ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ವಿರೋಧಿಗಳನ್ನು ತಟ್ಟಿದ ಚೇತನ್ ಭಗತ್ ಟ್ವೀಟ್

By Mahesh
|
Google Oneindia Kannada News

ಬೆಂಗಳೂರು, ಡಿ.5: ಖ್ಯಾತ ಲೇಖಕ ಚೇತನ್ ಭಗತ್ ಮತ್ತೊಮ್ಮೆ ಜನರ ಬಾಯಿಗೆ ಬಿದ್ದಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿರುವ ಚೇತನ್ ಈಗ ಪರೋಕ್ಷವಾಗಿ ಮೋದಿ ವಿರೋಧಿಗಳ ಅವಕೃಪೆಗೆ ಪಾತ್ರರಾಗಿದ್ದಾರೆ.

'ಸ್ಲಂ ಡಾಗ್ ಮಿಲೇನಿಯರ್' ಚಿತ್ರದ ನಾಯಕ ಕೊಳಚೆ ನಾಯಿ ಕೋಟಿಶ್ವರನಾಗಿದ್ದರ ಬಗ್ಗೆ ಟ್ವೀಟ್ ಮಾಡುವ ಬರದಲ್ಲಿ ಹುತ್ತಕ್ಕೆ ಕೈ ಹಾಕಿದ್ದಾರೆ. ಒಂದು ಕಾಲದಲ್ಲಿ ಚಹಾವಾಲನಾಗಿದ್ದು ಮೋದಿ ಅವರು ಇಂದು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪರ ಪರೋಕ್ಷವಾಗಿ ಟ್ವೀಟ್ ಮಾಡಿರುವುದು ಮೋದಿ ವಿರೋಧಿ ಬಣವನ್ನು ತಟ್ಟಿ ಎಬ್ಬಿಸಿದೆ. ಮೋದಿ ಪರ ಚೇತನ್ ಟ್ವೀಟ್ ಮಾಡಿರುವುದನ್ನು ಪ್ರಶ್ನಿಸಿ ಎಂದು ಅನೇಕ ಮಂದಿ ಅವರ ಹಿಂದೆ ಬಿದ್ದಿದ್ದಾರೆ.

"In Slumdog Millionaire, a chaiwallah (the hero -- Jamal Malik) won the top prize. The world loved that story. Remember that." ಎಂದು ಚೇತನ್ ಟ್ವೀಟ್ ಮಾಡಿದ್ದರು.

'ಚಹವಾಲ(ಮೋದಿ) ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ' ಎಂದು ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರವಾಲ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ಚೇತನ್ ಈ ರೀತಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.

ನರೇಶ್ ವಿರುದ್ಧ ತಿರುಗಿ ಬಿದ್ದಿರುವ ಚೇತನ್' 'ಚಹಾವಾಲಗೆ ಟಾಪ್ ಬಹುಮಾನವೇ ಸಿಕ್ಕಿದೆ' ಎಂದಿದ್ದಾರೆ. ಚೇತನ್ ಅವರ ಟ್ವೀಟ್ ಸುಮಾರು 730ಕ್ಕೂ ಅಧಿಕ ಸಲ ರೀಟ್ವೀಟ್ ಆಗಿದ್ದು, 247 ಜನ ಮೆಚ್ಚಿದ್ದಾರೆ. ಅದರೆ, ಮೋದಿ ವಿರೋಧಿ ಬಣ ಚೇತನ್ ವಿರುದ್ಧ ತಿರುಗಿಬಿದ್ದಿದೆ.

ಚೇತನ್ ಭಗತ್ ಟ್ವೀಟ್ ವಾರ್

ಚುನಾವಣೆ ಬಗ್ಗೆ ಭಾನುವಾರ ಹೊರ ಬೀಳಲಿರುವ ಐದು ಚುನಾವಣೆ ಫಲಿತಾಂಶದ ಬಗ್ಗೆ ಚೇತನ್ ಭಗತ್ ಟ್ವೀಟ್

ಚೇತನ್ ಹೆಸರು ಬದಲು

ಚೇತನ್ ಬದಲು ಚಿಂತನ್ ಭಗತ್ ಎಂದು ಹೆಸರಿಟ್ಟರೆ ಹೇಗೆ

ಚೇತನ್ ಹೆಸರು ಬದಲು

ಚೇತನ್ ಬದಲು ಚಿಂತನ್ ಭಗತ್ ಎಂದು ಹೆಸರಿಟ್ಟರೆ ಹೇಗೆ

ಇನ್ನೊಂದು ಮುಖ

ಚೇತನ್ ಹೇಳಿಕೆಯ ಇನ್ನೊಂದು ಅರ್ಥ ಮುಖ ಹೀಗಿದೆ

ಯಾವುದು ಮುಖ್ಯ

ಯಾವ ಪಕ್ಷ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ

English summary
Renowned writer Chetan Bhagat once again made headlines with one of his tweets which seems to have irked many people on the micro-blogging site Twitter. Bhagat, who frequently has been criticised over his tweets on several issues, tweeted about the hero and his achievement in the block buster movie -- Slumdog Millionaire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X