ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರುಷ ಉದ್ಯೋಗಿಗಳಿಗೆ ದೊರೆಯಲಿದೆ ಚೈಲ್ಡ್ ಕೇರ್ ಲೀವ್

|
Google Oneindia Kannada News

ನವದೆಹಲಿ, ಡಿಸೆಂಬರ್ 28: ಇನ್ನುಮುಂದೆ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಕೂಡ ಚೈಲ್ಡ್ ಕೇರ್ ಲೀವ್ ದೊರೆಯಲಿದೆ.

ಕೇಂದ್ರ ಸರ್ಕಾರದಲ್ಲಿರುವ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪುರುಷ ಉದ್ಯೋಗಿಗಳಿಗೆ ಒಟ್ಟಾರೆ 730 ದಿನಗಳ ಚೈಲ್ಡ್ ಕೇರ್ ಲೀವ್ ದೊರೆಯಲಿದೆ. ಅವಲಂಬಿತ, ಮಗು,ಸಿಂಗಲ್ ಪೇರೆಂಟ್, ವಿಚ್ಛೇದಿತ ಪುರುಷರು ಅಥವಾ ವಿಧುರರಿಗೆ ಇದು ಅನ್ವಯವಾಗಲಿದೆ.

ಮಹಿಳೆಯರಿಗೆ ಸಿಹಿಸುದ್ದಿ- ತಾಯ್ತನದ ರಜೆ ಇನ್ಮುಂದೆ 26 ವಾರಮಹಿಳೆಯರಿಗೆ ಸಿಹಿಸುದ್ದಿ- ತಾಯ್ತನದ ರಜೆ ಇನ್ಮುಂದೆ 26 ವಾರ

ಚೈಲ್ಡ್‌ ಕೇರ್ ಲೀವ್ ಹೊರತಾಗಿ ಮಹಿಳೆಯರು 180 ದಿನಗಳ ವೇತನ ಸಹಿತ ಹೆರಿಗೆ ರಜೆ ಪಡೆಯಬಹುದು, ಪುರುಷರು 15 ದಿನ ರಜೆ ಪಡೆಯಲು ಅವಕಾಶವಿದೆ.

Single, male central govt staffers can get 730 days child care leave

ಹೆರಿಗೆ ರಜೆ ಕಂಪನಿ ಕೊಟ್ಟರೆ ಸಾಕು, 7 ವಾರದ ಸಂಬಳ ಸರ್ಕಾರ ಕೊಡುತ್ತೆ ಹೆರಿಗೆ ರಜೆ ಕಂಪನಿ ಕೊಟ್ಟರೆ ಸಾಕು, 7 ವಾರದ ಸಂಬಳ ಸರ್ಕಾರ ಕೊಡುತ್ತೆ

ಈಗಾಗಲೇ ಮಹಿಳಾ ಉದ್ಯೋಗಿಗಳಿಗೆ ಈ ಪ್ರಯೋಜನ ದೊರೆಯುತ್ತಿದ್ದು, ಪುರುಷರಿಗೂ ದೊರೆಯಲಿದೆ. ನೂತನ ನಿಯಮದ ಪ್ರಕಾರ ಮೊದಲ 365 ದಿನಗಳಿಗೆ ಪೂರ್ತಿ ಶೇ. 100 ವೇತನ ಪಾವತಿಯಾಗಲಿದ್ದು, ನಂತರದಲ್ಲಿ ಮುಂದಿನ 365 ದಿನಗಳಿಗೆ ಶೇ. 80 ವೇತನ ದೊರೆಯಲಿದೆ.

English summary
Male personal in the central government who are single parents to dependent children acn now avail of child care leave of a total 730 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X