ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಮಿ ಸಂಘಟನೆಯ ನಾಯಕ ಹಾಗೂ 10 ಮಂದಿಗೆ ಜೀವಾವಧಿ ಶಿಕ್ಷೆ

2008ರಲ್ಲಿ ಇಂದೋರ್ ನ ಶ್ಯಾಮ್ ನಗರ್ ನಲ್ಲಿರುವ ಕೆಲ ನೆಲೆಗಳ ಮೇಲೆ ಜಂಟಿ ದಾಳಿ ನಡೆಸಿದ್ದ ಇಂದೋರ್ ಹಾಗೂ ಧಾರ್ ಪೊಲೀಸರು ಇವರ ಸುಪರ್ದಿಯಲ್ಲಿದ್ದ ಬಾಂಬ್, ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದರು.

|
Google Oneindia Kannada News

ಇಂದೋರ್, ಫೆಬ್ರವರಿ 27: ಭಾರತದಲ್ಲಿ ನಿಷೇಧಕ್ಕೊಳಗಾಗಿರುವ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ನಾಯಕ ಸಫ್ದಾರ್ ಹುಸೇನ್ ನಗೋರಿ ಹಾಗೂ 10 ಜನರಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಇಂಟರ್ ನ್ಯಾಷನಲ್ ಬ್ಯುಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.

2008ರಲ್ಲಿ ಇಂದೋರ್ ನ ಶ್ಯಾಮ್ ನಗರ್ ನಲ್ಲಿರುವ ಕೆಲ ನೆಲೆಗಳ ಮೇಲೆ ಜಂಟಿ ದಾಳಿ ನಡೆಸಿದ್ದ ಇಂದೋರ್ ಹಾಗೂ ಧಾರ್ ಪೊಲೀಸರು ಇವರ ಸುಪರ್ದಿಯಲ್ಲಿದ್ದ ಬಾಂಬ್, ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದರು. ಹಾಗಾಗಿ, ಇವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣದಲ್ಲಿ ಒಟ್ಟು 11 ಮಂದಿ ಬಂಧಿಸಲ್ಪಟ್ಟಿದ್ದರು.

SIMI chief Safdar Hussain Nagori awarded life imprisonment

ಸಫ್ದಾರಿ ನಗೋರಿ ಜತೆಯಲ್ಲಿ ಖಮರುದ್ದೀನ್, ಶಾದುಲಿ, ಖರ್ಮನ್, ಯಾಸೀನ್, ಡಾ. ಅಹ್ಮದ್ ಬೇಗ್, ಅಮಿಲ್ ಪರ್ವೇಜ್, ಅನ್ಸಾರ್ ಹಫೀಸ್, ಶಿವಾನಿ ಹಾಗೂ ಮನುರೋಜ್ ಬಂಧಿಸಲ್ಪಟ್ಟಿದ್ದರು.

English summary
Safdar Hussain Nagori and 10 others, who were members of the banned Students Islamic Movement of India (SIMI), were convicted and sentenced to life by an Indore district court on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X