ಬಿಜೆಪಿ ಜಯಭೇರಿ: ಸುಬ್ರಮಣ್ಯನ್ ಗೆ ಶುರುವಾಯ್ತು ರಾಮಮಂದಿರದ ಕನಸು

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 11: ರಾಮಮಂದಿರ ಪ್ರಕರಣದ ವಿಚಾರಣೆಯು ತ್ವರಿತಗತಿಯಲ್ಲಿ ಸಾಗಬೇಕೆಂದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಇದೇ ತಿಂಗಳ 21ರಂದು (ಮಾ. 21ರಂದು) ತಾವು ಮನವಿಯನ್ನು ಸಲ್ಲಿಸುವುದಾಗಿ ಸುಬ್ರಮಣ್ಯನ್ ಸ್ಮಾಮಿ ಹೇಳಿದ್ದಾರೆ.

Subramanian Swamy indicates to file plea regarding Ram Mandir Case in Supreme Court

ಅಲ್ಲದೆ, ಇನ್ನು ಮುಂದೆ ರಾಮ ಮಂದಿರದ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರದಿಂದ ಯಾವುದೇ ಅಪಸ್ವರ ಬರುವುದಿಲ್ಲವೆಂದು ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.

Live :ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್

ಶನಿವಾರ ಹೊರಬಿದ್ದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯು 312 ಕ್ಷೇತ್ರಗಳಲ್ಲಿ ಜಯ ಸಾಧಿಸುವ ಮೂಲಕ ಅಧಿಕಾರ ಗದ್ದುಗೆಯೇರುವ ಸ್ಪಷ್ಟತೆ ಸಿಕ್ಕಕೂಡಲೇ ಸುಬ್ರಮಣ್ಯಂ ಸ್ವಾಮಿಯವರಿಂದ ಈ ಟ್ವೀಟ್ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Subramaniyan Swamy tweets as, on March 21, he will be filing plea in Supreme court seeking early day to day hearing of Ram Mandir Case. And he hopes this time there will be no disturb from UP government.
Please Wait while comments are loading...