ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್‌ನೊಂದಿಗೆ ನಾಗರಿಕರಿಗೆ ಪೆಟ್ರೋಲ್ ದರ ಇಳಿಕೆ ಭಾಗ್ಯ

|
Google Oneindia Kannada News

ನವದೆಹಲಿ, ಫೆಬ್ರವರಿ. 29: ಬಜೆಟ್ ಮಂಡಿಸಿ ನಾಗರಿಕರಿಗೆ ಭರಪೂರ ಯೋಜನೆ ನೀಡಿದ ಕೇಂದ್ರ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಪೆಟ್ರೋಲ್ ಇಳಿಕೆಯಾಗಿದ್ದರೆ, ಡೀಸೆಲ್ ಗೆ ಏರಿಕೆ ಭಾಗ್ಯ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕುಸಿತದ ಲಾಭ ಅಂತೂ ಕೊಂಚ ಪ್ರಮಾಣದಲ್ಲಿ ಭಾರತೀಯರಿಗೆ ಸಿಕ್ಕಿದೆ. ಪೆಟ್ರೋಲ್ ದರವನ್ನು ಪ್ರತಿ ಲೀಟರ್ ಗೆ 3.02 ರೂಪಾಯಿ ಇಳಿಕೆಯಾಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್ ಗೆ 1.47 ರೂಪಾಯಿ ಏರಿಕೆಯಾಗಿದೆ.[ಭಾರತದಲ್ಲಿ ತೈಲ ದರ ಯಾಕೆ ಇಳಿಯುತ್ತಿಲ್ಲ? ಇಲ್ಲಿದೆ ಉತ್ತರ]

petrol

ಹಿಂದಿನ ಸಾರಿ ದರ ಪರಿಷ್ಕರಣೆ ಮಾಡಿದಾಗ ಪೆಟ್ರೋಲ್ ಬೆಲೆಯಲ್ಲಿ 32 ಪೈಸೆ ಇಳಿಕೆ ಮಾಡಿ, ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು 28 ಪೈಸೆ ಏರಿಕೆ ಮಾಡಲಾಗಿತ್ತು. ಜಾಗತಿಕ ತೈಲ ಮಾರುಕಟ್ಟೆಯ ಆಧಾರದಲ್ಲಿ ಇದೀಗ ಏಳನೇ ಬಾರಿ ಪೆಟ್ರೋಲ್ ಬೆಲೆ ಇಳಿಕೆಯಾದಂತಾಗಿದೆ.[ಲೀಟರ್ ಪೆಟ್ರೋಲ್ ಗೆ ಎಷ್ಟು ಕೊಡ್ತಾ ಇದೀರಿ? ಈ ಲೆಕ್ಕ ನೋಡಿ]

ಜಾಗತಿಕ ಮಾರುಕಟ್ಟೆಯಲ್ಲಿ ಬ್ಯಾರಲ್ ಕಚ್ಚಾ ತೈಲದ ದರ 28 ಡಾಲರ್ ಗಿಂತ ಕಡಿಮೆಗೆ ಬಂದಿದೆ. ದೇಶದಲ್ಲಿ ಹೊಸ ಬಜೆಟ್ ಘೋಷಣೆಯೊಂದಿಗೆ ಜನರಿಗೆ ತೈಲ ದರ ಇಳಿಕೆ ಲಾಭವೂ ಸಿಗಲಿದೆ.

English summary
After middle class said it felt 'cheated' by the Modi government's Union Budget announcement on Monday, the government tried to 'cheer' the middle class up by steep cut of Rs 3.02 per litre in petrol prices.But, on the contrary, diesel prices were hiked by by Rs 1.47, at Delhi, with corresponding changes in other states and effective midnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X