ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ಜನತೆಗೆ ವಿಡಿಯೋ ಬ್ಲಾಗಿಂಗ್ ಸ್ಪರ್ಧೆ ಕೊಟ್ಟ ಮೋದಿ

|
Google Oneindia Kannada News

ನವದೆಹಲಿ, ಜೂನ್ 1: ಆಯುಷ್ ಇಲಾಖೆ, ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಕೌನ್ಸಿಲ್ (ಐಸಿಸಿಆರ್) ಜಂಟಿಯಾಗಿ ಜೀವನ್ ಯೋಗ ಸ್ಪರ್ಧೆಯನ್ನು ಘೋಷಿಸಿವೆ. ನನ್ನ ಜೀವನ, ನನ್ನ ಯೋಗ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯನ್ನು ಪ್ರಧಾನಿ ಮೋದಿ ಅವರು ದೇಶದ ಜನತೆಗೆ ನೀಡಿದ್ದಾರೆ.

Recommended Video

ಕಾರೆಹೊಂಡ ಗ್ರಾಮಸ್ತರ ಜೊತೆ ಕಾಲಕಳೆದ ಕುಮಾರ್ ಬಂಗಾರಪ್ಪ | Oneindia Kannada

ಚಿತ್ತವೃತ್ತಿ ನಿರೋಧಃ ಎನ್ನುವ ಯೋಗದಿಂದ ಜೀವನಶೈಲಿ ಮೇಲೆ ಆಗಿರುವ ಪರಿಣಾಮ, ವೈಯಕ್ತಿಕ ಬದುಕಿನ ಬದಲಾವಣೆಗಳನ್ನು ಜನತೆ ದಾಖಲಿಸಬಹುದಾಗಿದೆ. ಜೂನ್ 21ರಂದು 6ನೇ ಅಂತಾರಾಷ್ಟ್ರೀಯ ಯೋಗ(ಐಡಿವೈ) ದಿನಾಚರಣೆಗೆ ಇಲಾಖೆ ಸಜ್ಜಾಗಿದ್ದು, ಇದರ ಭಾಗವಾಗಿ ಈ ಚಟುವಟಿಕೆಯನ್ನು ನೀಡಲಾಗುತ್ತಿದೆ.

My Life, My Yoga: PM Modi Launches Video Blogging Contest for Citizens

Illness ನಿಂದ Wellnessನೆಡೆಗೆ... ಯೋಗ ಜೀವನಧರ್ಮವಾಗಲಿ: ಮೋದಿ Illness ನಿಂದ Wellnessನೆಡೆಗೆ... ಯೋಗ ಜೀವನಧರ್ಮವಾಗಲಿ: ಮೋದಿ

ಈ ಸ್ಪರ್ಧೆಯ ಬಗ್ಗೆ ಆಯುಷ್ ಇಲಾಖೆ ತನ್ನ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ 1 ಲಕ್ಷ ರು ಬಹುಮಾನ ಸಿಗಲಿದೆ.

ಈ ವರ್ಷ ಯೋಗ ದಿನಾಚರಣೆ ತಮ್ಮಮ್ಮ ಮನೆಗಳಲ್ಲೇ ಆಚರಿಸಲು ಉತ್ತೇಜಿಸುವ ಸಾಧ್ಯತೆ ಹೆಚ್ಚಿದೆ. ಲಾಕ್ಡೌನ್, ಕೊರೊನಾವೈರಸ್ ಸೋಂಕು ಹರಡದಂತೆ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಲಿದೆ.

ಯೋಗ ಪ್ರತಿಯೊಬ್ಬರ ಬದುಕಿನ ಜೀವನ ವಿಧಾನವಾಗಲಿ. ಯೋಗ ನಮ್ಮೆಲ್ಲರ ಆರೋಗ್ಯಕ್ಕೆ ಅಗತ್ಯ ಎಂಬುದನ್ನು ನಾವು ಬಲ್ಲೆವು. ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಆದರೆ ಇದೀಗ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

English summary
PM Modi Launches Video Blogging Contest for Citizens. The ‘My Life, My Yoga’ contest (also called ‘Jeevan Yoga) is a joint effort by the Ministry of AYUSH and the Indian Council for Cultural Relations (ICCR).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X