ಪೆಟ್ರೋಲ್, ಡೀಸೆಲ್ ದರ ಏರಿಕೆ, ವಾಹನ ಸವಾರರ ಜೇಬಿಗೆ ಕತ್ತರಿ

Posted By:
Subscribe to Oneindia Kannada
Petrol Diesel price hiked again | ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ | Oneindia Kannada

ನ್ಯೂಸ್ ಇಂಡಿಯಾ, ಜನವರಿ 10: ಪೆಟ್ರೋಲ್ , ಡೀಸೆಲ್ ದರವನ್ನು ಏರಿಕೆಯಾಗಿದ್ದು, ಸೋಮವಾರ ಮಧ್ಯರಾತ್ರಿಯಿಂದ ಹೊಸ ದರ ಜಾರಿಗೆ ಬಂದಿದೆ.

ದೇಶದೆಲ್ಲೆಡೆ ದುಬಾರಿ, ಪೆಟ್ರೋಲ್- ಡೀಸೆಲ್ ಗೆ ಬೆಂಕಿ ಹಚ್ಚಿದ ಬೆಲೆ

ಪೆಟ್ರೋಲ್ ಬೆಲೆ ಲೀಟರ್ ಗೆ ರೂ.1.55 , ಡೀಸೆಲ್ ಬೆಲೆ ಲೀಟರ್‌ಗೆ ರೂ.1.50 ಕ್ಕೆ ಏರಿಸಲಾಗಿದೆ. ಇದೀಗ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 71.72 ಮತ್ತು ಲೀಟರ್ ಡೀಸೆಲ್ ಬೆಲೆ 61.83 ಆಗಿದೆ.

ಸಂಕ್ರಾಂತಿ ವಿಶೇಷ ಪುಟ

petrol and diesel priced hiked

ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಪ್ರಸ್ತಾವ ಗುಜರಾತ್ ಚುನಾವಣೆಗೂ ಮುಂಚೆಯೇ ಇತ್ತು ಎನ್ನಲಾಗಿದೆ, ಇದೀಗ ಗುಜರಾತ್ ಚುನಾವಣೆ ಮುಗಿದ ಬೆನ್ನಲ್ಲೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಸಲಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Petrol and Diesel price hiked again by central govt. Petrol price hiked by rs 1.55, and Diesel hiked rs1.50 per liter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ