ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈ ಕೊರೆವಂಥಾ ಚಳಿ ಇರುವ ದೇಶದ ಹತ್ತು ಪ್ರದೇಶಗಳಿವು

|
Google Oneindia Kannada News

ನವದೆಹಲಿ, ನವೆಂಬರ್ 25: ದೇಶದಲ್ಲಿ ಒಂದೆಡೆ ಇನ್ನೂ ಮಳೆಗಾಲ ಮುಗಿದಿಲ್ಲ ಇನ್ನೊಂದೆಡೆ ಕೊರೆವ ಚಳಿ ಮುಂದುವರೆದಿದ್ದು ಚಳಿಯಿಂದ ರಕ್ಷಣೆ ಪಡೆಯುವ ದಾರಿಯನ್ನು ಹುಡುಕುತ್ತಿದ್ದಾರೆ.

ಪಂಜಾಬಿನಲ್ಲಿ ಅತಿ ಹೆಚ್ಚು ಚಳಿ ಅಂದರೆ 9.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಲುಧಿಯಾನಾ, ಅಮೃತಸರ, ಹಿಸರ್, ಚಂಡೀಗಢ, ಗಂಗಾನಗರ, ಪಟಿಯಾಲಾ, ಬರೇಲಿ, ಅಂಬಾಲಾ, ಚುರು, ಬಿಟುಲ್‌ನಲ್ಲಿ ಈಗಾಗಲೇ ವಿಪರೀತ ಚಳಿ ಆರಂಭವಾಗಿದೆ.

ತಮಿಳುನಾಡಿಗೆ ಮಳೆಯ ಹೈ ಅಲರ್ಟ್, ಎಲ್ಲೆಲ್ಲಿ ಮಳೆ ಸಂಭವ?ತಮಿಳುನಾಡಿಗೆ ಮಳೆಯ ಹೈ ಅಲರ್ಟ್, ಎಲ್ಲೆಲ್ಲಿ ಮಳೆ ಸಂಭವ?

ತಮಿಳುನಾಡಿಗೆ ಭಾರಿ ಮಳೆಯ ಹೈ ಅಲರ್ಟ್ ಘೋಷಿಸಲಾಗಿದೆ. ನವೆಂಬರ್ 26-27ರಂದು ಎರಡು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಮಿಳುನಾಡು, ಪುದುಚೆರಿ, ಕರೈಕಲ್‌ನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಮತ್ತೊಂದು ಕಡೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಖಂಡ, ಹರ್ಯಾಣ ಭಾಗಗಳಲ್ಲಿ ಹಿಮಪಾತವಾಗುತ್ತಿದೆ. ಇನ್ನೂ ಒಂದು ವಾರದಲ್ಲಿ ಕನಿಷ್ಠ ಉಷ್ಣಾಂಶ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.

Top 10 Coldest Places In India On Monday

-ಲುಧಿಯಾನಾ-ಪಂಜಾಬ್-9.7 ಡಿಗ್ರಿ ಸೆಲ್ಸಿಯಸ್
-ಅಮೃತಸರ-ಪಂಜಾಬ್-9.8 ಡಿಗ್ರಿ ಸೆಲ್ಸಿಯಸ್
-ಹಿಸರ್-ಹರ್ಯಾಣ-10.2 ಡಿಗ್ರಿ ಸೆಲ್ಸಿಯಸ್
-ಚಂಡೀಗಢ-ಪಂಜಾಬ್, ಹರ್ಯಾಣ-10.4 ಡಿಗ್ರಿ ಸೆಲ್ಸಿಯಸ್
-ಗಂಗಾನಗರ-ರಾಜಸ್ಥಾನ-10.5 ಡಿಗ್ರಿ ಸೆಲ್ಸಿಯಸ್
-ಪಟಿಯಾಲಾ-ಪಂಜಾಬ್-10.5 ಡಿಗ್ರಿ ಸೆಲ್ಸಿಯಸ್
-ಬರೇಲಿ-ಉತ್ತರ ಪ್ರದೇಶ-10.8 ಡಿಗ್ರಿ ಸೆಲ್ಸಿಯಸ್
-ಅಂಬಾಲಾ-ಹರ್ಯಾಣ-11.1 ಡಿಗ್ರಿ ಸೆಲ್ಸಿಯಸ್
-ಚುರು-ರಾಜಸ್ಥಾನ-11.5 ಡಿಗ್ರಿ ಸೆಲ್ಸಿಯಸ್
-ಬೀಟುಲ್-ಮಧ್ಯ ಪ್ರದೇಶ-12 ಡಿಗ್ರಿ ಸೆಲ್ಸಿಯಸ್

English summary
As of today, Ludhiana in Punjab is the coldest city in the plains of India, with its night temperatures settling at 9.7 Degree Celsius.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X