ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NIRF Rankings 2020: ಐಐಎಸ್ಸಿ ಬೆಂಗಳೂರು ನಂ.1 ವಿವಿ

|
Google Oneindia Kannada News

ಬೆಂಗಳೂರು, ಜೂನ್ 12: ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ರಾಷ್ಟ್ರೀಯ ವಿದ್ಯಾಸಂಸ್ಥೆಗಳ ಶ್ರೇಯಾಂಕ ಪಟ್ಟಿ NIRF ranking ಪ್ರಕಟಿಸಲಾಗಿದೆ. ಬೆಂಗಳೂರಿನ ಐಐಎಸ್ಸಿ, ಐಐಎಂ ಬಿ ಉತ್ತಮ ಶ್ರೇಯಾಂಕ ಪಡೆದುಕೊಂಡಿವೆ. ಉನ್ನತ ಶಿಕ್ಷಣದಲ್ಲಿ ಐಐಟಿ ಮದ್ರಾಸ್ ಒಟ್ಟಾರೆಯಾಗಿ ಅತ್ಯುತ್ತಮ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.

Recommended Video

Indian stands 4th in the world in corona cases count | Oneindia Kannada

ಇಂಜಿಯರಿಂಗ್ ವಿಷಯದಲ್ಲಿ ಐಐಟಿ ಮದ್ರಾಸ್, ಐಐಟಿ ದೆಹಲಿ ಹಾಗೂ ಐಐಟಿ ಬಾಂಬೆ ಟಾಪ್ 3 ಸ್ಥಾನ ಪಡೆದಿವೆ. ಟಾಪ್ 3 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಬೆಂಗಳೂರು, ಜವಾಹರಲಾಲ್ ನೆಹರೂ ವಿವಿ(ಜೆಎನ್ ಯು) ಹಾಗೂ ಬನಾರಸ್ ಹಿಂದೂ ವಿವಿಗಳಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಡಾ. ರಮೇಶ್ ಪೊಕ್ರಿಯಾಲ್ ಅವರು ಪ್ರಕಟಿಸಿದರು.

ಇಂಜಿಯರಿಂಗ್, ಮೆಡಿಕಲ್, ವಿಶ್ವವಿದ್ಯಾಲಯ, ಕಾಲೇಜ್, ಬಿ ಸ್ಕೂಲ್ ಹೀಗೆ ದೇಶದ 1000ಕ್ಕೂ ಅಧಿಕ ವಿವಿ, 45 000ಕ್ಕೂ ಅಧಿಕ ಕಾಲೇಜುಗಳನ್ನು ಪರಿಗಣಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ.

ಐಐಎಸ್ಸಿ ಬೆಂಗಳೂರು ನಂ.1 ವಿವಿ

ಐಐಎಸ್ಸಿ ಬೆಂಗಳೂರು ನಂ.1 ವಿವಿ

NIRF 2020 ಶ್ರೇಯಾಂಕ ಪಟ್ಟಿ:
ಒಟ್ಟಾರೆ ಶ್ರೇಯಾಂಕ

  • ಐಐಟಿ ಮದ್ರಾಸ್
  • ಐಐಎಸ್ಸಿ ಬೆಂಗಳೂರು
  • ಐಐಟಿ ದೆಹಲಿ

***
ವಿಶ್ವವಿದ್ಯಾಲಯ

  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಬೆಂಗಳೂರು
  • ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್ ಯು) , ದೆಹಲಿ
  • ಬನಾರಸ್ ಹಿಂದು ವಿಶ್ವವಿದ್ಯಾಲಯ, ವಾರಣಾಸಿ

***

ಇಂಜಿನಿಯರಿಂಗ್

ಇಂಜಿನಿಯರಿಂಗ್

ಇಂಜಿನಿಯರಿಂಗ್

  • ಐಐಟಿ ಮದ್ರಾಸ್
  • ಐಐಟಿ ದೆಹಲಿ
  • ಐಐಟಿ ಬಾಂಬೆ

***
ಮ್ಯಾನೇಜ್ಮೆಂಟ್

  • ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹಮದಾಬಾದ್
  • ಐಐಎಂ ಬೆಂಗಳೂರು
  • ಐಐಎಂ ಕಲ್ಕತ್ತಾ
ಫಾರ್ಮಸಿ

ಫಾರ್ಮಸಿ

ಫಾರ್ಮಸಿ

  • ಜಾಮಿಯಾ ಹಂದರ್ದ್, ನವದೆಹಲಿ
  • ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗಢ
  • ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯೂಟಿಕಲ್

ಎಜುಕೇಷನ್ ಅಂಡ್ ರಿಸರ್ಚ್, ಮೊಹಾಲಿ

ಕಾಲೇಜ್

  • ಮಿರಾಂಡಾ ಹೌಸ್, ನವದೆಹಲಿ
  • ಲೇಡಿ ಶ್ರೀರಾಮ್ ಕಾಲೇಜ್, ನವದೆಹಲಿ
  • ಹಿಂದು ಕಾಲೇಜ್, ನವದೆಹಲಿ

ಕಾನೂನು

ಕಾನೂನು

ಕಾನೂನು

  • ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿವಿ(NLSIU), ಬೆಂಗಳೂರು
  • ನ್ಯಾಷನಲ್ ಲಾ ವಿವಿ, ನವದೆಹಲಿ
  • ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟುಡಿಸ್ ಅಂಡ್ ರಿಸರ್ಚ್ (NALSAR), ಹೈದರಾಬಾದ್.

ಮೆಡಿಕಲ್

  • ಅಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್, ನವದೆಹಲಿ
  • ಪೋಸ್ಟ್ ಗ್ರಾಚ್ಯುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್, ಚಂಡೀಗಢ
  • ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್, ವೆಲ್ಲೂರ್

ಡೆಂಟಲ್

ಡೆಂಟಲ್

ಡೆಂಟಲ್

  • ಮೌಲನಾ ಅಜಾದ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್, ನವದೆಹಲಿ
  • ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್, ಉಡುಪಿ
  • ಡಾ. ಡಿವೈ ಪಾಟೀಲ್ ವಿದ್ಯಾಪೀಠ, ಪುಣೆ

ವಾಸ್ತುಶಿಲ್ಪ

  • ಐಐಟಿ, ಖರಗಪುರ
  • ಐಐಟಿ, ರೂರ್ಕಿ
  • ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಲಿಕಟ್, ಕೋಳಿಕ್ಕೊಡ್.

English summary
HRD Ministry's National Institutional Ranking Framework (NIRF) announced list of higher education institutes in the country. IISc Bangalore is top university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X