ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಕ್ಕಿಂನಲ್ಲಿ ದಾಖಲೆ ಬರೆಯಲಿದ್ದಾರಾ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್?!

|
Google Oneindia Kannada News

ಏಪ್ರಿಲ್ 11ನೇ ತಾರೀಕು ಸಿಕ್ಕಿಂನ 32 ವಿಧಾನಸಭಾ ಕ್ಷೇತ್ರಕ್ಕೆ ಹಾಗೂ 1 ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆದಿತ್ತು. ಈ ಬಾರಿ ಪವನ್ ಕುಮಾರ್ ಚಾಮ್ಲಿಂಗ್ ಗೆಲುವು ಸಾಧಿಸಿದಲ್ಲಿ ಭಾರತದ ಯಾವುದೇ ರಾಜ್ಯದಲ್ಲಿ ಅತಿ ದೀರ್ಘಾವಧಿಗೆ ಮುಖ್ಯಮಂತ್ರಿ ಆಗಿದ್ದ ದಾಖಲೆ ಅವರದಾಗುತ್ತದೆ. ಇಲ್ಲಿ ಮುಖ್ಯ ವಿರೋಧ ಪಕ್ಷವಾಗಿ ಇರುವುದು ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಇದೆ.

ಆ ಪಕ್ಷವು ಬಿಜೆಪಿಯ ನಾರ್ಥ್ ಈಸ್ಟ್ ಡೆವಲಪ್ ಮೆಂಟ್ ಅಲಯನ್ಸ್ ನ ಭಾಗವಾಗಿದೆ. ಆದರೆ ಆಡಳಿತಾರೂಢ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್ ಡಿಎಫ್) ಮತ್ತು ಮಾಜಿ ಫುಟ್ಬಾಲ್ ಅಟಗಾರ ಬೈಚುಂಗ್ ಭುಟಿಯಾರ ಹಮ್ರೋ ಸಿಕ್ಕಿಂ ಪಾರ್ಟಿ ಇವೆರಡು ಸಹ ಯಾವುದೇ ರಾಷ್ಟ್ರೀಯ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿಲ್ಲ.

Sikkim CM Pawan chamling looking for record win

ಸಿಕ್ಕಿಂನಲ್ಲಿ ಅಧಿಕಾರ ಹಿಡಿಯುವುದಕ್ಕೆ ಕನಿಷ್ಠ ಹದಿನೇಳು ವಿಧಾನಸಭಾ ಕ್ಷೇತ್ರದಲ್ಲಿ ಜಯ ಗಳಿಸಬೇಕು. ಪ್ರಾಯಶಃ ಸಿಕ್ಕಿಂ ರಾಜ್ಯವೊಂದರಲ್ಲೇ ರಾಷ್ಟ್ರೀಯ ಪಕ್ಷಗಳಿಗೆ ಯಾವುದೇ ನೆಲೆ ಅಥವಾ ಪ್ರಾಮುಖ್ಯ ಇಲ್ಲ. ಇಲ್ಲಿ ಬಹಳ ಮುಖ್ಯವಾಗಿ ಇರುವುದು ಪ್ರಾದೇಶಿಕ ಪಕ್ಷಗಳು ಮಾತ್ರ.

English summary
Sikkim CM Pawan chamling looking for record win assembly elections. Results announcing on My 23rd, along with lok sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X