• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಿಸ್ ಲೀಕ್ ಪಟ್ಟಿಯಲ್ಲಿರುವ 100 ಜನ ವಂಚಕರು

By Mahesh
|

ಬೆಂಗಳೂರು, ಫೆ.9: ವಿದೇಶದ ಬ್ಯಾಂಕುಗಳಲ್ಲಿ ಹಣ ಕೊಟ್ಟು ತೆರಿಗೆ ವಂಚಿಸಿದ ಆರೋಪ ಹೊತ್ತಿರುವ 60 ಮಂದಿ ವಿರುದ್ಧದ ಆರೋಪ ಸಾಬೀತಾಗಿದೆ. ಸರ್ಕಾರ ಇವರ ವಿರುದ್ದ ಕಾನೂನು ಪ್ರಕ್ರಿಯೆ ಆರಂಭಿಸಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಇದರ ಜೊತೆಗೆ ಸ್ವಿಸ್ ಲೀಕ್ ನಿಂದ ಬಹಿರಂಗಗೊಂಡಿರುವ 100 ಜನ ಖಾತೆದಾರರ ವಿರುದ್ಧ ತಕ್ಷಣಕ್ಕೆ ಕ್ರಮ ಜರುಗಿಸಲು ಸೂಕ್ತ ಸಾಕ್ಷಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಸುಪ್ರೀಂಕೋರ್ಟಿನ ಮಾಜಿ ಜಸ್ಟೀಸ್ ಎಂಬಿ ಶಾ ಅವರ ನೇತೃತ್ವದ ವಿಶೇಷ ತನಿಖಾ ತಂಡ ಕಪ್ಪು ಹಣ ವಾಪಸ್ ಪ್ರಕರಣದ ತನಿಖೆ ನಡೆಸುತ್ತಿದೆ. ವಿದೇಶಗಳಲ್ಲಿ ಕಪ್ಪು ಹಣ ಇಟ್ಟಿರುವ ವಿವರಗಳ ಜೊತೆಗೆ ಸಾಕ್ಷಿ ಆಧಾರ ಸರ್ಕಾರಕ್ಕೆ ಸಿಕ್ಕಿ ಅವರ ವಿರುದ್ಧ ಕ್ರಮ ಜರುಗಿಸಲು ಇನ್ನು ಸಮಯ ಕೂಡಿ ಬಂದಿಲ್ಲ ಎನ್ನಬಹುದು. [ಟೈಮ್ ಲೈನ್ : ವಿದೇಶದ ಬ್ಯಾಂಕುಗಳಲ್ಲಿ ಕಪ್ಪು ಹಣ]

ಸದ್ಯಕ್ಕಂತೂ ಸ್ವಿಸ್ ಲೀಕ್ ಪಟ್ಟಿ ಪಡೆದುಕೊಂಡು ಇಂಡಿಯನ್ ಎಕ್ಸ್ ಪ್ರೆಸ್ ನೀಡಿರುವ ಪಟ್ಟಿಯನ್ನು ನೋಡಿ ಹುಬ್ಬೇರಿಸಬಹುದು ಅಷ್ಟೇ.ಸ್ವಿಸ್ ಲೀಕ್ ಪಟ್ಟಿ ಹಾಗೂ ಎಚ್ ಎಸ್ ಬಿಸಿ ಖಾತೆದಾರರು ಹೊಂದಿರುವ ಮೊತ್ತ ವಿವರ ಈ ಕೆಳಗಿನಂತಿದೆ:

1. ಉತ್ತಮ್ ಚಂದಾನಿ ಗೋಪಾಲ್‌ದಾಸ್ ವಧುಂಲಾಲ್/ಕುಟುಂಬ $54,573,535

2. ಮೆಹ್ತಾ ರಿಹಾನ್ ಅರ್ಷದ್/ಕುಟುಂಬ $53,631,788

3. ಥರಾನಿ ಮಹೇಶ್ ಥಿಕಂದಾಸ್ $40,615,288

4. ಗುಪ್ತ ಶರವಣ್ $32,398,796

5. ಕೊಠಾರಿ ಭದ್ರಶಾಮ್ ಪ್ರಸಾದ್/ಕುಟುಂಬ $31,555,874

6. ಶುನಕ್ ಜಿತೇಂದ್ರ ಪಾರಿಕ್/ಕುಟುಂಬ $30,137,608

7. ಟಂಡನ್ ಸಂದೀಪ್ $26,838,488

8. ಅಂಬಾನಿ ಮುಖೇಶ್ ಧೀರುಭಾಯ್ $26,654,991

9. ಅಂಬಾನಿ ಅನಿಲ್ $26,654,991

10. ಕೃಷ್ಣಾ ಭಗವಾನ್ ರಾಮಚಂದ್ $23,853,117

11. ದೋಸ್ತ್ ಪರಿಮಳ್‌ಪಾಲ್ ಸಿಂಗ್ $21,110,345

12. ಗೋಯಲ್ ನರೇಶ್‌ಕುಮಾರ್ $18,716,015

13. ಮೆಹ್ತಾ ರವಿಚಂದ್ರ ವಾಡಿಲಾಲ್ $18,250,253

14. ಪಟೇಲ್ ಕನುಭಾಯ್ ಆಷಾಭಾಯ್ $16,059,129

15. ಸಚಿವ್ ರಾಜೇಶ್ ಮೆಹ್ತಾ $12,341,074

16. ಅನುರಾಗ್ ದಾಲ್ಮಿಯಾ/ಕುಟುಂಬ $9,609,371

17. ರವಿಚಂದ್ರನ್ ಮೆಹ್ತಾ ಬಾಲಕೃಷ್ಣನ್ $8,757,113

18. ಕುಮುದ್‌ಚಂದ್ರ ಶಾಂತಿಲಾಲ್ ಮೆಹ್ತಾ/ಕುಟುಂಬ $8,450,703

19. ಪಟೇಲ್ ರಾಜೇಶ್‌ಕುಮಾರ್ ಗೋವಿಂದ್‌ಲಾಲ್/ಕುಟುಂಬ $6,908,661

20. ಮೆಹ್ತಾ ಧೀರಜ್ $6,237,932

21. ಅನೂಪ್ ಮೆಹ್ತಾ/ಕುಟುಂಬ $5,976,998

22. ಟಂಡನ್ ಅನ್ನು $5,728,042

23. ಸಿದ್ಧಾರ್ಥ ಬರ್ಮನ್ $5,401,579

24. ಸಾಲ್ಗಾಂವ್‌ಕರ್ ದೀಪ್ತಿ ದತ್ತರಾಜ್ $5,178,668

25. ಡಬ್ರಿವಾಲಾ ಸುರಭಿತ್/ಕುಟುಂಬ $5,000,000

26. ವಘೇಲಾ ಬಲವಂತ್‌ಕುಮಾರ್ ದುಲ್ಲಾಭಾಯ್ $4,405,465

27. ದಿಲೀಪ್‌ಕುಮಾರ್ ದಲ್‌ಪಥ್‌ಲಾಲ್ ಮೆಹ್ತಾ $4,255,230

28. ಕುಲ್‌ದೀಪ್ ಮತ್ತು ಗುರುಬಚ್ಚನ್ ಸಿಂಗ್ ಧಿಂಗ್ರಾ $4,144,256

29.ಲಖಾನಿ ಜಾಮ್ನಾ ಠಾಕೂರ್‌ದಾಸ್ $4,123,673

30. ರಾಜೀವ್‌ ಗುಪ್ತ $4,113,705

31. ಸಹಾನೆ ಆರ್ಮಿಂದರ್ ಸಿಂಗ್ $3,965,881

32. ಇಸ್ರಾಣಿ ಲೋವಿನ್ ಗುರುಮುಖ್‌ದಾಸ್ $3,824,104

33. ನಟ್ವರ್‌ಲಾಲ್ ಭೀಮ್‌ಭಾಯ್ ದೇಸಾಯಿ/ಕುಟುಂಬ $3,746,078

34. ತುಳಸಿಯಾನಿ ಜವಾಹರ್‌ಲಾಲ್ ಗುಲಾಬ್‌ರಾಯ್/ಕುಟುಂಬ $3,730,145

35. ಗುಪ್ತ ರಾಜೀವ್ $3,545,416

36.ಜೈಸ್ವಾಲ್ ಲಾಡ್ನಿ ಅರ್ಷದ್ $3,496,063

37. ಕರ್ವಾಲೊ ಅಲೋಷಿಯಸ್ ಜೋಸೆಫ್ $3,313,788

38. ಪ್ರದೀಪ್ ಬರ್ಮನ್ $3,199,875

39. ತುಳಸಿಯಾನಿ ಶಾಮ್ ಗುಲಾಬ್‌ರಾಯ್/ಕುಟುಂಬ $3,066,991

40. ವಿಠಲ್‌ದಾಸ್ ಜಾನಕಿ ಕಿಶೋರ್‌ದಾಸ್ $3,031,220

41. ಕುಮಾರ್‌ವೇಣು ರಾಮನ್ $3,063,064

42. ಠಕ್ಕರ್ ದಿಲೀಪ್ ಜಯಂತಿಲಾಲ್ $2,989,534

43. ತುಳಸಿಯಾನಿ ಪರ್ಥಬ್ ಗುಲಾಬ್‌ರಾಯ್ $2,901,435

44. ಅಡೆನ್‌ವಾಲಾ ಧುನ್‌ದೊರಬ್/ಕುಟುಂಬ $2,863,271

45. ಬರ್ಮನ್ ಪ್ರದೀಪ್ $2,831,238

46. ತುಳಸಿಯಾನಿ ನರೈನ್‌ದಾಸ್ ಗುಲಾಬ್‌ರಾಯ್ $2,818,300

47. ದಾಸೋಟ್ ಪ್ರವೀಣ್ $2,801,634

48. ಪಟೇಲ್ ಲಲಿತ್‌ಬಿನ್ ಚಿಮಣ್‌ಭಾಯ್ $2,741,488

49. ಚಾಥಾ ಜೋಗಿಂದರ್‌ಸಿಂಗ್ $2,732,838

50. ಶಾಮ್‌ಪ್ರಸಾದ್ ಮುರಾರ್ಖ $2,546,516

51. ದುರ್ವೇಂದ್ರಪ್ರಕಾಶ್ ಗೋಯಲ್ $2,488,239

52. ನಂದಾ ಸುರೇಶ್ ಕುಟುಂಬ $2,303,713

53. ಗಿದ್ವಾನಿ ಅನಾನ್ ನೇಲುಂ $2,228,582

54. ಪ್ರತಾಪ್ ಛಗ್ಲಾಲ್ ಜೋಯಿಷರ್ $2,209,346

55. ಮೆಹ್ತಾ ದೇವೋನ್ಸಿ ಅನೂಪ್ $2,136,830

56. ಶಾ ಮಹಮ್ಮದ್ ಹಸೀಪ್/ಕುಟುಂಬ $2,133,581

57. ಅಹಮ್ಮದ್ ರಿಜ್ವಾನ್ ಸಯ್ಯದ್ $2,125,644

58. ವಿನೀತಾ ಸುನಿಲ್ ಛಗಾನಿ $2,085,158

59. ಸಹಾನಿ ಭೂಷಣ್‌ಲಾಲ್ $2,043,474

60. ಪರ್ಮೀಂದರ್‌ಸಿಂಗ್ ಕಲ್ರ $2,042,180

61. ಚೌಧುರಿ ರತನ್‌ಸಿಂಗ್ $1,987,504

62. ಧೀರಾನಿ ವಿಕ್ರಂ $1,915,148

63. ನಂದಾ ಸರ್ದಾರಿಲಾಲ್ ಮಥ್ರಾದಾಸ್ $1,824,849

64. ವಿಲ್ಕಿನ್‌ಸನ್ ಮಾರ್ಥಾ $1,824,717

65. ಸಹಾನೆ ದೇವೀಂದರ್‌ಸಿಂಗ್ $1,763,835

66. ತನೇಜಾ ಧರಂವೀರ್ $1,748,541

67. ದಿಂಡ್ಸಾ ಕೋಮಲ್ $1,597,425

68. ಚಟ್ವಾನಿ ತ್ರಿಕಮ್ ಜೀ /ಕುಟುಂಬ $1,594,114

69. ಪಿಟ್ಟಿ ಮಧುಸೂದನ್‌ಲಾಲ್ ನಾರಾಯಣ್‌ಲಾಲ್ $1,462,594

70. ಭಾರದ್ವಾಜ್ ಅನಿಲ್ $1,435,781

71. ದೀಪೇಂದು ಬಾಪಾಲಾಲ್ ಷಾ $1,362,441

72. ಭಾರ್ತಿಯಾ ಅಲೋಕ್ $1,349,044

73. ಸಿಂಗ್‌ ಶುಭಾ ಸುನೀಲ್ $1,348,983

74. ಧನ್‌ಸಿಂಗಾನಿ ಸೆಹ್ವಾಗ್ ಜೀವತ್‌ಸಿಂಗ್/ಕುಟುಂಬ $1,267,743

75. ಕುಮಾರ್ ದೇವಿಂದರ್/ಕುಟುಂಬ $1,231,088

76. ಜಶ್‌ಧನ್ವಾಲ್ ಅರ್ಹದ್ ಹುಸೇನ್ ಆಡಮ್ಸ್/ಕುಟುಂಬ $1,229,723

77. ಜವೇರಿ ಹರೀಶ್ ಶಾಂತಿಚಂದ್/ಕುಟುಂಬ $1,191,144

78. ಸಿಂಘ್ವಿ ಗಣ್‌ಪಥ್ $1,194,388

79. ಮಿಲನ್ ಮೆಹ್ತಾ/ಕುಟುಂಬ $1,153,957

80. ತುಕ್ಸಿಯಾನಿ ಅಶೋಕ್ ಗುಲಾಬ್‌ರಾಯ್ $1,140,890

81. ಮೋದಿ ಕೃಷ್ಣಕುಮಾರ್ $1,139,967

82. ಗರೋಡಿಯಾ ಬಿಶ್ವನಾಥ್ $1,071,858

83. ಜಗಾಸಿಯಾ ಅನುರಾಧಾ ಅನಿಲ್ $1,039,648

84. ವಿಠಲ್‌ದಾಸ್ ಕಿಶೋರ್/ಕುಟುಂಬ $1,020,028

85. ಚಂದ್ರಶೇಖರ ಕದಿರ್ವೇಸಲು ಬಾಬು/ಕುಟುಂಬ $1,007,357

86. ಗಲಾನಿ ದೀಪಕ್ ಇರಾಂಡ್ಮಾ/ಕುಟುಂಬ $940,191

87. ಸಹಾನೆ ಅರುಣ್ ರವೀಂದ್ರನಾಥ್ $914,698

88. ಮೆರ್ವಾ ಚಂದ್ರಮೋಹನ್ $909,309

89. ಪಟೇಲ್ ಅತುಲ್ ಠಾಕೂರ್‌ಭಾಯ್ $813,295

90. ನಾಥಾನಿ ಕುಮಾರ್ ಶತುರ್ಗನ್ $751,747

91. ಸಾಠೆ ಸುಭಾಷ್/ಕುಟುಂಬ $749,370

92. ಶಾ ಅನಿಲ್ ಪನ್ನಾಲಾಲ್/ಕುಟುಂಬ $742,187

93. ಮದಿಯೋಕ್ ರೋಮೇಶ್ $719,559

94. ಭಾವೇನ್ ಪ್ರೇಮತ್‌ಲಾಲ್ ಝವೇರಿ $717,654

95. ಕಿನಾರಿವಾಲಾ ಕಲ್ಪೇಶ್ ಹರ್ಷದ್ $713,340

96. ಗೋಕಲ್ ಭವೇಶ್ ರವೀಂದ್ರ $699,184

97. ಲಂಬಾ ಸಂಜೀವ್ $644,923

98. ಶೋಭಾ ಭರತ್‌ಕುಮಾರ್ ಅಶೇರ್ $641,387

99. ಕೊಠಾರಿಯಾ ರಾಕೇಶ್‌ಕುಮಾರ್ $589,753

100. ಭನ್ಸಾಲಿ ಹಲ್ಕೇಶ್ ಪ್ರತಾಪ್‌ಚಂದ್ರ $579,609

ಸ್ವಿಸ್ ಸರ್ಕಾರ ಸ್ಪಷ್ಟನೆ: ಎಚ್ಎಸ್ ಬಿಸಿ ಪಟ್ಟಿ, ಸ್ವಿಸ್ ಲೀಕ್ ನಲ್ಲಿ ಬಂದಿರುವ ಹೆಸರೆಲ್ಲವೂ ಕದ್ದಿರುವ ಹೆಸರುಗಳಾಗಲಿವೆ. ಹೀಗಾಗಿ ಭಾರತಕ್ಕೆ ಅಧಿಕೃತ ಮಾಹಿತಿ ಕಲೆ ಹಾಕಲು ಇದರಿಂದ ಕಷ್ಟ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಭಾರತದ ಹೋರಾಟಕ್ಕೆ ಅನುಕೂಲವಾಗಲು ಕೆಲ ನಿಯಮಗಳ ಬದಲಾವಣೆ ಅಗತ್ಯವಿದೆ. ಈ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಈಗ ಬಹಿರಂಗಗೊಂಡಿರುವ ಮಾಹಿತಿಯ ಬಗ್ಗೆ ಭಾರತ ತನಿಖೆ ಮುಂದುವರೆಸಿ ನೆರವು ಕೋರಿದರೆ ಅಗತ್ಯವಾಗಿ ನೀಡುವುದಾಗಿ ಸ್ವಿಟ್ಜರ್ಲೆಂಡ್ ಸರ್ಕಾರ ಹೇಳಿದೆ.

English summary
#swissleaks: Top 100 HSBC account holders list. This is An Indian Express Investigation in collaboration with Le Monde and International Consortium of Investigative Journalists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X