ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಾತ್ಮಕ ಪ್ರವಚನಕಾರ ಜಾಕೀರ್ ವಿರುದ್ಧ ಎಫ್ ಐಆರ್

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ನವೆಂಬರ್ 19: ವಿವಾದಾತ್ಮಕ ಪ್ರವಚನವನ್ನು ಮಾಡುತ್ತಾ ಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದ್ದ ಇಸ್ಲಾಮಿಕ್ ಪ್ರಚನಕಾರ ಡಾ, ಜಾಕೀರ್ ನಾಯಕ್ ಮೇಲೆ ರಾಷ್ಟ್ರೀಯ ತನಿಖಾ ದಳ ಎಫ್ ಐಆರ್ ದಾಖಲಿಸಿದೆ.

ಜಾಕೀರ್ ನಾಯಕ್ ಗೆ ಸೇರಿದ ಮುಂಬೈನ ಇಸ್ಲಾಮಿಕ್ ರೀಸಚ್F ಫೌಂಡೇಶನ್ 10 ಕೇಂದ್ರಗಳನ್ನು ಬ್ಯಾನ್ ಮಾಡಲಾಗಿದೆ.

jakeer

ಇನ್ನು ಏಫ್ ಐ ಆರ್ ಅನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಈ ಎಜಿಓ ಫೌಂಡೇಶನ್ ಭಾಗವಹಿಸಿದ್ದಾಗಿ ದಾಖಲಾಗಿದೆ. ಎನ್ ಜಿಓ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾದ ಕಾರಣ ಐದು ವರ್ಷ ನಿಷೇಧ ಹೇರಲಾಗಿದೆ.

ನಾಯಕ್ ರವರ ಎನ್ ಜಿಓ ನಡೆಯುತ್ತಿರುವುದು ಫಂಡ್ ಗಳ ಮೂಲಕವಾಗಿದ್ದು, ಜಾಕೀರ್ ನ ಭಾಷಣದಿಂದ ಪ್ರಭಾವಿತರಾದ ಉಗ್ರರಿಂದ ಈ ಹಣ ಬರುತ್ತಿದೆ ಎನ್ನಲಾಗಿದೆ. ಡಾಕ ಕೇಫ್ ಅಟ್ಯಾಕ್ ಗೂ ನಾಯಕ್ ನ ಪ್ರಭಾವಿತ ಭಾಷಣವೇ ಪ್ರೇರಣೆ ಎನ್ನಲಾಗಿದೆ.

ಅಲ್ಲದೆ ಈ ಇಸ್ಲಾಮಿಕ್ ಕೇಂದ್ರದಿಂದ ಮತಾಂತರವೂ ನಡೆಯುತ್ತಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ.

English summary
A team of the National Investigation Agency has reached the office of controversial Islamic preacher, Dr Zakir Naik and filed an FIR. The team would investigate the Islamic Research Foundation run by Naik. It may be recalled that the NGO had been banned by the Union Government for five years earlier this week
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X