ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇರುವ ದೇಶಗಳಿವು

|
Google Oneindia Kannada News

Recommended Video

ಈ ದೇಶಗಳಲ್ಲಿದೆ ಸಲಿಂಗ ಮದುವೆಗೆ ಕಾನೂನಿನ ಮಾನ್ಯತೆ

ಸಲಿಂಗಿಗಳ ಮದುವೆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಈ ಬಗ್ಗೆ ವಿಶ್ವದಾದ್ಯಂತ ಪರ-ವಿರೋಧದ ಅಭಿಪ್ರಾಯಗಳು ಏನೇ ಇರಲಿ, ಈ ಎಲ್ಲ ದೇಶಗಳಲ್ಲಿ ಇಂಥ ಮದುವೆಗೆ ಕಾನೂನು ಮಾನ್ಯತೆ ಇದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಯಾವ ದೇಶಗಳಲ್ಲಿ ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ಇದೆ ಎಂಬ ಪಟ್ಟಿ ಇಲ್ಲಿದೆ ನೋಡಿ.

 These are the countries where same sex marriage legalised

ನೆದರ್ ಲ್ಯಾಂಡ್ಸ್

ಬೆಲ್ಜಿಯಂ

ಕೆನಡಾ

ಸ್ಪೇನ್

ದಕ್ಷಿಣ ಆಫ್ರಿಕಾ

ನಾರ್ವೆ

ಮೆಕ್ಸಿಕೋ*

ಸ್ವೀಡನ್

ಐಸ್ ಲ್ಯಾಂಡ್

ಪೋರ್ಚುಗಲ್

ಅರ್ಜೆಂಟೀನಾ

ಡೆನ್ಮಾರ್ಕ್**

LIVE: ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್LIVE: ಸಲಿಂಗಕಾಮ ಅಪರಾಧವಲ್ಲ ಎಂದ ಸುಪ್ರೀಂ ಕೋರ್ಟ್

ಉರುಗ್ವೆ

ನ್ಯೂಜಿಲ್ಯಾಂಡ್

ಫ್ರಾನ್ಸ್

ಬ್ರೆಜಿಲ್

ಯುನೈಟೆಡ್ ಕಿಂಗ್ ಡಮ್ **

ಲಕ್ಸೆಮ್ ಬರ್ಗ್

ಫಿನ್ ಲ್ಯಾಂಡ್

ಐರ್ಲೆಂಡ್

ಯುನೈಟೆಡ್ ಸ್ಟೇಟ್ಸ್

ಕೊಲಂಬಿಯಾ

ಜರ್ಮನಿ

ಮಾಲ್ಟಾ

* ಕೆಲವು ವ್ಯಾಪ್ತಿಯಲ್ಲಿ ಮಾತ್ರ

** ಡೆನ್ಮಾರ್ಕ್ ನ ಸ್ವಾಯತ್ತ ಪ್ರದೇಶ ಗ್ರೀನ್ ಲ್ಯಾಂಡ್ ಕಾನೂನು ಮಾನ್ಯತೆ ನೀಡಿದೆ

*** ಇಂಗ್ಲೆಂಡ್ ಮತ್ತು ವೇಲ್ಸ್ 2013ರಲ್ಲಿ, ಸ್ಕಾಟ್ಲೆಂಡ್ ನಲ್ಲಿ 2014ರಲ್ಲಿ ಸಲಿಂಗ ಮದುವೆಗೆ ಕಾನೂನು ಮಾನ್ಯತೆ ನೀಡಲಾಯಿತು.

English summary
Here are the list of countries where the same sex marriage legalised. Supreme Court of India pronounced verdict on this issue on September 6th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X