ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಪ್ಯಾನ್ ಜೋಡಣೆಗೆ ಮಾರ್ಚ್ 31, 2019 ಕಡೆಯ ದಿನ

|
Google Oneindia Kannada News

ನವದೆಹಲಿ, ಜುಲೈ 02: PAN ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸುವ ಪ್ರಕ್ರಿಯೆಗೆ ಸರ್ಕಾರ ನೀಡಿದ್ದ ಜೂನ್ 30 ರ ಗಡುವನ್ನು ಮತ್ತೆ ವಿಸ್ತರಿಸಿದೆ. ಈ ಮೂಲಕ ಒಟ್ಟು ಆರನೇ ಬಾರಿಗೆ ಗಡುವು ವಿಸ್ತರಣೆಗೊಂಡಂತಾಗಿದೆ.

PAN-ಆಧಾರ್ ಜೋಡಣೆ ಹೇಗೆ? ಜೂ.30 ಕೊನೇ ದಿನ ನೆನಪಿರಲಿ!PAN-ಆಧಾರ್ ಜೋಡಣೆ ಹೇಗೆ? ಜೂ.30 ಕೊನೇ ದಿನ ನೆನಪಿರಲಿ!

ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಯೂ ಕಡ್ಡಾಯವಾಗಿ ಪ್ಯಾನ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯ ಜೊತೆ ಜೋಡಿಸಲೇಬೇಕು ಎಂದು ಆಧಾರ್ ಪ್ರಾಧಿಕಾರ ಹೇಳಿತ್ತು. ಆದರೆ ಮಹತ್ವದ ದಾಖಲೆಗಳನ್ನೆಲ್ಲ ಆಧಾರ್ ಗೆ ಜೋಡಿಸುವುದರಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ, ಇದನ್ನು ದುರ್ಬಳಕೆ ಮಾಡಿಕೊಳ್ಳುವ ಸಂಭವವೂ ಇರುತ್ತದೆ ಎಂದು ಸುಪ್ರೀಂ ಕೋರ್ಟಿನಲ್ಲಿ ಕೆಲವರು ದಾವೆ ಹೂಡಿರುವ ಕಾರಣ ಈ ಪ್ರಕರಣ ಇತ್ಯರ್ಥವಾಗುವವರೆಗೂ ಗಡುವನ್ನು ವಿಸ್ತರಿಸಲೇಬೇಕಿದೆ.

PAN-Aadhaar Linking Deadline Extended Till March 2019

ಕಳೆದ ವರ್ಷ ಜುಲೈ 31, ಆಗಸ್ಟ್ 31, ನಂತರ ಡಿಸೆಂಬರ್ 31, ಮಾರ್ಚ್ 31 ನಂತರ ಜೂನ್ 30 ಕ್ಕೆ ಆಧಾರ್ ಪ್ರಾಧಿಕಾರವು ದಿನಾಂಕವನ್ನು ವಿಸ್ತರಿಸಿತ್ತು.

English summary
UIDAI (Unique Identification Authority of India) has extended deadline of linking aadhaar to PAN till march 2019. This is for the 6th time UIDAI is extending the deadline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X