ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಭೀತಿ: ಮುಂದಕ್ಕೆ ಹೋದ NEET ಪರೀಕ್ಷೆ

|
Google Oneindia Kannada News

ನವದೆಹಲಿ, ಮಾರ್ಚ್ 28: ಡೆಡ್ಲಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ವಿಶ್ವದ ಹಲವು ರಾಷ್ಟ್ರಗಳು ಲಾಕ್ ಡೌನ್ ಮಂತ್ರವನ್ನು ಜಪಿಸುತ್ತಿವೆ. ಹಾಗೇ, ಭಾರತ ಕೂಡ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಆಗಿರಲಿದೆ. ಪರಿಣಾಮ, NEET ಪರೀಕ್ಷೆ ಮುಂದಕ್ಕೆ ಹೋಗಿವೆ.

Recommended Video

Kannadiga Deeksha talks about Corona from Dubai | Dubai Deeksha | Oneindia kannada

ಮೇ 3 ರಂದು ನಡೆಯಬೇಕಿದ್ದ ನ್ಯಾಷನಲ್ ಎಲಿಜಿಬಿಲಿಟಿ ಎಂಟ್ರೆನ್ಸ್ ಟೆಸ್ಟ್ - ಅಂಡರ್ ಗ್ರ್ಯಾಜುಯೇಟ್ (NEET UG) 2020 ಪರೀಕ್ಷೆಯನ್ನು ಮೇ ಕೊನೆಯ ವಾರದವರೆಗೆ ಮುಂದೂಡಲಾಗಿದೆ.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಬಿಟ್ಟು ಉಳಿದೆಲ್ಲರೂ ಪರೀಕ್ಷೆ ಇಲ್ಲದೆ ಪಾಸ್ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಬಿಟ್ಟು ಉಳಿದೆಲ್ಲರೂ ಪರೀಕ್ಷೆ ಇಲ್ಲದೆ ಪಾಸ್

ಲಾಕ್ ಡೌನ್ ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಅಡ್ಮಿಟ್ ಕಾರ್ಡ್ ವಿತರಿಸುವ ದಿನಾಂಕ ಮತ್ತು ಪರೀಕ್ಷೆಯ ದಿನಾಂಕವನ್ನು ನಿಗದಿಗೊಳಿಸಲಾಗುತ್ತದೆ ಎಂದು ರಾಷ್ಟ್ರೀಯ ಪರೀಕ್ಷೆ ಸಂಸ್ಥೆ ತಿಳಿಸಿದೆ.

ಕೋವಿಡ್-19 ನಿಂದಾಗಿ JEE (ಜಾಯಿಂಟ್ ಎಂಟ್ರೆನ್ಸ್ ಎಕ್ಸಾಂ) ಮುಖ್ಯ ಪರೀಕ್ಷೆ ಕೂಡ ಪೋಸ್ಟ್ ಪೋನ್ ಆಗಿದೆ.

NEET UG 2020 Exam Postponed Due To Coronavirus

ಕೊರೊನಾ ವೈರಸ್ ನಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟಗಳನ್ನು ಗಮನದಲ್ಲಿ ಇಟ್ಟುಕೊಂಡು ಪರೀಕ್ಷೆಗಳನ್ನು ಮುಂದೂಡಲಾಗಿದೆ.

English summary
NEET UG 2020 Exam Postponed Due to Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X