• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸದಾನಂದ' ಗೌಡ್ರು ಬಿಟ್ಟಿದ್ದು 58 ಹೊಸ ರೈಲುಗಳು

By Mahesh
|

ನವದೆಹಲಿ, ಜು.8: ಭಾರತೀಯ ರೇಲ್ವೆಯೊಂದಿಗೆ ಪ್ರತಿಯೊಬ್ಬ ಭಾರತೀಯನ ಭಾವನೆ ಬೆಸೆದುಕೊಂಡಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರೇಲ್ವೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರು ರೈಲ್ವೆ ಭವನದಲ್ಲಿ ಪುನರುಚ್ಚರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರತಿಭಟನೆ, ಸಂಸತ್ತಿನಲ್ಲಿ ಗದ್ದಲದ ನಡುವೆ ಚೊಚ್ಚಲ ಬಜೆಟ್ ನಲ್ಲೇ ಸರಿ ಸುಮಾರು 58 ಹೊಸ ರೈಲುಗಳನ್ನು ಸದಾನಂದ ಗೌಡರು ಘೋಷಿಸಿದ್ದಾರೆ.

58 ರೈಲುಗಳಲ್ಲಿ 5 ಜನಸಾಧಾರಣ, 5 ಪ್ರೀಮಿಯಮ್, 6 ಎಸಿ ಎಕ್ಸ್ ಪ್ರೆಸ್ ರೈಲುಗಳು, 27 ಎಕ್ಸ್ ಪ್ರೆಸ್, 8 ಪ್ಯಾಸೆಂಜರ್, 2 MEMU(Mainline Electric Multiple Unit) ಸೇವೆ ಹಾಗೂ 5 DEMU(Diesel Electrical Multiple Unit) ಗಳು ಸೇರಿವೆ. ಇದರ ಜತೆಗೆ ಹಾಲಿ ಚಾಲ್ತಿಯಲ್ಲಿರುವ 11 ಮಾರ್ಗಗಳ ರೈಲುಗಳು ವಿಸ್ತರಣೆಗೊಂಡು ಹೊಸ ಮಾರ್ಗಗಳಲ್ಲಿ ಸಂಚರಿಸಲಿವೆ.[ಸದಾನಂದ ಗೌಡರ ಬಜೆಟ್ ಮುಖ್ಯಾಂಶ]

ಹೊಸ ರೈಲು ಮಾರ್ಗ ಸಮೀಕ್ಷೆ: ಕೇದರನಾಥ್, ಬದರಿನಾಥ್ ಸೇರಿದಂತೆ ಚಾರ್ ಧಾಮ್ ಗೆ ಸಂಪರ್ಕ ನೀಡುವ ಮಾರ್ಗ, ನಾಯಾಘರ್, ಬಾನ್ಸ್ ಪಾನಿ ಕಬ್ಬಿಣ ಆಮದು ಗಣಿಗಾರಿಕೆಗೆ ಸಂಪರ್ಕ, ಶಿವಮೊಗ್ಗ-ಶೃಂಗೇರಿ-ಮಂಗಳೂರು ಮಾರ್ಗ ಸೇರಿದಂತೆ 18 ಮಾರ್ಗಗಳಲ್ಲಿ ಸರ್ವೆ ಘೋಷಣೆಯಾಗಿದೆ. [ಮಲ್ಲಿಕಾರ್ಜುನ ಖರ್ಗೆ ಕೊಡುಗೆ ಏನು?]

ಡಬ್ಲಿಂಗ್ ಸಮೀಕ್ಷೆ: ಜೈಪುರ- ಕೋಟಾ ನಡುವೆ, ಚಂದ್ನಾ ಫೋರ್ಟ್-ನಾಗ್ ಭೀರ್, ಮಂಗಳೂರು-ಉಲ್ಲಾಳ-ಸುರತ್ಕಲ್, ರೇವರಿ-ಮಹೇಂದ್ರ ಘರ್ ಸೇರಿದಂತೆ ಅನೇಕ ಕಡೆ ಗೇಜ್ ಪರಿವರ್ತನೆ ಈ ವರ್ಷದ ಕೊನೆಗೆ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ. ಒಟ್ಟಾರೆ ಸದಾನಂದ ಗೌಡ ಘೋಷಿಸಿದ ಹೊಸ ರೈಲುಗಳು ಮುಂದಿನ ಚಿತ್ರ ಸರಣಿಯಲ್ಲಿವೆ ಗಮಿನಿಸಿ..

ಹೊಸ ಜನಸಾಧಾರಣ ಟ್ರೈನ್ಸ್

ಹೊಸ ಜನಸಾಧಾರಣ ಟ್ರೈನ್ಸ್

i) ಅಹಮದಾಬಾದ್-ದರ್ಭಾಂಗ ವಯಾ ಸೂರತ್

ii) ಜಯನಗರ್-ಮುಂಬೈ ಜನಸಾಧಾರಣ ಎಕ್ಸ್ ಪ್ರೆಸ್

iii) ಮುಂಬೈ-ಗೋರಖ್ ಪುರ್ ಜನಸಾಧಾರಣ ಎಕ್ಸ್ ಪ್ರೆಸ್

iv) ಸಹರಸಾ-ಆನಂದ್ ವಿಹಾರ್ ವಯಾ ಮೋತಿಹಾರಿ

v) ಸಹರಸಾ-ಅಮೃತ್ ಸರ್ ಜನಸಾಧಾರಣ ಎಕ್ಸ್ ಪ್ರೆಸ್

ಪ್ರೀಮಿಯಂ ರೈಲುಗಳ ಪಟ್ಟಿ

ಪ್ರೀಮಿಯಂ ರೈಲುಗಳ ಪಟ್ಟಿ

i) Mumbai Central-New Delhi Premium AC Express

ii) Shalimar-Chennai Premium AC Express

iii) Secunderabad- Hazrat Nizamuddin Premium AC Express

iv) Jaipur-Madurai Premium Express

v) Kamakhya-Bengaluru Premium Express

ಎಸಿ ಎಕ್ಸ್ ಪ್ರೆಸ್ ರೈಲುಗಳು

ಎಸಿ ಎಕ್ಸ್ ಪ್ರೆಸ್ ರೈಲುಗಳು

i) VijayawadaNewDelhiAPExpress (Daily)

ii) LokmanyaTilak(T)-Lucknow (Weekly)

iii) Nagpur-Pune (Weekly)

iv) Nagpur-Amritsar (Weekly)

v) Naharlagun-New Delhi( Weekly)

vi)Nizamuddin-Pune (Weekly)

ಪ್ಯಾಸೆಂಜರ್ ರೈಲುಗಳು

ಪ್ಯಾಸೆಂಜರ್ ರೈಲುಗಳು

i) Bikaner-Rewari Passenger(Daily)

ii) Dharwad-Dandeli Passenger(Daily)via Alnavar

iii) Gorakhpur-Nautanwa Passenger(Daily)

iv) Guwahati-Mendipathar Passenger(Daily)

v) Hatia-Rourkela Passenger

vi) Byndoor-Kasaragod Passenger(Daily)

vii) Rangapara North-Rangiya Passenger(Daily)

viii) Yesvantpur-Tumkur Passenger(Daily)

MEMU ಹಾಗೂ DEMU ರೈಲು ಸೇವೆಗಳು

MEMU ಹಾಗೂ DEMU ರೈಲು ಸೇವೆಗಳು

MEMU services

i) Bengaluru -Ramanagaram 6 days a week(3Pairs)

ii) Palwal-Delhi-Aligarh

DEMU services

i) Bengaluru -Neelmangala (Daily)

ii) Chhapra-Manduadih (6days a week)via Ballia

iii) Baramula-Banihal (Daily)

iv) Sambalpur-Rourkela (6 days a week)

v) Yesvantpur Hosur (6 days a week)

ರೈಲು ಮಾರ್ಗ ವಿಸ್ತರಣೆ, ಅವಧಿ ಬದಲು

ರೈಲು ಮಾರ್ಗ ವಿಸ್ತರಣೆ, ಅವಧಿ ಬದಲು

i) 22409/22410 Anand Vihar Sasaram Garib Rath Express to Gaya

ii) 12455/12456 Delhi Sarai Rohilla Sriganganagar Express to Bikaner

iii) 15231/15232 Gondia Muzaffarpur Express to Barauni

iv) 12001/12002 New Delhi Bhopal Shatabdi Express to Habibganj

v) 54602 Ludhiana-Hissar Passenger to Sadulpur

vi) 55007/55008 Sonpur-Kaptanganj Passenger to Gorakhpur

vii) 55072/55073 Gorakhpur-Thawe Passenger to Siwan

viii) 63237/63238Buxar-Mughalsarai MEMU toVaranasi

ix) 63208/63211Jhajha-PatnaMEMUtoJasidih

x) 64221/64222LucknowHardoi MEMU to Shahjahan pur

xi) 68002 /68007Howrah-Belda MEMU to Jaleswar

ಎಕ್ಸ್ ಪ್ರೆಸ್ ರೈಲುಗಳ ಪಟ್ಟಿ -1

ಎಕ್ಸ್ ಪ್ರೆಸ್ ರೈಲುಗಳ ಪಟ್ಟಿ -1

i) Ahmedabad-Patna Express(Weekly)via Varanasi

ii) Ahmedabad Chennai Express(Biweekly)via Vasai Road)

iii) Bengaluru -Mangalore Express(Daily)

iv) Bengaluru -Shimoga Express(Biweekly)

v) Bandra(T)-Jaipur Express(Weekly)Via Nagda,Kota

vi) Bidar-Mumbai Express(Weekly)

vii) Chhapra-Lucknow Express (Tri weekly)via Ballia, Ghazipur,Varanasi

viii) Ferozpur-Chandigarh Express(6 days a week)

ix) Guwahati-Naharlagun Intercity Express(Daily)

x) Guwahati-Murkongselek Intercity Express(Daily)

xi) Gorakhpur-Anand Vihar Express(Weekly)

xii) Hapa-Bilaspur Express(Weekly)via Nagpur

xiii) Hazur Saheb Nanded-Bikaner Express(Weekly)

xiv) Indore-Jammu Tawi Express(Weekly)

xv) Kamakhya-Katra Express(Weekly) via Darbhanga

ಎಕ್ಸ್ ಪ್ರೆಸ್ ರೈಲುಗಳ ಪಟ್ಟಿ -2

ಎಕ್ಸ್ ಪ್ರೆಸ್ ರೈಲುಗಳ ಪಟ್ಟಿ -2

xvi) Kanpur-Jammu Tawi Express (Biweekly)

xvii) Lokmanya Tilak(T)-Azamgarh Express (Weekly)

xviii) Mumbai_Kazipeth Express (Weekly) via Balharshah

xix) Mumbai-Palitana Express (Weekly)

xx) New Delhi Bhatinda Shatabdi Express(Biweekly)

xxi) New Delhi-Varanasi Express (Daily)

xxii) Paradeep-Howrah Express (Weekly)

xxiii) Paradeep-Visakhapatnam Express (Weekly)

xxiv) Rajkot-Rewa Express (Weekly)

xxv) Ramnagar-Agra Express (Weekly)

xxvi) Tatanagar Baiyyappanahali (Bengaluru) Express(Weekly)

xxvii) Visakhapatnam-Chennai Express(Weekly)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
As many as 58 new trains, including five new 'Jansadharan' trains and an equal number of premium group of trains have been proposed in the Rail Budget presented by Railway Minister Sadananda Gowda on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more