್ನು ಮಾಡಿದೆ.

Top 10 hottest places in India on Friday

ತಿರುಪತಿ-ಆಂಧ್ರಪ್ರದೇಶ-40.3 ಡಿಗ್ರಿ ಸೆಲ್ಸಿಯಸ್

ಅನಂತಪುರ-ಆಂಧ್ರಪ್ರದೇಶ-40.2ಡಿಗ್ರಿ ಸೆಲ್ಸಿಯಸ್

ಥಿರುತ್ತನಿ-ತಮಿಳುನಾಡು-40.1 ಡಿಗ್ರಿ ಸೆಲ್ಸಿಯಸ್

ಕಲಬರಗಿ- ಕರ್ನಾಟಕ-39.8ಡಿಗ್ರಿ ಸೆಲ್ಸಿಯಸ್

ಕುರ್ನೂಲ್-ಆಂಧ್ರಪ್ರದೇಶ-39.6 ಡಿಗ್ರಿ ಸೆಲ್ಸಿಯಸ್

ಬ್ರಹ್ಮಪುರಿ-ಮಹಾರಾಷ್ಟ್ರ-39.4 ಡಿಗ್ರಿ ಸೆಲ್ಸಿಯಸ್

ಸೊಲ್ಲಾಪುರ-ಮಹಾರಾಷ್ಟ್ರ-38.9ಡಿಗ್ರಿ ಸೆಲ್ಸಿಯಸ್

ಟುಣಿ-ಆಂಧ್ರಪ್ರದೇಶ-38.9 ಡಿಗ್ರಿ ಸೆಲ್ಸಿಯಸ್

ತ್ರಿಶೂರ್-ಮಹಾರಾಷ್ಟ್ರ-38.8 ಡಿಗ್ರಿ ಸೆಲ್ಸಿಯಸ್

ಆಮಾಗುಂಡಮ್-ತೆಲಂಗಾಣ-38.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

English summary
Yesterday, temperatures soared near the 40-degree mark in most parts of Maharashtra and Andhra Pradesh. In fact, a few parts here are even observing heatwave conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X