ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪಿಜಿ 2022 ಫಲಿತಾಂಶ ಘೋಷಣೆ: ಟಾಪರ್ ಪಟ್ಟಿ ಪರಿಶೀಲನೆ ಹೇಗೆ?

|
Google Oneindia Kannada News

ನವದೆಹಲಿ, ಜೂನ್ 4: ರಾಷ್ಟ್ರೀಯ ಪರೀಕ್ಷಾ ಮಂಡಳಿ (NBE) ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಕ್ಕಾಗಿ ನಡೆಸಿದ NEET PG 2022ರ ಪರೀಕ್ಷೆ ಫಲಿತಾಂಶವನ್ನು ಜೂನ್ 1ರಂದು ಪ್ರಕಟಿಸಲಾಗಿದೆ. ಇದರ ಬೆನ್ನಲ್ಲೇ ಟಾಪರ್‌ಗಳ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್ nbe.edu.in ನಲ್ಲಿ ಬಿಡುಗಡೆ ಮಾಡಲಾಗಿದೆ.

ವೈದ್ಯಕೀಯ ಪ್ರವೇಶಕ್ಕಾಗಿ ನಡೆದ ಪರೀಕ್ಷೆಯಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಹೊರಬಿದ್ದಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಕೂಡ ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ.

Breaking: 10 ದಿನದಲ್ಲೇ ನೀಟ್-ಪಿಜಿ 2022 ಫಲಿತಾಂಶ ಪ್ರಕಟBreaking: 10 ದಿನದಲ್ಲೇ ನೀಟ್-ಪಿಜಿ 2022 ಫಲಿತಾಂಶ ಪ್ರಕಟ

ಕಳೆದ 21ರಂದು ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶದ NEET PG 2022ರ ಪರೀಕ್ಷೆಯಲ್ಲಿ ಶಗುನ್ ಬಾತ್ರಾ ಪ್ರಥಮ ಸ್ಥಾನ ಗಳಿಸಿದ್ದರೆ, ಜೋಸೆಫ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಧಿಕೃತ ವೆಬ್‌ಸೈಟ್ nbe.edu.in ಗೆ ಹೋಗಿ ಅಥವಾ NEET PG 2022 ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿರಿ.

NEET PG 2022 Result declared in record 10 days; Toppers list out, important details here

NEET PG ಫಲಿತಾಂಶ ಪರಿಶೀಲನೆ

ಹೇಗೆ?:

* ನೀಟ್ ಪಿಜಿ ಫಲಿತಾಂಶ PDF ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ

* PDF ಅನ್ನು ಡೌನ್‌ಲೋಡ್ ಮಾಡಿ ಮತ್ತು Ctrl+F ಕೀಗಳನ್ನು ಬಳಸಿಕೊಂಡು ರೋಲ್ ಸಂಖ್ಯೆಯನ್ನು ಹುಡುಕಿ

* ಫಲಿತಾಂಶ PDF ನಲ್ಲಿ ನಮೂದಿಸಲಾದ ವಿವರಗಳನ್ನು ಪರಿಶೀಲಿಸಿ

* ನೀಟ್ ಪಿಜಿ ಕಟ್ ಆಫ್ ಪರ್ಸೆಂಟೈಲ್ ಮತ್ತು ಸ್ಕೋರ್‌ಗಳನ್ನು ಸಹ ಪರಿಶೀಲಿಸಿ

NEET PG 2022 ಸ್ಕೋರ್ ಕಾರ್ಡ್ ಸಹ ಜೂನ್ 8, 2022ರಂದು ಹೊರಬರುವ ನಿರೀಕ್ಷೆಯಿದೆ. ಒಮ್ಮೆ ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ -- nbe.edu.in ನಲ್ಲಿ ಸ್ಕೋರ್ ಕಾರ್ಡ್ ಅನ್ನು ಪರಿಶೀಲಿಸಬಹುದು.

NEET PG 2022 Result declared in record 10 days; Toppers list out, important details here

ನೀಟ್ ಪಿಜಿ ಪ್ರವೇಶ 2022 ಫಲಿತಾಂಶದ ಅಪ್ ಡೇಟ್:

ನೀಟ್ ಪಿಜಿ ಪ್ರವೇಶ 2022 ಪ್ರಕ್ರಿಯೆ ಕೂಡ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಅಧಿಕಾರಿಗಳು ಶೀಘ್ರದಲ್ಲೇ ನೀಟ್ ಪಿಜಿ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂಬುದನ್ನು ಅಭ್ಯರ್ಥಿಗಳು ದಯವಿಟ್ಟು ಗಮನಿಸಿ. ಈ ಫಲಿತಾಂಶ ಬಿಡುಗಡೆಯಾದ ನಂತರದಲ್ಲಿ ವಿವರಗಳನ್ನು ಇಲ್ಲಿ ಅಪ್ ಡೇಟ್ ಮಾಡಲಾಗುತ್ತದೆ.

English summary
NEET PG 2022 Result declared in record 10 days; Toppers list out, important details here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X