ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತವು ಮಹಿಳೆಯರಿಗೆ ಅಪಾಯಕಾರಿ ದೇಶವಲ್ಲ: ಮಹಿಳಾ ಆಯೋಗ

By Manjunatha
|
Google Oneindia Kannada News

Recommended Video

ಭಾರತವು ಮಹಿಳೆಯರಿಗೆ ಅಪಾಯಕಾರಿ ದೇಶವಲ್ಲ ಎಂದ ಮಹಿಳಾ ಆಯೋಗ | Oneindia Kannada

ನವದೆಹಲಿ, ಜೂನ್ 27: ವಿಶ್ವದಲ್ಲೇ ಭಾರತವು ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ ಎಂಬ ಥಾಮಸ್ ರಾಯಿಟರ್ಸ್ ವರದಿಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಅಲ್ಲಗಳೆದಿದೆ.

ಭಾರತದ ಮಹಿಳೆಯರು ವಿದ್ಯಾವಂತರು, ವಿವೇಚನೆ ಉಳ್ಳವರು ಹಾಗಾಗಿ ಅಪಾಯಕಾರಿ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇರಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ವಿಶ್ವದಲ್ಲೇ ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶವಿಶ್ವದಲ್ಲೇ ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ ದೇಶ

ಭಾರತದ ನಂತರ ಇರುವ ಹಲವು ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಮಾತನಾಡುವ ಸ್ವಾತಂತ್ರ್ಯ ಕೂಡಾ ಇಲ್ಲ ಆದರೆ ಭಾರತದಲ್ಲಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾತಂತ್ರ್ಯ, ಮೀಸಲಾತಿಗಳು ಇವೆ ಎಂದು ಅವರು ಹೇಳಿದ್ದಾರೆ.

National women commission rejects survey that said India is unsafe for women

ಥಾಮಸ್ ರಾಯಿಟರ್ಸ್ ವರದಿಯಲ್ಲಿ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ ನೀಡಲಾಗಿತ್ತು. ಸೌದಿ ಅರೆಬಿಯಾ, ಸಿರಿಯಾ, ಪಾಕಿಸ್ತಾನ, ಅಪ್ಘಾನಿಸ್ತಾನಗಳು ಆ ನಂತರದ ಸ್ಥಾನದಲ್ಲಿದ್ದವು.

ಇನ್ಫೋಗ್ರಾಫಿಕ್ಸ್: ಹೊರ ಬಿದ್ದಿದೆ ಭಾರತದ ಬಗ್ಗೆ ಆಘಾತಕಾರಿ ಸಂಗತಿಇನ್ಫೋಗ್ರಾಫಿಕ್ಸ್: ಹೊರ ಬಿದ್ದಿದೆ ಭಾರತದ ಬಗ್ಗೆ ಆಘಾತಕಾರಿ ಸಂಗತಿ

ಥಾಮಸ್ ರಾಯಿಟರ್ಸ್ ವರದಿಯನ್ನು ಉಲ್ಲೇಖಿಸಿ ಕೇಂದ್ರದ ವಿರೋಧ ಪಕ್ಷ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಕಾರಣವಾಗಿತ್ತು.

ಭಾರತ ಮಹಿಳೆಯರಿಗೆ ಅಸುರಕ್ಷಿತವೇ ಎಂಬ ಪ್ರಶ್ನೆಯನ್ನು 'ಒನ್‌ಇಂಡಿಯಾ ಕನ್ನಡ' ತನ್ನ ಓದುಗರಿಗೂ ಕೇಳಿತ್ತು. ಹೌದು ಎಂದು 16.79% ಜನ ಹೇಳಿದ್ದರೆ, ಇಲ್ಲವೆಂದು 79.08% ಜನ ಉತ್ತರಿಸಿದ್ದರು. ಗೊತ್ತಿಲ್ಲವೆಂದು 4.13% ಜನ ಉತ್ತರಿಸಿದ್ದರು.

English summary
National women commission rejects survey of Thomas Raeturs in which said to be India is most dangerous country for women to live. National women commission said Indian women were educated and government provides equal rights to women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X