ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ಸ್ಫೋಟಕ್ಕೆ ಕಾರಣ ಕುರಿತು ಅಧ್ಯಯನ

|
Google Oneindia Kannada News

ದೆಹಲಿ, ಅಕ್ಟೋಬರ್ 1: ಭಾರತದಲ್ಲಿ ಕೊವಿಡ್ 19 ಸ್ಫೋಟಕ್ಕೆ ಕಾರಣವೇನು ಎಂಬುದ ಕುರಿತು ಮೊದಲ ಬಾರಿಗೆ ಅಧ್ಯಯನ ನಡೆದಿದೆ.

ಚೀನಾ, ಅಮೆರಿಕ, ಯುರೋಪ್‌ನಲ್ಲಿ ಇಂತಹ ಅಧ್ಯಯನಗಳು ಸಾಕಷ್ಟು ನಡೆದಿದೆ. ಆದರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಮೊದಲ ಅಧ್ಯಯನ ಇದಾಗಿದೆ. ಅಮೆರಿಕ ನಂತರ ಹೆಚ್ಚಿನ ಪ್ರಕರಣಗಳು ಸಂಭವಿಸಿರುವ ದೇಶ ಭಾರತ ಎಂದು ಸಂಶೋಧಕರು ತಿಳಿಸಿದ್ದಾರೆ.

ಭಾರತದಲ್ಲಿ 63 ಲಕ್ಷದ ಗಡಿ ದಾಟಿದ ಕೊವಿಡ್-19 ಪ್ರಕರಣಗಳು ಭಾರತದಲ್ಲಿ 63 ಲಕ್ಷದ ಗಡಿ ದಾಟಿದ ಕೊವಿಡ್-19 ಪ್ರಕರಣಗಳು

ಭಾರತದಲ್ಲಿ ಮೊದಲ ಕೊರೊನಾ ಸೋಂಕಿತರ ಸಂಖ್ಯೆ ಶೇ.8ರಷ್ಟಿತ್ತು, ಬಳಿಕ ಇದೇ ಮೂರನೇ ಎರಡರಷ್ಟಾಗಲು ಕಾರಣವಾಗಿದೆ ಎಂದು ವಿಜ್ಞಾನಿಗಳು ಜರ್ನಲ್ ಸೈನ್ಸ್ ನಲ್ಲಿ ತಿಳಿಸಿದ್ದಾರೆ. ಕೊರೊನಾ ವೈರಸ್ ಸೂಪರ್‌ಸ್ಪ್ರೆಡರ್‌ಗಳಿಂದಲೇ ಸೋಂಕು ಹೆಚ್ಚಾಗಿದೆ ಎಂದು ಅಧ್ಯಯನ ಹೇಳುತ್ತದೆ.

ಆಗಸ್ಟ್ 1ರವರೆಗೆ ಆಂಧ್ರಪ್ರದೇಶ, ತಮಿಳುನಾಡಿನಲ್ಲಿ 30 ಲಕ್ಷ ಜನರ ಮೇಲೆ ಅಧ್ಯಯನ ನಡೆಸಲಾಗಿದೆ. ಇದು ಪ್ರಮುಖ ಅಧ್ಯಯನಗಳಲ್ಲಿ ಒಂದಾಗಿದೆ.

ಕಾರ್ಯಕ್ರಮಗಳಲ್ಲಿ ಜನರು ಗುಂಪು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದೆ. ಶಾಲೆಗಳನ್ನು ಬಂದ್ ಮಾಡಲಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು.

ಭಾರತದಲ್ಲಿ 6.2 ಮಿಲಿಯನ್ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಮಕ್ಕಳಿಗೆ ಇನ್ನು ಶಾಲೆಗಳು ಆರಂಭವಾಗಲಿವೆ. ಆದರೆ ಮಕ್ಕಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುವುದು ಉತ್ತಮ ಎಂದು ತಜ್ಞರು ಹೇಳಿದ್ದಾರೆ.

ಕೊರೊನಾ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಿದ್ದೆಲ್ಲಿ?

ಕೊರೊನಾ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಿದ್ದೆಲ್ಲಿ?

ಕೊರೊನಾ ಬಗ್ಗೆ ಚೀನಾ, ಯುರೋಪ್ ಮತ್ತು ಉತ್ತರ ಅಮೆರಿಕದಿಂದ ಬಂದಿದ್ದರೂ ಈಗ ಭಾರತ ಮತ್ತು ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲಿ ಮೊದಲು ಜನರು ಈ ಸೋಂಕನ್ನು ಅಷ್ಟು ಗಂಭೀರವಾಗಿ ಪರಿಗಣಿಸದಿರುವುದೇ ಸ್ಫೋಟಕ್ಕೆ ಒಂದು ಕಾರಣವಾಗಿದೆ. ಯುವ ಜನತೆ ಸೋಂಕನ್ನು ನಿರ್ಲಕ್ಷಿಸಿತೇ ಎಂಬುದು ಪ್ರಶ್ನೆಯಾಗಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೊದಲ ಅಧ್ಯಯನ

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೊದಲ ಅಧ್ಯಯನ

ಆಗಸ್ಟ್ 1ರವರೆಗೆ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ 30 ಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ಪತ್ತೆ ಹಚ್ಚುವ ಆಧಾರದ ಮೇಲೆ ಈ ಸಂಶೋಧನೆಯು ಅಭಿವೃದ್ಧಿಹೊಂದುತ್ತಿರುವ ದೇಶದಲ್ಲಿ ಪ್ರಸರಣದ ಮೊದಲ ಪ್ರಮುಖ ಅಧ್ಯಯನ ಎನಿಸಿಕೊಂಡಿದೆ.

ಯಾರೋ ದೊಡ್ಡ ಮಟ್ಟದಲ್ಲಿ ವೈರಸ್ ಹರಡುತ್ತಿದ್ದಾರೆ ಎಂದು ಹೇಳುತ್ತಿಲ್ಲ

ಯಾರೋ ದೊಡ್ಡ ಮಟ್ಟದಲ್ಲಿ ವೈರಸ್ ಹರಡುತ್ತಿದ್ದಾರೆ ಎಂದು ಹೇಳುತ್ತಿಲ್ಲ

ಕೆಲವು ಮಂದಿ ಭಾರಿ ಪ್ರಮಾಣದಲ್ಲಿ ಹರಡುತ್ತಿದ್ದಾರೆ ಎಂದು ನಾವು ಹೇಳಲು ಹೊರಟಿಲ್ಲ, ಶೇ.71ರಷ್ಟು ಮಂದಿ ಯಾರಿಗೂ ಸೋಂಕು ಯಾರಿಗೂ ಹರಡದಿರುವುದು ಕಂಡುಬಂದಿಲ್ಲ.

15ರಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು

15ರಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು

ಸಿರೋಲಾಜಿಕಲ್ ಸರ್ವೇ ಹೇಳುವ ಪ್ರಕಾರ 15ರಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ದೇಶದ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಒದಗಿಸಲು ಕಷ್ಟ ಪಡುತ್ತಿದ್ದಾರೆ. ಅವರೇ ಸ್ವತಃ ಉಸಿರಾಡಲು ಸಾಧ್ಯವಾಗುತ್ತಿಲ್ಲ.

Recommended Video

ತನ್ನ ಸ್ನೇಹಿತನಿಂದಾ ಡಿಕೆ ಗೆ ಕಂಟಕ | Oneindia Kannada

English summary
Coronavirus super-spreaders were behind the explosion of Covid-19 in India, the country with the most cases after the U.S., researchers said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X