ರೈತರನ್ನು, ಸಂವಿಧಾನ ನಿರ್ಮಾತೃರನ್ನು ನೆನೆದ ಪ್ರಧಾನಿ

Subscribe to Oneindia Kannada

ನವದೆಹಲಿ, ಜನವರಿ, 26: ಪ್ರಧಾನಿ ನರೇಂದ್ರ ಮೋದಿ ದೇಶದ ಸಮಸ್ತ ಜನತೆಗೆ 67ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ ಪ್ರಧಾನಿ ರಾಜ್ ಪಥ್ ನಲ್ಲಿ ನಡೆದ ಕಾರ್ಯಕ್ರಮದಲ್ಲೂ ಭಾಗವಹಿಸಿದರು.

ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಸಮಸ್ತ ರೈತರಿಗೆ ನರೇಂದ್ರ ಮೋದಿ ಗೌರವ ಸೂಚಿಸಿದ್ದಾರೆ. ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ಚೇತನಗಳಿಗೆ ನಮನಗಳು ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.[ನವದೆಹಲಿಯಲ್ಲಿ ಗಣರಾಜ್ಯ ಸಂಭ್ರಮ ಹೇಗಿತ್ತು?]

modi

ರಾಷ್ಟ್ರಪತಿ ಪ್ರಣಬ್ ಸಂದೇಶ
ಭಯೋತ್ಪಾದನೆಯನ್ನು ದೂರ ಇಡೋಣ. ಎಲ್ಲ ಸಲಾವುಗಳನ್ನು ಎದುರಿಸಿ ದೇಶ ಪ್ರಪಂಚದಲ್ಲೇ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಪ್ರಣಬ್ ಗಣರಾಜ್ಯೋತ್ಸವದ ಸಂದರ್ಭ ಹೇಳಿದರು.

ದೂರು, ಬೇಡಿಕೆ, ಪ್ರತಿಭಟನೆ ಗಳನ್ನು ಮುಂದುವರಿಸೋಣ. ಆದರೆ ಎಲ್ಲವೂ ಕಾನೂನಿನ ಮಾನ್ಯತೆಯಲ್ಲಿಲಿ. ಸಂವಿಧಾನ ಮೂಲಭೂತ ಹಕ್ಕುಗಳನ್ನು ಸದಾ ರಕ್ಷಣೆ ಮಾಡುತ್ತಿರುತ್ತದೆ. ಅದಕ್ಕೆ ಅನುಗುಣವಾಗಿ ನಡೆದುಕೊಳ್ಳೊಣ ಎಂದು ಪ್ರಣಬ್ ಮುಖರ್ಜಿ ತಮ್ಮ ಗಣರಾಜ್ಯೋತ್ಸವ ಭಾಷಣದಲ್ಲಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi today extended his greetings to the people on the occasion of Republic Day and paid tributes to the framers of the Constitution, especially B R Ambedkar. The Prime Minister took to twitter to greet the nation.
Please Wait while comments are loading...