ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ-2 ತೆಗೆದ ಚಂದ್ರನ ಮೊದಲ ಸುಂದರ ಚಿತ್ರ

|
Google Oneindia Kannada News

ಶ್ರೀಹರಿಕೋಟ, ಆಗಸ್ಟ್ 22: ಚಂದ್ರನ ಬಗ್ಗೆ ಅರಿಯಲು ಚಂದ್ರನೆಡೆಗೆ ತೆರಳಿರುವ ಚಂದ್ರಯಾನ 2 ಚಂದ್ರನ ಮೊದಲ ಚಿತ್ರವನ್ನು ಕಳುಹಿಸಿದೆ.

ಚಂದ್ರಯಾನದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ 2,650 ಕಿ.ಮೀ. ಅಂತರದಿಂದ ತೆಗೆದ ಫೋಟೋವನ್ನು ಕಳುಹಿಸಿದೆ.

ಸೆ.7ರ ಮಧ್ಯರಾತ್ರಿ ಚಂದ್ರನ ಮೇಲೆ ಇಳಿಯಲಿದೆ ವಿಕ್ರಮ್ ಲ್ಯಾಂಡರ್ಸೆ.7ರ ಮಧ್ಯರಾತ್ರಿ ಚಂದ್ರನ ಮೇಲೆ ಇಳಿಯಲಿದೆ ವಿಕ್ರಮ್ ಲ್ಯಾಂಡರ್

3 ಗಂಟೆ 10 ನಿಮಿಷಕ್ಕೆ ರೋವರಿನನ ಸೋಲಾರ್ ಪ್ಯಾನಲ್ ತನ್ನ ಕಾರ್ಯವನ್ನು ಆರಂಭಿಸುತ್ತದೆ. 3 ಗಂಟೆಯ ನಂತರ ರೋವರ್ ಪ್ರಜ್ಞಾನನ್ನು ಲ್ಯಾಂಡರ್ ನಿಂದ ಪ್ರತ್ಯೇಕಗೊಳಿಸಲಾಗುವುದು. 4 ಗಂಟೆಯ ನಂತರ ರೋವರ್ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ.

Take A Look At The First Moon Image Captured By Chandrayaan 2

ಇಸ್ರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಚಿತ್ರವನ್ನು ಹಂಚಿಕೊಂಡಿದೆ. ಆಗಸ್ಟ್ 21ರಂದು ಚಂದ್ರಯಾನ-2 ಈ ಚಿತ್ರವನ್ನು ಸೆರೆಹಿಡಿದಿದೆ. ಈ ಚಿತ್ರದಲ್ಲಿ ನೀವು Mare Orientale basin ಮತ್ತು ಅಪೊಲೋ ಕ್ರೆಟರ್ಸ್ ನೋಡಬಹುದಾಗಿದೆ.

ಇದಕ್ಕೂ ಮುನ್ನ ಆಗಸ್ಟ್ 4ರಂದು ಚಂದ್ರಯಾನ-2 ಪೃಥ್ವಿಗೆ ರವಾನಿಸಿದ್ದ ಚಂದಿರನ ಚಿತ್ರಗಳನ್ನು ಇಸ್ರೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿತ್ತು. ಸೆಪ್ಟೆಂಬರ್ 7ರ ರಾತ್ರಿ ಪವರ್ ಮಿಶನ್ ಆರಂಭಗೊಳ್ಳಲಿದೆ.

ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-2 ನೌಕೆ ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-2 ನೌಕೆ

ರಾತ್ರಿ 1.55 ನಿಮಿಷಕ್ಕೆ ಚಂದ್ರನ 27 ಡಿಗ್ರಿ ದಕ್ಷಿಣ, 22 ಡಿಗ್ರಿ ಪೂರ್ವಕ್ಕೆ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಲ್ಯಾಂಡ್ ಮಾಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

English summary
VikramLander taken at a height of about 2650 km from Lunar surface on August 21. Mare Orientale basin and Apollo craters are identified in the picture.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X