ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬಿನಲ್ಲಿ ಮೂವರು ಶಂಕಿತ ಉಗ್ರರ ಸೆರೆ, ಪಿಸ್ತೂಲ್ ವಶ

By Sachhidananda Acharya
|
Google Oneindia Kannada News

ಪಂಜಾಬ್, ಜೂನ್ 4: ಪಂಜಾಬ್ ಪೊಲೀಸರು ಇಂದು ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಇವರೆಲ್ಲಾ ನಿಷೇಧಿತ ಇಂಟರ್ನಾಷನಲ್ ಸಿಖ್ಖ್ ಯೂತ್ ಫೆಡರೇಷನ್ ಗೆ ಸೇರಿದವರು ಎನ್ನಲಾಗಿದೆ.

'ಇಂಟರ್ನಾಷನಲ್ ಸಿಖ್ಖ್ ಯೂತ್ ಫೆಡರೇಷನ್' ಪಾಕಿಸ್ತಾನದ ಗುಪ್ತಚರ ಇಲಾಖೆ 'ಐಎಸ್ಐ' ಬೆಂಬಲಿತ ಸಂಘಟನೆಯಾಗಿದೆ.

Punjab Police arrested 3 terrorists and busted terror module

ಬಂಧಿತರಿಂದ A .32 ಮತ್ತು A.38 ಮಾದರಿಯ ಪಿಸ್ತೂಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಜತೆಗೆ ಒಂದು ಮ್ಯಾಗಜೀನ್ 17 ಕ್ಯಾಟ್ರಿಡ್ಜ್ ಗಳನ್ನು ಶಂಕಿತರಿಂದ ವಶಕ್ಕೆ ಪಡೆಯಲಾಗಿದೆ.

ಶಂಕಿತ ಭಯೋತ್ಪಾದಕರನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ. ನಂತರವೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

English summary
Punjab police arrested 3 terrorists and busted terror module having links with Pakistan’s ISI-backed banned terror outfit, International Sikh Youth Federation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X