ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಚ್ಛ ನಗರಗ ಪಟ್ಟಿಯಲ್ಲಿ ಅಗ್ರಸ್ಥಾನ ತಪ್ಪಿಸಿಕೊಂಡ ಮೈಸೂರು

2017ನೇ ಸಾಲಿನ ಸ್ವಚ್ಛ ನಗರಗಳ ಶ್ರೇಯಾಂಕ ಪಟ್ಟಿಯನ್ನು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಗುರುವಾರ ಪ್ರಕಟಿಸಿದರು. ಮೊದಲ ಹತ್ತು ಸ್ವಚ್ಛ ನಗರಗಳ ಪಟ್ಟಿ ಇಲ್ಲಿದೆ.

|
Google Oneindia Kannada News

ನವದೆಹಲಿ, ಮೇ 04 : ದೇಶದ ಸ್ವಚ್ಛ ನಗರಗಳ ಸಾಲಿನಲ್ಲಿ ಸತತ ಎರಡು ಬಾರಿ ಅಗ್ರಸ್ಥಾನದಲ್ಲಿದ್ದ ಅರಮನೆ ನಗರಿ ಮೈಸೂರಿಗೆ ಈ ಬಾರಿಯ ಸ್ವಚ್ಛ ನಗರಗಳಲ್ಲಿ ಅಗ್ರಸ್ಥಾನ ಕೈತಪ್ಪಿದೆ.

2014 ಮತ್ತು 2015ರಲ್ಲಿ ದೇಶದ ಸ್ವಚ್ಛ ನಗರಗಳ ಪೈಕಿ ಮೈಸೂರು ನಗರ ಮೊದಲ ಸ್ಥಾನದಲ್ಲಿತ್ತು. ಆದರೆ, 2017ರ ಸಾಲಿನ ಸ್ವಚ್ಚ ನಗರಗಲ್ಲಿ ಮಧ್ಯಪ್ರದೇಶದ ಇಂದೋರ್ ಗೆ ಅಗ್ರಸ್ಥಾನ ದಕ್ಕಿದ್ದು, ಭೂಪಾಲ್ ಎರಡನೇ ಕ್ರಮಾಂಕದಲ್ಲಿದೆ. ಇನ್ನು ಮೈಸೂರು 5 ಸ್ಥಾನಕ್ಕೆ ಕುಸಿದಿದೆ.

Swachh Rankings: Indore, Bhopal Cleanest; UP Cities Rank Lowest

ಏನೇ ಆಗಲಿ ಮೈಸೂರು ಮತ್ತೊಮ್ಮೆ ದೇಶದ ಸ್ವಚ್ಛನಗರವೆಂದು ಗುರುತಿಸಿಕೊಂಡಿರುವುದು ಹೆಮ್ಮೆಯ ವಿಷಯವೇ ಆಗಿದೆ.

ಟಾಪ್ 10 ಸ್ವಚ್ಛ ನಗರಗಳು
1. ಇಂದೋರ್ (ಮಧ್ಯಪ್ರದೇಶದ)
2. ಭೂಪಾಲ್ (ಮಧ್ಯಪ್ರದೇಶದ)
3. ವಿಶಾಖಪಟ್ಟಣಂ (ಆಂದ್ರಪ್ರದೇಶ)
4. ಸೂರತ್ (ಗುಜರಾತ್)
5. ಮೈಸೂರು (ಕರ್ನಾಟಕ)
6. ತಿರುಚಿರಾಪಳ್ಳಿ (ತಮಿಳುನಾಡು)
7. ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ನವದೆಹಲಿ)
8. ನವೀ ಮುಂಬೈ (ಮುಂಬೈ)
9. ತಿರುಪತಿ (ಆಂದ್ರಪ್ರದೇಶ)
10. ವಡೋದರಾ (ಗುಜರಾತ್)

English summary
Madhya Pradesh on Thrusday had its moment of pride as Indore and Bhopal featured on the top two spots of India's cleanest cities. The list was based on a massive survey, Swachh Sarvekshan 2017, Mysuru slipped to No 5. rating the cleanliness efforts put in by the municipalities in 500 Indian cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X