ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ದಕ್ಷಿಣ ಕೊರಿಯಾದಲ್ಲಿ ನರೇಂದ್ರ ಮೋದಿ ಹೆಜ್ಜೆ

|
Google Oneindia Kannada News

ನವದೆಹಲಿ, ಮೇ 18: ಪ್ರಧಾನಿ ನರೇಂದ್ರ ಮೋದಿ ಸೋಮವಾರ ದಕ್ಷಿಣ ಕೊರಿಯಾದ ಪ್ರವಾಸದಲ್ಲಿ ನಿರತರಾಗಿದ್ದರು. ಭಾರತ ಮತ್ತು ಕೋರಿಯಾ ನಡುವಣ ಅನೇಕ ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿದವು.

ನಿರಂತರವಾಗಿ ವಿದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಪ್ರಚುರ ಪಡಿಸುತ್ತಿದ್ದಾರೆ. ಚೀನಾ ನಂತರ ದಕ್ಷಿಣ ಕೋರಿಯಾದಲ್ಲಿ ಮಾತನಾಡಿದ ಮೋದಿ ಉದ್ಯಮಿಗಳಿಗೆ ಬಹಿರಂಗ ಆಹ್ವಾನ ನೀಡಿದ್ದಾರೆ.[ಸ್ಮಾರ್ಟ್ ಸಿಟಿ,ಬುಲೆಟ್ ರೈಲು ಕೊರಿಯಾ ಜತೆ ಡೀಲ್]

ಭಾರತೀಯ ಮೂಲದವರು ಮೋದಿ ಅವರನ್ನು ಬರಮಾಡಿಕೊಂಡರು. ಮೋದಿಗೆ ಎಲ್ಲೆಡೆ ಅಭೂತಪೂರ್ವ ಸ್ವಾಗತ ದೊರೆಯಿತು. ಮೋದಿ ದಕ್ಷಿಣ ಕೋರಿಯಾ ಭೇಟಿಯ ಚಿತ್ರಗಳು

ಬಾಂಧವ್ಯ ವೃದ್ಧಿ

ಬಾಂಧವ್ಯ ವೃದ್ಧಿ

ದಕ್ಷಿಣ ಕೊರಿಯಾದ ಅಧ್ಯಕ್ಷೆ ಪಾರ್ಕ್ ಜಿನ್ ಹೋಯ್ ಜತೆ ಪ್ರಧಾನಿ ನರೇಂದ್ರ ಮೋದಿ.

ಮೇಕ್ ಇನ್ ಇಂಡಿಯಾ

ಮೇಕ್ ಇನ್ ಇಂಡಿಯಾ

ದಕ್ಷಿಣ ಕೊರಿಯಾದ ನಾಗರೀಕರಿಗೆ ಮೋದಿ ಮೆಕ್ ಇನ್ ಇಂಡಿಯಾದ ಬಗ್ಗೆ ತಿಳಿಸಿಕೊಟ್ಟರು.

ಸ್ವಾಗತಕ್ಕೆ ಸಜ್ಜು

ಸ್ವಾಗತಕ್ಕೆ ಸಜ್ಜು

ಸಿಯೋಲ್ ಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಕೋರಿಯಾ ಸ್ವಾಗತ.

ಮುಗಿಬಿದ್ದ ಮಕ್ಕಳು

ಮುಗಿಬಿದ್ದ ಮಕ್ಕಳು

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಣಲು ಮುಗಿಬಿದ್ದ ದಕ್ಷಿಣ ಕೋರಿಯಾದ ಮಕ್ಕಳು.

ಒಪ್ಪಂದಗಳಿಗೆ ಸಹಿ

ಒಪ್ಪಂದಗಳಿಗೆ ಸಹಿ

ದಕ್ಷಿಣ ಕೋರಿಯಾದ ಜತೆ ಅನೇಕ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು ಮೋದಿ ಮತ್ತು ಅಧ್ಯಕ್ಷೆ ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಫೋಟೋ ತೆಗೆದುಕೊಳ್ಳೋಣ

ಫೋಟೋ ತೆಗೆದುಕೊಳ್ಳೋಣ

ಸಿಯೋಲ್ ಗೆ ಆಗಮಿಸಿದ ಪ್ರಧಾನಿ ಜತೆ ಫೋಟೋ ತೆಗೆದುಕೊಳ್ಳಲು ತಾ ಮುಂದು ನೀ ಮುಂದು ಎಂದು ಮುಗಿಬಿದ್ದ ಭಾರತೀಯ ಮೂಲದ ನಾಗರೀಕರು.

English summary
News in Pics: Prime Minister Narendra Modi on Monday said that India and South Korea have agreed to expand their defence and security cooperation and that he has invited South Korean companies to invest in the manufacture of defence equipment in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X