ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಕ್‌ ಇನ್ ಇಂಡಿಯಾಗೆ ಜೈ ಅಂದ ಏರ್‌ ಬಸ್

|
Google Oneindia Kannada News

ನವದೆಹಲಿ/ಪ್ಯಾರಿಸ್, ಏ. 11 : ಭಾರತದಲ್ಲಿ ಏರ್‌ ಬಸ್‌ಗಳನ್ನು ನಿರ್ಮಿಸುವ ಹೊರಗುತ್ತಿಗೆ ಯೋಜನೆಗೆ ತೊಡಗಿಸುವ ಬಂಡವಾಳವು ಮುಂದಿನ ಐದು ವರ್ಷಗಳಲ್ಲಿ 4 ಕೋಟಿ ಡಾಲರ್‌ಗಳಿಂದ 2 ಶತಕೋಟಿ ಡಾಲರ್‌ಗಳಿಗೆ ಏರಿಕೆಯಾಗಲಿದೆ.

ಫ್ರಾನ್ಸ್‌ ಸೇರಿದಂತೆ ಮೂರು ದೇಶಗಳ ಪ್ರವಾಸದ ಆರಂಭದಲ್ಲಿಯೇ ನರೇಂದ್ರ ಮೋದಿ ತಮ್ಮ ಕನಸಿನ 'ಮೇಕ್‌ ಇನ್‌ ಇಂಡಿಯಾ' ಯೋಜನೆಗೆ ವೇಗ ನೀಡಿದ್ದಾರೆ. ರೈಲುಗಳ ವೇಗ ವೃದ್ಧಿ, ನಿಲ್ದಾಣಗಳ ಅಭಿವೃದ್ಧಿ ಮುಂತಾದ ಯೋಜನೆಗಳಿಗೂ ಫ್ರಾನ್ಸ್ ನೆರವು ನೀಡಲಿದೆ.

ಶನಿವಾರ ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಫ್ರಾನ್ಸ್‌ನ ಟೌಲೌಸ್‌ನಲ್ಲಿರುವ ಏರ್‌ಬಸ್‌ ನಿರ್ಮಾಣ ಕೇಂದ್ರಕ್ಕೆ ಭೇಟಿ ನೀಡಿದರು. ಏರ್ ಬಸ್ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು. ಇದೊಂದು ಅದ್ಭುತ ಅನುಭವ ಎಂದು ಮೋದಿ ಟ್ವಿಟ್ ಮಾಡಿದ್ದಾರೆ. [ಮೋದಿ ಪ್ಯಾರಿಸ್ ಭಾಷಣದಲ್ಲಿ ಹೇಳಿದ್ದೇನು?]

ಏರ್‌ ಬಸ್‌ ನಿರ್ಮಾಣ ಕೇಂದ್ರಕ್ಕೆ ಭೇಟಿ ನೀಡಿದ್ದ ಮೋದಿ ಅಲ್ಲಿರುವ ಭಾರತೀಯ ಉದ್ಯೋಗಿಗಳೊಂದಿಗೆ ಸೆಲ್ಫಿ ತೆಗೆದುಕೊಂಡರು. ಗುಂಪು-ಗುಂಪಾಗಿ ಉದ್ಯೋಗಿಗಳು ಪ್ರಧಾನಿ ಜೊತೆ ಫೋಟೋಗೆ ಫೋಸ್ ಕೊಟ್ಟರು. [ಪಿಟಿಐ ಚಿತ್ರಗಳು]

ಮೋದಿ ಪ್ರವಾಸಲ್ಲಿ ಮೇಕ್ ಇನ್ ಇಂಡಿಯಾಗೆ ಆದ್ಯತೆ

ಮೋದಿ ಪ್ರವಾಸಲ್ಲಿ ಮೇಕ್ ಇನ್ ಇಂಡಿಯಾಗೆ ಆದ್ಯತೆ

ಫ್ರಾನ್ಸ್‌ ಸೇರಿದಂತೆ ಮೂರು ದೇಶಗಳ ಪ್ರವಾಸದ ಆರಂಭದಲ್ಲಿಯೇ ನರೇಂದ್ರ ಮೋದಿ ತಮ್ಮ ಕನಸಿನ 'ಮೇಕ್‌ ಇನ್‌ ಇಂಡಿಯಾ' ಯೋಜನೆಗೆ ವೇಗ ನೀಡಿದ್ದಾರೆ.

ಏರ್‌ಬಸ್‌ ನಿರ್ಮಾಣ ಕೇಂದ್ರಕ್ಕೆ ಭೇಟಿ

ಏರ್‌ಬಸ್‌ ನಿರ್ಮಾಣ ಕೇಂದ್ರಕ್ಕೆ ಭೇಟಿ

ಶನಿವಾರ ನರೇಂದ್ರ ಮೋದಿ ದಕ್ಷಿಣ ಫ್ರಾನ್ಸ್‌ನ ಟೌಲೌಸ್‌ನಲ್ಲಿರುವ ಏರ್‌ಬಸ್‌ ನಿರ್ಮಾಣ ಕೇಂದ್ರಕ್ಕೆ ಭೇಟಿ ನೀಡಿದರು. ಏರ್ ಬಸ್ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು. ಇದೊಂದು ಅದ್ಭುತ ಅನುಭವ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.

ಹೂಡಿಕೆಯಲ್ಲಿ ಭಾರೀ ಏರಿಕೆ

ಹೂಡಿಕೆಯಲ್ಲಿ ಭಾರೀ ಏರಿಕೆ

ಭಾರತದಲ್ಲಿ ಏರ್‌ ಬಸ್‌ಗಳನ್ನು ನಿರ್ಮಿಸುವ ಹೊರಗುತ್ತಿಗೆ ಯೋಜನೆಗೆ ತೊಡಗಿಸುವ ಬಂಡವಾಳವು ಮುಂದಿನ ಐದು ವರ್ಷಗಳಲ್ಲಿ 4 ಕೋಟಿ ಡಾಲರ್‌ಗಳಿಂದ 2 ಶತಕೋಟಿ ಡಾಲರ್‌ಗಳಿಗೆ ಏರಿಕೆಯಾಗಲಿದೆ.

ಭಾರತದ ಯೋಜನೆಗಳಿಗೆ ಫ್ರಾನ್ಸ್ ಸಹಕಾರ

ಭಾರತದ ಯೋಜನೆಗಳಿಗೆ ಫ್ರಾನ್ಸ್ ಸಹಕಾರ

ದೆಹಲಿ-ಚಂಡೀಗಢ ರೈಲು ಪ್ರಯಾಣವನ್ನು ಗಂಟೆಗೆ 200 ಕಿಮೀಗೆ ಏರಿಸುವ ಭಾರತದ ಪ್ರಯತ್ನಕ್ಕೆ ಫ್ರಾನ್ಸ್‌ ಸಹಕಾರ ನೀಡಿಲಿದೆ. ಅಂಬಾಲ ಮತ್ತು ಲುಧಿಯಾನ ರೈಲು ನಿಲ್ದಾಣಗಳ ನವೀಕರಣಗಳಲ್ಲೂ ಫ್ರಾನ್ಸ್ ಸಹಾಯ ನೀಡಲಿದೆ.

ರಫೆಲ್ ಯುದ್ಧ ವಿಮಾನ ಖರೀದಿ

ರಫೆಲ್ ಯುದ್ಧ ವಿಮಾನ ಖರೀದಿ

ಹಾರಲು ಸಿದ್ಧಗೊಂಡಿರುವ 36 ನೂತನ ರಫೆಲ್‌ ಯುದ್ಧವಿಮಾನಗಳನ್ನು ಖರೀದಿಸುವುದಾಗಿ ಭಾರತ ಹೇಳಿದೆ. ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಜತೆ ಮಾತುಕತೆ ನಡೆಸಿದ್ದ ಮೋದಿ 17 ಒಪ್ಪಂದಗಳು ಮತ್ತು 3 ಆಶಯ ಪತ್ರಗಳಿಗೆ ಸಹಿ ಹಾಕಿದ್ದಾರೆ.

ಮೋದಿ ಜೊತೆ ಉದ್ಯೋಗಿಗಳ ಸೆಲ್ಫೀ

ಮೋದಿ ಜೊತೆ ಉದ್ಯೋಗಿಗಳ ಸೆಲ್ಫೀ

ಏರ್‌ ಬಸ್‌ ನಿರ್ಮಾಣ ಕೇಂದ್ರಕ್ಕೆ ಭೇಟಿ ನೀಡಿದ್ದ ಮೋದಿ ಅಲ್ಲಿರುವ ಭಾರತೀಯ ಉದ್ಯೋಗಿಗಳೊಂದಿಗೆ ಸೆಲ್ಫಿ ತೆಗೆದುಕೊಂಡರು. ಗುಂಪು-ಗುಂಪಾಗಿ ಉದ್ಯೋಗಿಗಳು ಪ್ರಧಾನಿ ಜೊತೆ ಫೋಟೋಗೆ ಫೋಸ್ ಕೊಟ್ಟರು.

English summary
Prime Minister Narendra Modi on Saturday visited Airbus's facility in Toulouse southern France. Airbus plans to increase its Indian outsourcing from $400 million to $2 billion in next five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X