ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking news; ಮೇ 16ರಂದು ನರೇಂದ್ರ ಮೋದಿ ನೇಪಾಳ ಪ್ರವಾಸ

|
Google Oneindia Kannada News

ನವದೆಹಲಿ, ಮೇ 04; ಯುರೋಪ್ ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಬುಧವಾರ ರಾತ್ರಿ ದೆಹಲಿಗೆ ವಾಪಸ್ ಆಗಲಿದ್ದಾರೆ. ಮೇ 16ರಂದು ಅವರು ನೇಪಾಳ ಪ್ರವಾಸ ಕೈಗೊಂಡಿದ್ದಾರೆ.

ಗೌತಮ ಬುದ್ಧನ ಜನ್ಮಸ್ಥಳ ಲುಂಬಿನಿಗೆ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ನೇಪಾಳ ಪ್ರವಾಸಕ್ಕೆ ತೆರಳುತ್ತಿದ್ದಾರೆ. ನೇಪಾಳದ ಪ್ರಧಾನ ಮಂತ್ರಿಗಳ ಕಚೇರಿ ಮೋದಿ ಭೇಟಿ ಬಗ್ಗೆ ಬುಧವಾರ ಮಾಹಿತಿ ನೀಡಿದೆ.

ಭಾಷೆ ಯಾವುದೇ ಆದ್ರೂ, ಸಂಸ್ಕೃತಿಯಲ್ಲಿ ನಾವು ಭಾರತೀಯರು; ಮೋದಿಭಾಷೆ ಯಾವುದೇ ಆದ್ರೂ, ಸಂಸ್ಕೃತಿಯಲ್ಲಿ ನಾವು ಭಾರತೀಯರು; ಮೋದಿ

2022ರಲ್ಲಿ ಪ್ರಧಾನಿ ಮೋದಿ ಮೊದಲ ವಿದೇಶ ಪ್ರವಾಸ ಯುರೋಪಿಯನ್ ದೇಶಗಳಿಗೆ ಆಗಿದೆ. ಜರ್ಮನಿ, ಡೆನ್ಮಾರ್ಕ್ ಪ್ರವಾಸ ಮುಗಿಸಿ ಬುಧವಾರ ರಾತ್ರಿ ಮೋದಿ ಫ್ರಾನ್ಸ್‌ಗೆ ಆಗಮಿಸಿದ್ದಾರೆ.

ಮೋದಿ-ಮ್ಯಾಕ್ರೋನ್ ಭೇಟಿಗೆ ಮುನ್ನವೇ ಭಾರತೀಯ ಸಬ್‌ಮರೀನ್ ಪ್ರಾಜೆಕ್ಟ್‌ನಿಂದ ಫ್ರಾನ್ಸ್ ಔಟ್ ಮೋದಿ-ಮ್ಯಾಕ್ರೋನ್ ಭೇಟಿಗೆ ಮುನ್ನವೇ ಭಾರತೀಯ ಸಬ್‌ಮರೀನ್ ಪ್ರಾಜೆಕ್ಟ್‌ನಿಂದ ಫ್ರಾನ್ಸ್ ಔಟ್

PM Narendra Modi To Visit Nepal On May 16

ಮೇ ತಿಂಗಳಿನಲ್ಲಿ ನರೇಂದ್ರ ಮೋದಿ ಮೂರು ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಯುರೋಪಿಯನ್ ದೇಶಗಳು, ನೇಪಾಳದ ಬಳಿಕ ಮೇ 23, 24ರಂದು ಮೋದಿ ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ.

Video: 2024, ಮೋದಿ ಒನ್ಸ್ ಮೋರ್; ಜರ್ಮನಿಯಲ್ಲಿ ಬಿಜೆಪಿಗೆ ಸಿಕ್ತು ಹೊಸ ಘೋಷಣೆ! Video: 2024, ಮೋದಿ ಒನ್ಸ್ ಮೋರ್; ಜರ್ಮನಿಯಲ್ಲಿ ಬಿಜೆಪಿಗೆ ಸಿಕ್ತು ಹೊಸ ಘೋಷಣೆ!

ನೇಪಾಳದಲ್ಲಿ ನರೇಂದ್ರ ಮೋದಿ ಕೆಲವು ಗಂಟೆಗಳ ಕಾಲ ಮಾತ್ರ ಇರಲಿದ್ದಾರೆ. ಲುಂಬಿನಿಗೆ ಭೇಟಿ ನೀಡಿ ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಸ್ ಆಗಲಿದ್ದಾರೆ.

English summary
Indian prime minister Narendra Modi will travel to Nepal on May 16 for a brief visit to Lumbini, the birthplace of Gautam Buddha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X