ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಗಳಲ್ಲಿ: ಮೋದಿ ಕ್ಲಿಕ್, ಸೌರ ವಿಮಾನ ದರ್ಶನ

|
Google Oneindia Kannada News

ನವದೆಹಲಿ, ಮಾ. 11: ಅಹಮದಾಬಾದ್ ಗೆ ಬಂದಿಳಿದ ವಿಶ್ವದ ಮೊಟ್ಟ ಮೊದಲ ಸೌರ ವಿಮಾನ, ಸಿಶೇಲ್ ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ಭುತ ಸ್ವಾಗತ, ವಿವಿಧ ಬೇಡಿಕೆ ಈಡೇರಿಕೆಗೆ ನವದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಎಬಿವಿಪಿ ಕಾರ್ಯಕರ್ತರು...

ಸಂಸತ್ ಕಲಾಪದಲ್ಲಿ ಮಾತನಾಡಿದ ಬಿಜೆಪಿಯ ಹೇಮಾಮಾಲಿನಿ, ಸಿಶೇಲ್ ನ ಮಾಹೆಯಲ್ಲಿ ತಮ್ಮ ಮೊಬೈಲ್ ನಿಂದ ಫೋಟೋ ತೆಗೆದುಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ.. ಮತ್ತಷ್ಟು ಚಿತ್ರಗಳ ಮೂಲಕ ಪ್ರಪಂಚದಾದ್ಯಂತ ನಡೆದ ಸುದ್ದಿಗಳ ತುಣಕು...(ಪಿಟಿಐ ಚಿತ್ರಗಳು)

ಸೌರ ವಿಮಾನ

ಸೌರ ವಿಮಾನ

ದುಬೈನಿಂದ ಅಹಮದಾಬಾದ್ ಗೆ ಬಂದಿಳಿದ ವಿಶ್ವದ ಮೊಟ್ಟ ಮೊದಲ ಸೌರ ವಿಮಾನ.

ಮೋದಿ ಮೋಡಿ

ಮೋದಿ ಮೋಡಿ

ಸಿಶೇಲ್ ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಅದ್ಭುತ ಸ್ವಾಗತ ನೀಡಲಾಯಿತು.

ಮೋದಿ ಕ್ಲಿಕ್

ಮೋದಿ ಕ್ಲಿಕ್

ಸಿಶೇಲ್ ನ ಮಾಹೆಯಲ್ಲಿ ಸುಂದರ ಪರಿಸರವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದ ಪ್ರಧಾನಿ ನರೇಂದ್ರ ಮೋದಿ.

ಸವಾರಿ

ಸವಾರಿ

ಭಾರತದ ಪ್ರಸಿದ್ಧ ಪರ್ವಾತಾರೋಹಿ ಬಿಚೇಂದ್ರಿಪಾಲ್ ಬಿಕೆನಾರ್ ನಲ್ಲಿ ಬಿಎಸ್ ಎಫ್ ಯೋಧರೊಂದಿಗೆ ಒಂಟೆ ಸವಾರಿ ನಡೆಸಿದರು.

ಕಾರಿಗೆ ಬೆಂಕಿ

ಕಾರಿಗೆ ಬೆಂಕಿ

ಅಲಹಾಬಾದ್ ನಲ್ಲಿ ವಕೀಲರ ಆಕ್ರೋಶಕ್ಕೆ ಬಲಿಯಾದ ಕಾರು.

ಪ್ರತಿಭಟನೆ

ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗೆ ನವದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಎಬಿವಿಪಿ ಕಾರ್ಯಕರ್ತರನ್ನು ತಡೆದ ಪೊಲೀಸರು.

ಪದವಿ ಸಂಭ್ರಮ

ಪದವಿ ಸಂಭ್ರಮ

ಅಮೃತಸರದ ಗುರುನಾನಕ್ ವಿವಿಯಿಂದ ಪದವಿ ಪಡೆದ ವಿದ್ಯಾರ್ಥಿಗಳ ಸಂಭ್ರಮ.

ಹೇಮಾ ಮಾಲಿನಿ

ಹೇಮಾ ಮಾಲಿನಿ

ಸಂಸತ್ ಕಲಾಪದಲ್ಲಿ ಮಾತನಾಡಿದ ಬಿಜೆಪಿ ನಾಯಕಿ ಹೇಮಾ ಮಾಲಿನಿ.

English summary
News in Pics: The solar powered Swiss aircraft Solar Impulse 2 before landing in Ahmedabad. The world's first aircraft powered by solar energy is to remain in Ahmedabad for two days. Prime Minister Narendra Modi clicks a picture during dedication of the India - Seychelles cooperation project 'Coastal Surveillance Radar System' in Mahe, And some more news in photos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X