ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ವಿಸರ್ಜನೆಗೂ ಮುನ್ನ ಗಣೇಶನಿಗೆ 21 ಕೆಜಿ ಲಡ್ಡು

By Mahesh
|
Google Oneindia Kannada News

ಬೆಂಗಳೂರು, ಸೆ.19: ಆಂಧ್ರಪದೇಶದಲ್ಲಿ ತೆಲಂಗಾಣ, ಸೀಮಾಂಧ್ರ ಭಾಗದ ಗಲಾಟೆ ಜೋರಾಅಗಿ ನಡೆದಿರುವ ಬೆನ್ನಲ್ಲೇ ಹೈದರಾಬಾದಿನ ಗಣೇಶೋತ್ಸವ ಎಂದಿನಂತೆ ಕಳೆ ಕಟ್ಟಿದೆ. ಬೃಹತ್ ಆಕಾರದ ಗಣೇಶ ಮೂರ್ತಿಗಳನ್ನು ಹುಸೇನ್ ಸಾಗರದಲ್ಲಿ ವಿಸರ್ಜಿಸುವ ಮುನ್ನಭಾರಿ ಜನಸ್ತೋಮದ ನಡುವೆ ಮೆರವಣಿಗೆ ನಡೆಸಲಾಯಿತು.

ಹೈದರಾಬಾದಿನ ಮಾಜಿ ಮೇಯರ್ ತೇಗಲ ಕೃಷ್ಣಾರೆಡ್ಡಿ ಅವರು ಗಣೇಶನಿಗಾಗಿ 21 ಕೆಜಿ ತೂಕದ ಸುಮಾರು 9.26 ಲಕ್ಷ ಮೌಲ್ಯದ ಲಡ್ಡು ಹೊತ್ತು ತಿರುಗಿದರು. ಈ ಲಡ್ಡು ನಂತರ ಹರಾಜು ಹಾಕಲಾಯಿತು.

ಇಂದಿನ ಇತರೆ ಚಿತ್ರ ಸುದ್ದಿಗಳಲ್ಲಿ ಚಾಂಪಿಯನ್ಸ್ ಲೀಗ್ ಟಿ 20 ಪಂದ್ಯಾವಳಿಗಳ ಚಿತ್ರಗಳು, ಎಎಂಡಿ ಹೊಸ ಉತ್ಪನ್ನಗಳು, ಕಾಶ್ಮೀರಿ ಪಂಡಿತರು ಅನಂತಭಗವಾನ್ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದು, ಮುಂಬೈ, ಆಗ್ರಾ, ಭೋಪಾಲ್ ಮುಂತಾದೆಡೆ ಗಣೇಶ ವಿಸರ್ಜನೆ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ

ಗಣೇಶ ಉತ್ಸವ, ಹೈದರಾಬಾದ್

ಗಣೇಶ ಉತ್ಸವ, ಹೈದರಾಬಾದ್

ಹೈದರಾಬಾದಿನ ಮಾಜಿ ಮೇಯರ್ ತೇಗಲ ಕೃಷ್ಣಾರೆಡ್ಡಿ ಅವರು ಗಣೇಶನಿಗಾಗಿ 21 ಕೆಜಿ ತೂಕದ ಸುಮಾರು 9.26 ಲಕ್ಷ ಮೌಲ್ಯದ ಲಡ್ಡು ಹೊತ್ತು ತಿರುಗಿದರು. ಈ ಲಡ್ಡು ನಂತರ ಹರಾಜು ಹಾಕಲಾಯಿತು.

ಹೈದರಾಬಾದಿನ ಗಣೇಶ

ಹೈದರಾಬಾದಿನ ಗಣೇಶ

ಆಂಧ್ರಪದೇಶದಲ್ಲಿ ತೆಲಂಗಾಣ, ಸೀಮಾಂಧ್ರ ಭಾಗದ ಗಲಾಟೆ ಜೋರಾಅಗಿ ನಡೆದಿರುವ ಬೆನ್ನಲ್ಲೇ ಹೈದರಾಬಾದಿನ ಗಣೇಶೋತ್ಸವ ಎಂದಿನಂತೆ ಕಳೆ ಕಟ್ಟಿದೆ. ಬೃಹತ್ ಆಕಾರದ ಗಣೇಶ ಮೂರ್ತಿಗಳನ್ನು ಹುಸೇನ್ ಸಾಗರದಲ್ಲಿ ವಿಸರ್ಜಿಸುವ ಮುನ್ನಭಾರಿ ಜನಸ್ತೋಮದ ನಡುವೆ ಮೆರವಣಿಗೆ ನಡೆಸಲಾಯಿತು.

ಭೋಪಾಲ್ ನಲ್ಲಿ

ಭೋಪಾಲ್ ನಲ್ಲಿ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಭಕ್ತರು ಬೃಹತ್ ಗಣೇಶನನ್ನು ವಿಸರ್ಜಿಸಿದ್ದು ಹೀಗೆ

ಮುಂಬೈನಲ್ಲಿ

ಮುಂಬೈನಲ್ಲಿ

ಮುಂಬೈ: ಇಲ್ಲಿನ ಗಿರ್ ಗಾಂವ್ ಚೌಪಟ್ಟಿಯಲ್ಲಿ ಗಣೇಶ ವಿಸರ್ಜನೆಗೆ ಕೋಸ್ಟಲ್ ಗಾರ್ಡ್ ಗಳ ಪಹರೆ ಇತ್ತು. PTI Photo by Shashank Parade

ಕಾಶ್ಮೀರಿ ಪಂಡಿತರು

ಕಾಶ್ಮೀರಿ ಪಂಡಿತರು

ಅನಂತ್ ನಾಗ್: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ನಾಗ್ಬಾಲ್ ಪ್ರದೇಶದಲ್ಲಿ ಅನಂತ ಭಗವಾನ್ ದೇಗುಲದಲ್ಲಿ ಕಾಶ್ಮೀರಿ ಪಂಡಿತರು ಪೂಜೆ ಸಲ್ಲಿಸಿದರು.

ಎಎಂಡಿ ಉತ್ಪನ್ನಗಳು

ಎಎಂಡಿ ಉತ್ಪನ್ನಗಳು

ನವದೆಹಲಿ : ಎಡದಿಂದ-ಚಂದ್ರಹಾಸ್ ಪಾಣಿಗ್ರಾಹಿ, ರಾಕಾ ಖಶು ರಾಜ್ದಾನ್, ರೂಪದರ್ಶಿ ಇಂದ್ರಾಣಿ ದಾಸ್ ಗುಪ್ತಾ ಹಾಗೂ ಉನೇಜ್ ಖುರೇಶಿ ಅವರು ಎಎಂಡಿಯ ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಿದರು.

ನವದೆಹಲಿ

ನವದೆಹಲಿ

ಸಿತಾರ್ ವಾದಕಶುಜಾತ್ ಹುಸೇನ್ ಖಾನ್ ಅವರು ಹುಮಾಯುನ್ ಸಮಾಧಿ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಂಡ ಸಮಾರಂಭದಲ್ಲಿ ಸಂಗೀತ ಕಾರ್ಯ ನಡೆಸಿಕೊಟ್ಟರು

ಮೊಹಾಲಿಯಲ್ಲಿ

ಮೊಹಾಲಿಯಲ್ಲಿ

ಚಾಂಪಿಯನ್ಸ್ ಲೀಗ್ ಟಿ20 ಅರ್ಹತಾ ಸುತ್ತಿನ ಪಂದ್ಯದಲ್ಲಿ ಫೈಸಲಾಬಾದ್ ವೋಲ್ಸ್ ಸೋಲಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡ. ಸಂಭ್ರಮದಲ್ಲಿ ಸ್ಪಿನ್ನರ್ ಅಮಿತ್ ಮಿಶ್ರಾ

ಇತ್ತೀಚಿನ ಸುದ್ದಿ

ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಇತ್ತೀಚಿನ ಸುದ್ದಿ

ಇತ್ತೀಚಿನ ಸುದ್ದಿ

ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

English summary
Todays news stories in pics : Hyderabad: Ex-Mayor Tegala Krishna Reddy holds balapure laddu, weighing about 21 kgs after his highest bid record sum of Rs. 9.26 lakh for the organisers, when it was auctioned ahead of the commencement of the centralised Ganesh idol immersion procession in Hyderabad on Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X