ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಲ್ಲರೆ ಹಣದುಬ್ಬರ ಫೆಬ್ರವರಿಯಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟ 2.57 ಪರ್ಸೆಂಟ್

|
Google Oneindia Kannada News

ನವದೆಹಲಿ, ಮಾರ್ಚ್ 12: ಚಿಲ್ಲರೆ ಹಣದುಬ್ಬರ ಪ್ರಮಾಣವು ಫೆಬ್ರವರಿಯಲ್ಲಿ ನಾಲ್ಕು ತಿಂಗಳ ಗರಿಷ್ಠ ಪ್ರಮಾಣವಾದ 2.57 ಪರ್ಸೆಂಟ್ ಗೆ ಏರಿಕೆ ಆಗಿದೆ. ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಕಾರಣಕ್ಕೆ ಇಂಥ ಪರಿಣಾಮ ಆಗಿದೆ. ಇನ್ನು ಚಿಲ್ಲರೆ ಹಣದುಬ್ಬರವು ಗ್ರಾಹಕ ದರ ಸೂಚ್ಯಂಕದ ಮೇಲೆ ಆಧಾರವಾಗಿದ್ದು, ಕಳೆದ ಜನವರಿಯಲ್ಲಿ 1.97 ಪರ್ಸೆಂಟ್ ಇತ್ತು.

ಡಿಸೆಂಬರ್ ನಲ್ಲಿ 18 ತಿಂಗಳ ಕನಿಷ್ಠ ಮಟ್ಟ 2.19% ತಲುಪಿದ ಚಿಲ್ಲರೆ ಹಣದುಬ್ಬರಡಿಸೆಂಬರ್ ನಲ್ಲಿ 18 ತಿಂಗಳ ಕನಿಷ್ಠ ಮಟ್ಟ 2.19% ತಲುಪಿದ ಚಿಲ್ಲರೆ ಹಣದುಬ್ಬರ

2018ರ ಫೆಬ್ರವರಿಯಲ್ಲಿ 4.44 ಪರ್ಸೆಂಟ್ ಇತ್ತು. ಗ್ರಾಹಕ ದರ ಸೂಚ್ಯಂಕದ ಮೇಲೆ ಆಹಾರ ಹಣದುಬ್ಬರವು ಅವಲಂಬನೆ ಆಗಿದೆ. ಆದರೆ ಇದು (-)0.66 ಪರ್ಸೆಂಟ್ ಇತ್ತು. ಈಗಿನ ದರವನ್ನು ಗಮನಿಸಿದರೆ ಕಳೆದ ಜನವರಿಗಿಂತ (-) 2.24 ಪರ್ಸೆಂಟ್ ಕಡಿಮೆ ಇರುವುದು ಗೊತ್ತಾಗುತ್ತದೆ.

Retail inflation rises to 4 month high of 2.57 per cent in February

ಈ ಹಿಂದಿನ ಅತ್ಯಂತ ಕನಿಷ್ಠ ಹಣದುಬ್ಬರವು 2.33 ಪರ್ಸೆಂಟ್ 2018ನೇ ಇಸವಿ ನವೆಂಬರ್ ನಲ್ಲಿ ದಾಖಲಾಗಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ಹಣಕಾಸು ನೀತಿಯನ್ನು ನಿರ್ಧರಿಸುವ ವೇಳೆಯಲ್ಲಿ ಚಿಲ್ಲರೆ ಹಣದುಬ್ಬರವನ್ನು ಕೂಡ ಮುಖ್ಯ ಅಂಶವನ್ನಾಗಿ ಪರಿಗಣನೆ ಮಾಡುತ್ತದೆ.

English summary
Retail inflation rose to four-month high of 2.57 per cent in February, mainly driven by higher food prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X