ಟೈಮ್ಸ್ ನೌ ಸಮೀಕ್ಷೆ : ಮಧ್ಯಪ್ರದೇಶದಲ್ಲಿ ಶಿವರಾಜ ಮತ್ತೆ ಮಹಾರಾಜ
ಭೋಪಾಲ್, ಅಕ್ಟೋಬರ್ 08: ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಗಢದಲ್ಲಿ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಟೈಮ್ಸ್ ನೌ ಸಂಸ್ಥೆಯು ಹಿಂದಿ ಭಾಷಿಕ ರಾಜ್ಯಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ.
ಲೋಕಸಭೆ ಚುನಾವಣೆ 2018ಗೆ ಈ ಮೂರು ರಾಜ್ಯಗಳ ಚುನಾವಣೆಯನ್ನು ಸೆಮಿಫೈನಲ್ ಎಂದೇ ಕರೆಯಲಾಗುತ್ತಿದೆ. ಮುಖ್ಯವಾಗಿ ಬಿಜೆಪಿ ನೇತೃತ್ವದ ಎನ್ಡಿಎಗೆ ಇದು ದಿಕ್ಸೂಚಿಯಾಗಲಿದೆ. ಟೈಮ್ಸ್ ನೌ ಈ ಸಮೀಕ್ಷೆಯ ಮೂಲಕ, ಒಟ್ಟಾರೆ, 65 ಲೋಕಸಭಾ ಕ್ಷೇತ್ರ ಹಾಗೂ 520 ವಿಧಾನಸಭಾ ಕ್ಷೇತ್ರಗಳ ಪ್ರೊಜೆಕ್ಷನ್ ನೀಡಲಿದೆ.
ಸತತ ಮೂರನೇ ಬಾರಿಗೆ ಮಧ್ಯ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಇನ್ನೊಂದು ಅವಕಾಶ ಸಿಗಲಿದೆ. 2018ರ ಅಂತ್ಯಕ್ಕೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಗೆ ಇನ್ನು 6 ತಿಂಗಳು ಬಾಕಿ ಇದೆ.
ಟೈಮ್ಸ್ ನೌ ಸಮೀಕ್ಷೆ: ರಾಜಸ್ಥಾನದಲ್ಲಿ ಪುಟಿದೇಳಲಿದೆ ಕಾಂಗ್ರೆಸ್
ದೇಶದ ನಾಲ್ಕು ಮೂಲೆಗಳಿಂದ ಸಂಗ್ರಹಿಸಿದ ಸಮೀಕ್ಷೆಗಳ ಸರಾಸರಿಯಂತೆ ಎನ್ಡಿಎ ಅಥವಾ ಯುಪಿಎ ಪೈಕಿ ಯಾವ ಮೈತ್ರಿಕೂಟಕ್ಕೆ ಸರಳ ಬಹುಮತ ಲಭಿಸಲಿದೆ.
ವಿಧಾನಸಭೆ ಚುನಾವಣೆ 230 ಸ್ಥಾನ
ಕದನ
ಕೊಠಡಿಯ
ರಣತಂತ್ರದ
ಬಗ್ಗೆ
ಸಮೀಕ್ಷೆ
ಮಧ್ಯಪ್ರದೇಶದಲ್ಲಿ
230
ಸ್ಥಾನದ
ಫಲಿತಾಂಶ
*
ಬಿಜೆಪಿ
142
ಸ್ಥಾನ
ಪಡೆಯಲಿದೆ(2013ಕ್ಕಿಂತ
23
ಸ್ಥಾನ
ಕಡಿಮೆ)
*
ಕಾಂಗ್ರೆಸ್ಸಿಗೆ
77
ಸ್ಥಾನ
ಲಭಿಸಿದೆ.
(2013ಕ್ಕಿಂತ
20ಸ್ಥಾನ
ಅಧಿಕ)
*
ಇತರೆ
ಪಕ್ಷಗಳಿಗೆ
11
ಸ್ಥಾನಗಳು(2013ದಲ್ಲಿ
8
ಸ್ಥಾನ
ಲಭಿಸಿತ್ತು)
ಟೈಮ್ಸ್‌ನೌ ಸಮೀಕ್ಷೆ : ಛತ್ತೀಸ್‌ಗಢದಲ್ಲಿ ಮತ್ತೆ ಬಿಜೆಪಿ ಸರ್ಕಾರ!
ಶೇಕಡಾವಾರು ಮತ ಗಳಿಕೆ
*
ಬಿಜೆಪಿಗೆ
2018ರಲ್ಲಿ
ಶೇ44ರಷ್ಟು
ಮತಗಳಿಕೆ,(2013ರಲ್ಲಿ
ಶೇ44.87ರಷ್ಟು
ಬಂದಿತ್ತು)
*
ಕಾಂಗ್ರೆಸ್ಸಿಗೆ
ಶೇ
35ರಷ್ಟು
ಮತ
ಗಳಿಕೆ(2013ರಲ್ಲಿ
ಶೇ
36.37ರಷ್ಟು
ಬಂದಿತ್ತು)
*
ಇತರೆ
ಪಕ್ಷಗಳಿಗೆ
2018ರಲ್ಲಿ
ಶೇ
21ರಷ್ಟು
ಮತಗಳಿಕೆಯಾಗುವ
ಸಾಧ್ಯತೆಯಿದೆ.
2013ರಲ್ಲಿ
ಶೇ
18.76ರಷ್ಟು
ಸಿಕ್ಕಿತ್ತು.
ಆಗಸ್ಟ್ 16 ರಿಂದ ಸೆಪ್ಟೆಂಬರ್ 30,2018 ರ ಅವಧಿಯಲ್ಲಿ 14,569ಕ್ಕೂ ಅಧಿಕ ಮಂದಿ ನೀಡಿದ ಅಭಿಪ್ರಾಯವನ್ನು ಸಂಗ್ರಹಿಸಿ ನೀಡಿದ ಸಮೀಕ್ಷೆ ಇದಾಗಿದೆ.
ಯಾರಾಗಬಹುದು ಮುಂದಿನ ಮುಖ್ಯಮಂತ್ರಿ
ಸತತ
ಮೂರನೇ
ಬಾರಿಗೆ
ಆಡಳಿತ
ಚುಕ್ಕಾಣಿ
ಹಿಡಿಯಲು
ಮುಂದಾಗಿರುವ
ಬಿಜೆಪಿಗೆ
ಹಾಲಿ
ಮುಖ್ಯಮಂತ್ರಿ
ಶಿವರಾಜ್
ಸಿಂಗ್
ಚೌಹಾಣ್
ಅವರ
ಜನಪ್ರಿಯತೆ
ಆಧಾರವಾಗಿದೆ.
ಆದರೆ,
15
ವರ್ಷಗಳ
ಕಾಲ
ಆಡಳಿತ
ವಿರೋಧಿ
ಅಲೆ
ಇದೆ
ಎಂದು
ಕಾಂಗ್ರೆಸ್
ನಂಬಿದೆ.
*
ಶೇ
61:
ಶಿವರಾಜ್
ಸಿಂಗ್
ಚೌಹಾಣ್
(ಬಿಜೆಪಿ)
*
ಶೇ
17
:
ಜ್ಯೋತಿರಾದಿತ್ಯಾ
ಸಿಂಧ್ಯಾ(ಕಾಂಗ್ರೆಸ್)
*
ಶೇ
5
:
ದಿಗ್ವಿಜಯ್
ಸಿಂಗ್
(ಕಾಂಗ್ರೆಸ್)
*
ಶೇ
6
:
ಕಮಲ್
ನಾಥ್
(ಕಾಂಗ್ರೆಸ್)
*
ಇತರೆ
:
ಶೇ
11
ಎಬಿಪಿ ನ್ಯೂಸ್ ಸಮೀಕ್ಷೆ : 3 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಬಿಜೆಪಿ!
ಸಮೀಕ್ಷೆಗಳ ಸಮೀಕ್ಷೆ
ಬಿಜೆಪಿ
ಕದನ
ಕೊಠಡಿ
ರಣತಂತ್ರ
:
142
ಎಬಿಪಿ
ಸಿ
ವೋಟರ್
:
108
ಸಮೀಕ್ಷೆಗಳ
ಸಮೀಕ್ಷೆ
:
125
ಕಾಂಗ್ರೆಸ್
ಕದನ
ಕೊಠಡಿ
ರಣತಂತ್ರ
:77
ಎಬಿಪಿ
ಸಿ
ವೋಟರ್
:
122
ಸಮೀಕ್ಷೆಗಳ
ಸಮೀಕ್ಷೆ
:
100
ಇತರೆ
ಕದನ
ಕೊಠಡಿ
ರಣತಂತ್ರ
:
11
ಎಬಿಪಿ
ಸಿ
ವೋಟರ್
:
0
ಸಮೀಕ್ಷೆಗಳ
ಸಮೀಕ್ಷೆ
:
5
ಆರು ತಿಂಗಳ ಒಟ್ಟಾರೆ ಚುನಾವಣಾ ಸಮೀಕ್ಷೆ: ಏನು ಹೇಳುತ್ತೆ ಮೋದಿ ಭವಿಷ್ಯ?