ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಹೆಲ್ಕಾ ತೇಜ್‌ಪಾಲ್ ಮೇಲೆ ಆರೋಪ ಪಟ್ಟಿ ಸಿದ್ದಪಡಿಸಲು ಕೋರ್ಟ್ ಸೂಚನೆ

By Sachhidananda Acharya
|
Google Oneindia Kannada News

ಪಣಜಿ, ಸೆಪ್ಟೆಂಬರ್ 7: ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜಪಾಲ್ ಮೇಲೆ ಅತ್ಯಾಚಾರ ಪ್ರಕರಣ ಸೇರಿದಂತೆ 9 ಆರೋಪ ಹೊರಿಸಲು ಗೋವಾದ ಮಪುಸಾದ ಸೆಷನ್ಸ್ ನ್ಯಾಯಾಲಯ ಸೂಚನೆ ನೀಡಿದೆ.

ಅತ್ಯಾಚಾರ ಪ್ರಕರಣ: ತರುಣ್ ತೇಜ್ಪಾಲ್ ಗೆ ಜಾಮೀನುಅತ್ಯಾಚಾರ ಪ್ರಕರಣ: ತರುಣ್ ತೇಜ್ಪಾಲ್ ಗೆ ಜಾಮೀನು

ಸೆಪ್ಟೆಂಬರ್ 28ರಿಂದ ಆರೋಪ ಪಟ್ಟಿ ಸಿದ್ದಪಡಿಸಲು ಕೋರ್ಟ್ ಸೂಚನೆ ನೀಡಿದೆ. ಇದರಲ್ಲಿ 9 ಆರೋಪಗಳನ್ನು ಪಟ್ಟಿ ಮಾಡಲು ಕೋರ್ಟ್ ಸೂಚಿಸಿದ್ದು, ಇದರಲ್ಲಿ 5 ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳಾಗಿವೆ. ಇದರಲ್ಲಿ ತಿದ್ದುಪಡಿ ಕಾಯ್ದೆಯ ಸೆಕ್ಷನ್ ಗಳೂ ಸೇರಿವೆ.

Tarun Tejpal rape case: Court directs framing of charges

ಗೋವಾದ ಹೊಟೇಲ್ ಗ್ರ್ಯಾಂಡ್ ಹಯಟ್ ನಲ್ಲಿ ತನ್ನ ಸಹೊದ್ಯೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ತರುಣ್ ತೇಜ್ ಪಾಲ್ ಎದುರಿಸುತ್ತಿದ್ದಾರೆ.

ತೆಹೆಲ್ಕಾ ತೇಜಪಾಲ್ ರೇಪಿಸ್ಟ್: ಆರೋಪಪಟ್ಟಿ ಸಲ್ಲಿಕೆತೆಹೆಲ್ಕಾ ತೇಜಪಾಲ್ ರೇಪಿಸ್ಟ್: ಆರೋಪಪಟ್ಟಿ ಸಲ್ಲಿಕೆ

ದೋಷಾರೋಪ ಪಟ್ಟಿ ಸಲ್ಲಿಕೆಯಾದ ನಂತರ ಆ ಪ್ರಕರಣಗಳ ವಿಚಾರಣೆಯನ್ನು ತರುಣ್ ತೇಜ್ ಪಾಲ್ ಎದುರಿಸಬೇಕಾಗಿದೆ.

English summary
After 4 years of the allegation, the session court in Goa's Mapusa town on Thursday ordered that charges be framed against Tehelka's former editor-in-chief Tarun Tejpal. The court has fixed the hearing for September 28th on the order of framing of charges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X