• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ : ಮೊದಲ ಬಾರಿಗೆ ತೇಜಪಾಲ್ ದರ್ಶನ

By Mahesh
|

ನವದೆಹಲಿ, ನ.29: ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಗೋವಾದ ಪಣಜಿಯಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ಪಾಲ್ಗೊಳ್ಳಲು ತೆಹಲ್ಕಾ ಸಂಪಾದಕ ತರುಣ್ ತೇಜಪಾಲ್ ತೆರಳಿದರು. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ನೆರೆದಿದ್ದ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದ ತೇಜಪಾಲ್ ಅವರ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ..

'ನಾನು ನ್ಯಾಯಾಲಯದಲ್ಲಿ ಮಾತ್ರವೇ ಉತ್ತರಿಸುತ್ತೇನೆ' ಎಂದಷ್ಟೇ ಹೇಳಿದ ತೇಜಪಾಲ್ ಅವರು ಭಾರಿ ಭದ್ರತೆಯ ನಡುವೆ ಅವರು ವಿಮಾನ ನಿಲ್ದಾಣದಲ್ಲಿ ಕೆಲಕಾಲ ಓಡಾಡಿದರು. ಆರೋಪ ಹೊತ್ತಿದ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಪತ್ನಿ ಹಾಗೂ ಪುತ್ರಿ ಜತೆ ಕಾಣಿಸಿಕೊಂಡರು.

ಪಣಜಿ ನ್ಯಾಯಾಲಯದಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ತೇಜ್‌ಪಾಲ್ ಪರ ವಕೀಲರು ತರುಣ್ ತೇಜಪಾಲ್ ಅವರಿಗೆ ಬಂಧನದ ಅವಶ್ಯಕತೆ ಇಲ್ಲ. ಅವರು ತನಿಖೆಗೆ ಪೂರಕವಾಗಿ ಸ್ಪಂದಿಸಲಿದ್ದಾರೆ. ಹೀಗಾಗಿ ಅವರನ್ನು ನ್ಯಾಯಾಂಗ ವಶಕ್ಕೆ ಪಡೆಯುವ ಅವಶ್ಯಕತೆ ಇಲ್ಲ ಎಂದು ವಾದಿಸುವ ಸಾಧ್ಯತೆ ಇದೆ. ಆದರೆ, ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಗೋವಾ ಪೊಲೀಸರು ಇಂದಿನ ನ್ಯಾಯಾಲಯದ ವಿಚಾರಣೆ ನಂತರ ತರುಣ್ ತೇಜ್ ಪಾಲ್ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಪತ್ನಿ ಜತೆ ತೇಜಪಾಲ್

ಪತ್ನಿ ಜತೆ ತೇಜಪಾಲ್

ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸುದ್ದಿಗಾರರೊಂದಿಗೆ ಮಾತನಾಡಲು ತೇಜಪಾಲ್ ನಿರಾಕರಿಸಿದರು.

ಮಗಳ ಜತೆ ತೇಜಪಾಲ್

ಮಗಳ ಜತೆ ತೇಜಪಾಲ್

ನಾನು ನ್ಯಾಯಾಲಯದಲ್ಲಿ ಮಾತ್ರವೇ ಉತ್ತರಿಸುತ್ತೇನೆ ಎಂದಷ್ಟೇ ಹೇಳಿದ ತೇಜಪಾಲ್

ಮಗಳ ಜತೆ ತೇಜಪಾಲ್

ಮಗಳ ಜತೆ ತೇಜಪಾಲ್

ಅತ್ಯಾಚಾರ ಆರೋಪ ಹೊತ್ತ ಮೇಲೆ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ

ಗೋವಾದಲ್ಲಿ

ಗೋವಾದಲ್ಲಿ

ಪಣಜಿಯ ಡೋನಾ ಪಾಲಾದಲ್ಲಿರುವ ಸಿಐಡಿ ಕ್ರೈಂ ಬ್ರ್ಯಾಂಚ್ ನಲ್ಲಿ ತೆಹೆಲ್ಕಾ ಸಂಪಾದಕ ತರುಣ್ ತೇಜಪಾಲ್ ವಿಚಾರಣೆ ನಡೆಸಲು ಗೋವಾ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಮುಂಬೈನಲ್ಲಿ

ಮುಂಬೈನಲ್ಲಿ

ಶ್ರೀಲಂಕಾದ ಮಾಜಿ ಕ್ರಿಕೆಟರ್ ಗಳಾದ ಅರ್ಜುನ್ ರಣತುಂಗ, ಸನತ್ ಜಯಸೂರ್ಯ, ಚಮಿಂಡಾ ವಾಸ್ ಹಾಗೂ ರಮೇಶ್ ಕಲುವಿತರಣ ಅವರು ರಿಯಲ್ ಎಸ್ಟೇಟ್ ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಜ್ಮೇರ್ ನಲ್ಲಿ

ಅಜ್ಮೇರ್ ನಲ್ಲಿ

ಮಾಜಿ ಕ್ರಿಕೆಟರ್ ಹಾಲಿ ಕಾಂಗ್ರೆಸ್ ಸಂಸದ ಅಜರುದ್ದೀನ್ ಅವರು ಖ್ವಾಜಾ ಮೊಯಿದ್ದೀನ್ ಛಿಸ್ಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಿಕ್ಕ ಚಿತ್ರ

ರಷ್ಯಾದಲ್ಲಿ

ರಷ್ಯಾದಲ್ಲಿ

ರಷ್ಯಾದ ನೋವೊಸಿಬಿರ್ಸ್ಕ್ ನಲ್ಲಿ ಸಿಂಹ ಹಾಗೂ ಸಿಂಹದಮರಿ ಕಂಡು ಬಂದಿದ್ದು ಹೀಗೆ

English summary
Todays news stories in pics : New Delhi: Tehelka editor-in-chief Tarun Tejpal seen with his daughter at the Indira Gandhi International Airport in New Delhi on Friday(Nov.29) before boarding flight to Goa. Tejpal is accused of sexually assaulting a woman journalist.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X