• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ: ಎಲ್ ಜಿಬಿಟಿ ಹೋರಾಟ, ಮಹಾಮಸ್ತಕಾಭಿಷೇಕ

|

ಬೆಂಗಳೂರು, ಡಿ. 1 : ಸಲಿಂಗಕಾಮಿಗಳ ಹಕ್ಕು ಕಾಪಾಡಲು ಆಗ್ರಹಿಸಿ ದೆಹಲಿಯಲ್ಲಿ ಎಲ್ ಜಿಬಿಟಿ ಸಮುದಾಯದವರಿಂದ ಮೆರವಣಿಗೆ, ಮೈಸೂರಿನಿಂದ 20 ಕಿ.ಮೀ. ದೂರದಲ್ಲಿರುವ, ಹುಣಸೂರು ತಾಲೂಕಿನಲ್ ಗೊಮ್ಮಟಗಿರಿy 20 ಅಡಿ ಎತ್ತರದ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕ, ನರೇಂದ್ರ ಮೋದಿ ಮುಖವಾಡ ಧರಸಿ ಸಮುದ್ರ ದಂಡೆ ಸ್ವಚ್ಛಗೊಳಿಸಿದ ನಾಗರಿಕರು.

ಪೋಪ್ ಮತ್ತು ಆರ್ಚ್ ಬಿಷಪ್ ಸಮ್ಮಿಲನ, ಮಕಾವು ಒಪನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪಿವಿ ಸಿಂಧು, ಹರಿದ್ವಾರದಲ್ಲಿ ನಡೆದ ಆರ್ ಎಸ್ ಎಸ್ ಕ್ಯಾಂಪ್ ನಲ್ಲಿ ಕವಾಯಿತು ಪ್ರದರ್ಶಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಭಾರತದ ವಿರುದ್ಧ ಸರಣಿ ಆಡಲು ಭುವನೇಶ್ವರಕ್ಕೆ ಬಂದಿಳಿದ ಆಸ್ಟ್ರೇಲಿಯಾ ಹಾಕಿ ತಂಡ, ಮತ್ತಷ್ಟು ಚಿತ್ರಗಳು ನಿಮಗಾಗಿ....

ಸಿಂಧು ಚಾಂಪಿಯನ್

ಸಿಂಧು ಚಾಂಪಿಯನ್

ಮಕಾವು ಒಪನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತದ ಪಿವಿ ಸಿಂಧು ಸಂಭ್ರಮ.

ಮಹಾಮಸ್ತಕಾಭಿಷೇಕ

ಮಹಾಮಸ್ತಕಾಭಿಷೇಕ

ಗೊಮ್ಮಟಗಿರಿಯ ಬಾಹುಬಲಿಗೆ ಮಹಾಮಸ್ತಕಾಭಿಷೇಕ.

ಆಸ್ಟ್ರೇಲಿಯಾ ಹಾಕಿ ತಂಡ

ಆಸ್ಟ್ರೇಲಿಯಾ ಹಾಕಿ ತಂಡ

ಭುವನೇಶ್ವರಕ್ಕೆ ಬಂದಿಳಿದ ಸ್ಟ್ರೇಲಿಯಾ ಹಾಕಿ ತಂಡ

ಭಾಗವತರ ಶಿಸ್ತು

ಭಾಗವತರ ಶಿಸ್ತು

ಹರಿದ್ವಾರದಲ್ಲಿ ನಡೆದ ಆರ್ ಎಸ್ ಎಸ್ ಕ್ಯಾಂಪ್ ನಲ್ಲಿ ಕವಾಯಿತು ಪ್ರದರ್ಶಿಸಿದ ಮೋಹನ್ ಭಾಗವತ್.

ಹೋರಾಟ

ಹೋರಾಟ

ಸಲಿಂಗಕಾಮಿಗಳ ಪರ ಹೋರಾಟ ನಡೆಸುತ್ತಿರುವ ಎಲ್ ಜಿಬಿಟಿ ಸಮುದಾಯ ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಇಂಗ್ಲೆಂಡ್ ರಾಣಿ ಎಲಲಿಜಬಿತ್ ಮುಖವಾಡ ಧರಿಸಿ ಸಾಗಿದ ರೀತಿ.

ಸಲಿಂಗಕಾಮಿಗಳ ಹಕ್ಕು ಕಾಪಾಡಿ

ಸಲಿಂಗಕಾಮಿಗಳ ಹಕ್ಕು ಕಾಪಾಡಿ

ಸಲಿಂಗಕಾಮಿಗಳ ಹಕ್ಕು ಕಾಪಾಡಲು ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕ್ವೀರ್ ಮೆರವಣಿಗೆ ದೃಶ್ಯ.

ಪ್ರತಿಭಟನೆ ಬಿಸಿ

ಪ್ರತಿಭಟನೆ ಬಿಸಿ

ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಮೆರವಣಿಗೆ.

ಧರ್ಮಗುರುಗಳ ಸಮ್ಮಿಲನ

ಧರ್ಮಗುರುಗಳ ಸಮ್ಮಿಲನ

ಪೋಪ್ ಫ್ರಾನ್ಸಿಸ್ ಮತ್ತು ಆರ್ಚ್ ಬಿಷಪ್ ಮೊದಲನೇ ಪೆಟ್ರಿಲ್ ಸಮ್ಮಿಲನ

ಸ್ವಚ್ಛ ಭಾರತ

ಸ್ವಚ್ಛ ಭಾರತ

ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಸಿ ಅಲಹಾಬಾದ್ ಸಮುದ್ರ ದಂಡೆ ಸ್ವಚ್ಛಗೊಳಿಸಿದ ನಾಗರಿಕರು.

ಫ್ಯಾಷನ್ ಶೋ

ಫ್ಯಾಷನ್ ಶೋ

ಮುಂಬೈನಲ್ಲಿ ನಡೆದ ಫ್ಯಾಷನ್ ಶೋವೊಂದರಲ್ಲಿ ಹೆಜ್ಜೆ ಹಾಕಿದ ರೂಪದರ್ಶಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahamastakabhisheka for gommatagiri Bahubali, Indian PV Sindhu Defends Macau Open Grand Prix Gold Badminton Title, LGBT Community Supporters of during the Delhi Queer pride march,and more...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more