ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಏರಿಕೆಗೆ ಕಾಂಗ್ರೆಸ್ ಕಾರಣ: ಪ್ರಧಾನ್

|
Google Oneindia Kannada News

ಪಟ್ನಾ, ಜೂನ್ 26: ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ದರ ಬೆಲೆ ನಿರಂತರವಾಗಿ ಹೆಚ್ಚುತ್ತಿರಲು ಕಾಂಗ್ರೆಸ್ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಆರೋಪಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2014ರ ಚುನಾವಣೆಯಲ್ಲಿ ಮತ್ತೆ ಚುನಾಯಿತರಾಗಲು ಸಾಧ್ಯವಿಲ್ಲ ಎಂದು ಅರಿತಿದ್ದ ಕಾಂಗ್ರೆಸ್ ನಮ್ಮ ಮೇಲೆ ಆಯಿಲ್ ಬಾಂಡ್‌ಗಳ 1,44,000 ಕೋಟಿ ರೂಪಾಯಿ ಸಾಲವನ್ನು ಹೊರಿಸಿಹೋಯಿತು.

ಸರ್ಕಾರ ಬಿಜೆಪಿಯದು, ರಾಜ್ಯಗಳ ಮೇಲೆ ಗೂಬೆಕೂರಿಸುವುದೇಕೆ?: ಚಿದಂಬರಂಸರ್ಕಾರ ಬಿಜೆಪಿಯದು, ರಾಜ್ಯಗಳ ಮೇಲೆ ಗೂಬೆಕೂರಿಸುವುದೇಕೆ?: ಚಿದಂಬರಂ

ಅಲ್ಲಿಂದ ಮುಂದೆ ನಾವು 70,000 ಕೋಟಿಯಷ್ಟು ಬಡ್ಡಿ ಮತ್ತು 2,00,000 ಕೋಟಿಗೂ ಅಧಿಕ ಸಾಲದ ಮೊತ್ತವನ್ನು ಪಾವತಿ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.

oil price hike: pradhan blames congress

ಪೂರೈಕೆಯಲ್ಲಿ ಕಡಿಮೆ ಮಾಡಿ ಬೆಲೆ ಹೆಚ್ಚಿಸಲು ಒಪೆಕ್ ಕಳೆದ ವರ್ಷ ನಿರ್ಧರಿಸಿತ್ತು. ಆದರೆ, ಏಪ್ರಿಲ್‌ನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿ ಬೆಲೆ ಹೆಚ್ಚಳವು ಸಾಮಾನ್ಯ ಜನರಿಗೆ ತೊಂದರೆಯುಂಟು ಮಾಡುತ್ತಿದ್ದರಿಂದ ಪೂರೈಕೆ ಹೆಚ್ಚಿಸಲು ಕೋರಿದರು.

ಒಪೆಕ್ ಸಮ್ಮೇಳನಕ್ಕೆ ನಮ್ಮ ಪ್ರಧಾನಿಯ ರಾಯಭಾರಿಯಾಗಿ ನಾನು ಭಾಗವಹಿಸಿದ್ದೆ. ಅವರ ಸಂದೇಶವನ್ನು ನಾನು ರವಾನಿಸಿದ್ದೆ. ಭಾರತಕ್ಕೆ ನಿತ್ಯ ಮಿಲಿಯನ್ ಬ್ಯಾರೆಲ್‌ಗಳನ್ನು ಪೂರೈಸಲು ಅವರು ಒಪ್ಪಿಕೊಂಡರು ಎಂದು ಹೆಮ್ಮೆಯಿಂದ ಹೇಳಬಲ್ಲೆ ಎಂಬುದಾಗಿ ಪ್ರಧಾನ್ ಹೇಳಿದ್ದಾರೆ.

English summary
Union minister Dharmendra Pradhan blamed congress lead UPA government for oil price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X