• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯಾವ ರಾಜ್ಯದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಿವೆ ಗೊತ್ತೆ?

|
Google Oneindia Kannada News

17 ನೇ ಲೋಕಸಭೆಗೆ 2019 ರ ಏಪ್ರಿಲ್ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಭಾರತದ ಒಟ್ಟು 30 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 543 ಜನಪ್ರತಿನಿಧಿಗಳನ್ನು ಲೋಕಸಭೆಗೆ ಆರಿಸಿ ಕಳಿಸಲಾಗುತ್ತದೆ.

ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ 545. ಇವರಲ್ಲಿ ಇಬ್ಬರು ಆಂಗ್ಲೋ ಇಂಡಿಯನ್ ಸದಸ್ಯರನ್ನು ಭಾರತದ ರಾಷ್ಟ್ರಪತಿಗಳೇ ನೇಮಿಸುತ್ತಾರೆ. ಇವರು ಜನರಿಂದ ಚುನಾಯಿತರಾಗುವುದಿಲ್ಲ. ಮಿಕ್ಕಂತೆ 543 ಸದಸ್ಯರು ಜನರಿಂದ ಚುನಾಯಿತರಾಗುತ್ತಾರೆ.

ಲೋಕಸಭೆಯಲ್ಲಿ ಯಾವುದೇ ಒಂದು ಪಕ್ಷಕ್ಕೆ ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ನಂಬರ್ 272.

ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಲೋಕಸಭಾ ಕ್ಷೇತ್ರ(80)ಗಳಿದ್ದರೆ, ನಾಗಾಲ್ಯಾಂಡ್, ಮಿಜೋರಾಂ ರಾಜ್ಯಗಳಲ್ಲಿ ಕೇವಲ ತಲಾ 1 ಲೋಕಸಭಾ ಕ್ಷೇತ್ರಗಳಿವೆ. ಮಿಕ್ಕಂತೆ ದೆಹಲಿಯನ್ನು ಹೊರತುಪಡಿಸಿ, ಉಳಿದೆಲ್ಲ ಕೇಂದ್ರಾಡಳಿತ ಪ್ರದೇಶಗಳಲ್ಲೂ ತಲಾ 1 ಲೋಕಸಭಾ ಕ್ಷೇತ್ರವಿದೆ.

ಲೋಕಸಭೆ ಚುನಾವಣೆಗೆ ತಯಾರಿ, ಪತ್ರಿಕೆ ಪ್ರಾರಂಭಿಸಲು ರಾಜ್ಯ ಕಾಂಗ್ರೆಸ್ ಚಿಂತನೆಲೋಕಸಭೆ ಚುನಾವಣೆಗೆ ತಯಾರಿ, ಪತ್ರಿಕೆ ಪ್ರಾರಂಭಿಸಲು ರಾಜ್ಯ ಕಾಂಗ್ರೆಸ್ ಚಿಂತನೆ

ಅಷ್ಟಕ್ಕೂ ಯಾವ ರಾಜ್ಯದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಿವೆ ಎಂಬ ಮಾಹಿತಿಯುಳ್ಳ ಪಟ್ಟಿ ಇಲ್ಲಿದೆ.

ಉತ್ತರ ಪ್ರದೇಶದಲ್ಲೇ ಹೆಚ್ಚು

ಉತ್ತರ ಪ್ರದೇಶದಲ್ಲೇ ಹೆಚ್ಚು

ಉತ್ತರ ಪ್ರದೇಶ: 80
ಮಹಾರಾಷ್ಟ್ರ: 48
ಪಶ್ಚಿಮ ಬಂಗಾಳ: 42
ಬಿಹಾರ: 40
ತಮಿಳುನಾಡು: 39
ಮಧ್ಯಪ್ರದೇಶ: 29
ಕರ್ನಾಟಕ: 28
ಗುಜರಾತ್: 26

ವಾರಣಾಸಿ ತೊರೆದು ಪುರಿಯತ್ತ ಹೊರಟರೇ ಮೋದಿ? ಕಾರಣವೇನು?ವಾರಣಾಸಿ ತೊರೆದು ಪುರಿಯತ್ತ ಹೊರಟರೇ ಮೋದಿ? ಕಾರಣವೇನು?

ಆಂಧ್ರದಲ್ಲೆಷ್ಟು?

ಆಂಧ್ರದಲ್ಲೆಷ್ಟು?

ರಾಜಸ್ಥಾನ: 25
ಆಂಧ್ರಪ್ರದೇಶ: 25
ಓರಿಸ್ಸಾ: 21
ಕೇರಳ: 20
ತೆಲಂಗಾಣ: 17
ಅಸ್ಸಾಂ: 14
ಪಂಜಾಬ್: 13

ಎಸ್ಪಿ-ಬಿಎಸ್ಪಿ ಅಭ್ಯರ್ಥಿ ಅಮೇಥಿ, ರಾಯ್ಬರೇಲಿಯಲ್ಲಿ ಸ್ಪರ್ಧಿಸೋಲ್ಲ!ಎಸ್ಪಿ-ಬಿಎಸ್ಪಿ ಅಭ್ಯರ್ಥಿ ಅಮೇಥಿ, ರಾಯ್ಬರೇಲಿಯಲ್ಲಿ ಸ್ಪರ್ಧಿಸೋಲ್ಲ!

ಜಾರ್ಖಂಡ್ ನಲ್ಲೆಷ್ಟು?

ಜಾರ್ಖಂಡ್ ನಲ್ಲೆಷ್ಟು?

ಜಾರ್ಖಂಡ್: 14
ಛತ್ತೀಸ್ ಗಢ: 11
ಹರ್ಯಾಣ: 10
ದೆಹಲಿ : 7
ಜಮ್ಮು ಮತ್ತು ಕಾಶ್ಮೀರ: 6
ಉತ್ತರಾಖಂಡ್: 5
ಹಿಮಾಚಲ ಪ್ರದೇಶ: 4
ಗೋವಾ: 2

ಈಶಾನ್ಯ ರಾಜ್ಯಗಳಲ್ಲಿ

ಈಶಾನ್ಯ ರಾಜ್ಯಗಳಲ್ಲಿ

ಅರುಣಾಚಲ ಪ್ರದೇಶ: 2
ಮಣಿಪುರ: 2
ಮೇಘಾಲಯ: 2
ತ್ರಿಪುರ: 2
ಮಿಜೋರಾಂ: 1
ಸಿಕ್ಕಿಂ: 1
ನಾಗಾಲ್ಯಾಂಡ್: 1

ಕೇಂದ್ರಾಡಳಿತ ಪ್ರದೇಶಗಳು

ಕೇಂದ್ರಾಡಳಿತ ಪ್ರದೇಶಗಳು

ಅಂಡಮಾನ್ ಮತ್ತು ನಿಕೋಬಾರ್: 1
ಚಂಡಿಗಢ: 1
ದದ್ರಾ ಮತ್ತು ನಾಗರ ಹವೇಲಿ: 1
ದಮನ್ ಮತ್ತು ದಿಯು: 1
ಲಕ್ಷದ್ವೀಪ: 1
ಪಾಂಡಿಚೇರಿ(ಪುದುಚೆರಿ): 1

English summary
Lok Sabha election will be taking place in few months. Before that, here is a state wise list of Total Lok Sabha Constituencies in India, that is 543.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X