ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಭಾರತಕ್ಕೆ ಪ್ರತ್ಯೇಕ ರಾಷ್ಟ್ರ! ಟಿಡಿಪಿ ಸಂಸದನ ಅಸಂಬದ್ಧ ಹೇಳಿಕೆ!

|
Google Oneindia Kannada News

ರಾಜಮುಂಡ್ರಿ, ಮಾರ್ಚ್ 17: ನಮ್ಮನ್ನು ನಿರ್ಲಕ್ಷ್ಯಿಸಿದರೆ ದಕ್ಷಿಣ ಭಾರತ ಪ್ರ್ಯೇಕ ರಾಷ್ಟ್ರವಾಗುವಂತೆ ಮಾಡುತ್ತೇವೆ ಎಂಬ ಟಿಡಿಪಿ(ತೆಲುಗು ದೇಶಂ ಪಕ್ಷ) ಸಂಸದ ಮುರಳೀ ಮೋಹನ್ ಅವರ ವಿವಾದಾತ್ಮಕ ಹೇಳಿಕೆ ಈಗ ಭಾರೀ ಸದ್ದು ಮಾಡುತ್ತಿದೆ.

ಫೆಬ್ರವರಿ 12 ರಂದು ರಾಜಮುಂಡ್ರಿ ಎಂಬಲ್ಲಿ ಪತ್ರಿಕಾ ಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಮುರಳೀ ಮೋಹನ್ ಈ ರೀತಿ ಹೇಳಿದ್ದರು.

"ಕೇಂದ್ರಕ್ಕೆ ಹೆಚ್ಚು ಕೊಡುಗೆ ನೀಡುತ್ತಿರುವ ರಾಜ್ಯಗಳು ದಕ್ಷಿಣ ಭಾರತದ ರಾಜ್ಯಗಳಾಗಿದ್ದರೂ, ಕೇಂದ್ರ ಸರ್ಕಾರ ನಮ್ಮನ್ನು ಮಲತಾಯಿ ಮಕ್ಕಳಂತೆಯೇ ನೋಡುತ್ತಿದೆ. ಎಲ್ಲ ವಿಚಾರದಲ್ಲೂ ನಮ್ಮನ್ನು ಅಮಾನವೀಯವಾಗಿ ನೋಡಲಾಗುತ್ತದೆ. ಕೇಂದ್ರ ಸರ್ಕಾರದ ಈ ಧೋರಣೆ ಬದಲಾಗದಿದ್ದಲ್ಲಿ ನಾವು ಹೊಸ ರಾಷ್ಟ್ರವನ್ನು ಕಟ್ಟಲು ಸಿದ್ಧವಾಗಬೇಕಾಗುತ್ತದೆ" ಎಂದು ಅವರು ಹೇಳಿದ್ದರು.

English summary
If neglected south India will declare seperate country says actor-politician TDP MP M Muralimohan.The statement becomes controversial now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X