ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ರಾಯಭಾರ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸಿ: ಸ್ವಾಮಿ

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 07: 'ಜೆರುಸಲೇಂ ಅನ್ನು ಇಸ್ರೇಲ್ ನ ರಾಜಧಾನಿ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಂತೆ ಈ ಬಗ್ಗೆ ಭಾರಿ ಚರ್ಚೆ ನಡೆದಿದೆ.

ಇಸ್ರೇಲ್ ರಾಜಧಾನಿ ಜೆರುಸಲೇಂ: ಟ್ರಂಪ್ ಘೋಷಣೆಗೆ ಐಸಿಸ್ ಆಕ್ರೋಶಇಸ್ರೇಲ್ ರಾಜಧಾನಿ ಜೆರುಸಲೇಂ: ಟ್ರಂಪ್ ಘೋಷಣೆಗೆ ಐಸಿಸ್ ಆಕ್ರೋಶ

ಇದೊಂದು ರಾಜಕೀಯ ನಡೆ ವಿಶ್ಲೇಷಿಸಲಾಗಿದೆ. ಐಸಿಸ್ ಹಾಗೂ ಅಲ್ ಖೈದಾ ಎಚ್ಚರಿಕೆಯನ್ನು ನೀಡಿವೆ. ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಟ್ರಂಪ್ ನಡೆಯನ್ನು ಅನುಮೋದಿಸಿ, ಭಾರತೀಯ ರಾಯಭಾರ ಕಚೇರಿಯನ್ನು ಜೆರುಸಲೇಂಗೆ ಸ್ಥಳಾಂತರಿಸುವುದು ಸೂಕ್ತ ಎಂದಿದ್ದಾರೆ.

Move Indian embassy to Jerusalem says Subramanian Swamy post Trump statement

ಇಸ್ರೇಲ್ ಈ ನಡೆಯನ್ನು ಸ್ವಾಗತಿಸಿದ್ದರೂ ಜಿಹಾದಿಗಳಿಗೆ ಮಾತ್ರ ಇದು ನುಂಗಲಾರದ ಬಿಸಿ ತುಪ್ಪವಾಗಿದೆ. ಟೆಲ್ ಅವಿವ್ ಬದಲು ಇಸ್ರೇಲ್ ರಾಜಧಾನಿಯಾಗಿ ಜೆರುಸಲೇಂ ಅನ್ನು ಯುಎಸ್ ಗುರುತಿಸುತ್ತಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.

ಇಸ್ರೇಲ್ ನಲ್ಲಿ ಮೋದಿ: ಭಾರತಕ್ಕಾಗಲಿರುವ 10 ಪ್ರಯೋಜನ ಇಸ್ರೇಲ್ ನಲ್ಲಿ ಮೋದಿ: ಭಾರತಕ್ಕಾಗಲಿರುವ 10 ಪ್ರಯೋಜನ

ಭಾರತ ಹಾಗೂ ಅಮೆರಿಕದ ರಾಯಭಾರ ಕಚೇರಿಗಳು ಟೆಲ್ ಅವಿವ್ ನಲ್ಲಿವೆ. ಟ್ರಂಪ್ ಅವರ ನಡೆಯಿಂದ ಜೆರುಸಲೇಂಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿದ್ದು, ಇದಕ್ಕೆ ತಕ್ಕಂತೆ ಭಾರತ ಕೂಡಾ ನಡೆದುಕೊಳ್ಳಬೇಕಿದೆ ಎಂದಿದ್ದಾರೆ.(ಒನ್ಇಂಡಿಯಾ ಸುದ್ದಿ)

English summary
Senior BJP leader, Subramanian Swamy wants the Indian embassy to be moved to Jerusalem. This statement was made by Swamy a few hours after US President Donald Trump ordered his administration to move the American embassy to Jerusalem from Tel Aviv.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X