ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ ತನಕ ಭಾರತದಲ್ಲಿ ಕೋವಿಡ್ ವಿರುದ್ಧದ ಲಸಿಕೆ ಕೊರತೆ

|
Google Oneindia Kannada News

ನವದೆಹಲಿ, ಮೇ 02; ಭಾರತದಲ್ಲಿ ಕೋವಿಡ್ 2ನೇ ಅಲೆ ಆತಂಕವನ್ನು ಉಂಟು ಮಾಡಿದೆ. ಸೋಂಕಿನ ವಿರುದ್ಧ ನೀಡುವ ಲಸಿಕೆ ಸಂಗ್ರಹವಿಲ್ಲ ಎಂದು ವಿವಿಧ ರಾಜ್ಯಗಳು ಹೇಳುತ್ತಿವೆ. ಜುಲೈನ ತನಕ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂಬ ವರದಿಯೂ ಬಂದಿದೆ.

ಸೆರಂ ಇನ್ಸಿಟಿಟ್ಯೂಟ್‌ನ ಮುಖ್ಯಸ್ಥ ಆಧಾರ್ ಪೂನಾವಾಲ ಅವರು ಜುಲೈ ತನಕ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಫೈನಾಷಿಯಲ್ ಎಕ್ಸ್‌ಪ್ರೆಸ್ ಈ ಕುರಿತು ವರದಿ ಮಾಡಿದೆ.

18-45 ವಯಸ್ಸಿನ 59 ಕೋಟಿ ಮಂದಿಗೆ 122 ಕೋಟಿ ಡೋಸ್ ಲಸಿಕೆ ಅಗತ್ಯ: ಕೇಂದ್ರ 18-45 ವಯಸ್ಸಿನ 59 ಕೋಟಿ ಮಂದಿಗೆ 122 ಕೋಟಿ ಡೋಸ್ ಲಸಿಕೆ ಅಗತ್ಯ: ಕೇಂದ್ರ

"ಜುಲೈನಲ್ಲಿ ತಿಂಗಳ ಬಳಿಕ ಪ್ರತಿ ತಿಂಗಳು 100 ಮಿಲಿಯನ್ ಡೋಸ್ ಲಸಿಕೆಯನ್ನು ಉತ್ಪಾದನೆ ಮಾಡಲಾಗುತ್ತದೆ" ಎಂದು ಆಧಾರ್ ಪೂನಾವಾಲ ಹೇಳಿದ್ದಾರೆ ಪತ್ರಿಕೆ ವರದಿ ಮಾಡಿದೆ. ಮೇ 1ರಿಂದ 18-44 ವರ್ಷದ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕರ್ನಾಟಕಕ್ಕೆ ಹೆಚ್ಚುವರಿಯಾಗಿ ರೆಮ್‌ಡೆಸಿವಿರ್ ಲಸಿಕೆ ಹಂಚಿಕೆ: ಸದಾನಂದಗೌಡ ಕರ್ನಾಟಕಕ್ಕೆ ಹೆಚ್ಚುವರಿಯಾಗಿ ರೆಮ್‌ಡೆಸಿವಿರ್ ಲಸಿಕೆ ಹಂಚಿಕೆ: ಸದಾನಂದಗೌಡ

 Shortage Of Vaccine Will Continue Through July Adar Poonawalla

"ಲಸಿಕೆ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ರಾಜಕೀಯ ನಾಯಕರು, ವಿವಿಧ ನಾಯಕರು ಸೆರಂ ಇನ್ಸಿಟಿಟ್ಯೂಟ್‌ ಮತ್ತು ನನ್ನನ್ನು ಟೀಕಿಸುತ್ತಿದ್ದಾರೆ" ಎಂದು ಆಧಾರ್ ಪೂನಾವಾಲ ಹೇಳಿದ್ದಾರೆ ಪತ್ರಿಕೆ ವರದಿ ಮಾಡಿದೆ.

ಭಾರತಕ್ಕೆ ಮೊದಲ ಹಂತದಲ್ಲಿ ರಷ್ಯಾದಿಂದ 1.50 ಲಕ್ಷ ಸ್ಪುಟ್ನಿಕ್-ವಿ ಲಸಿಕೆ ಭಾರತಕ್ಕೆ ಮೊದಲ ಹಂತದಲ್ಲಿ ರಷ್ಯಾದಿಂದ 1.50 ಲಕ್ಷ ಸ್ಪುಟ್ನಿಕ್-ವಿ ಲಸಿಕೆ

Recommended Video

ಕೊರೊನಾದಿಂದ ಜನ ಸಾಯ್ತಿಲ್ಲ ಸರ್ಕಾರದ ವ್ಯವಸ್ಥೆಯಿಂದ ಜನ ಸಾಯ್ತಿದ್ದಾರೆ | Oneindia Kannada

ಮೇ 1ರಂದು ಆಧಾರ್ ಪೂನಾವಾಲ ಅವರು ಟ್ವೀಟ್ ಮಾಡಿದ್ದರು. ಯುಕೆಯಲ್ಲಿರುವ ಜೊತೆ ಸಭೆ ಮಾಡಲಾಗಿದೆ. ಕೋವಿಶೀಲ್ಡ್ ಉತ್ಪಾದನೆ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದ್ದರು.

English summary
Serum Institute of India chief executive Adar Poonawalla has said the shortage of vaccine would continue through July. Production of vaccines is expected to increase in July from about 60 – 70 million doses a month to about 100million.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X