ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಪತ್ತೆಯಾಗಿದ್ದ ಸೇನಾ ಹೆಲಿಕಾಪ್ಟರ್ ಅವಶೇಷ ಪತ್ತೆ: ಸಿಬ್ಬಂದಿ ಸಾವು

|
Google Oneindia Kannada News

ಪಂಪನ್​ಪೇರ್ (ಅರುಣಾಚಲ ಪ್ರದೇಶ), ಜುಲೈ 06: ಮಂಗಳವಾರ ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್​​ನ ಅವಶೇಷ ಅರುಣಾಚಲ ಪ್ರದೇಶದ ಪಂಪನ್​ಪೇರ್​ ಜಿಲ್ಲೆಯಲ್ಲಿ ಪತ್ತೆಯಾಗಿದೆ.

ಅರುಣಾಚಲ ಪ್ರದೇಶದಲ್ಲಿ ವಾಯುಸೇನೆ ಹೆಲಿಕಾಪ್ಟರ್ ನಾಪತ್ತೆಅರುಣಾಚಲ ಪ್ರದೇಶದಲ್ಲಿ ವಾಯುಸೇನೆ ಹೆಲಿಕಾಪ್ಟರ್ ನಾಪತ್ತೆ

ಹೆಲಿಕಾಪ್ಟರ್​​ನಲ್ಲಿದ್ದ ಮೂವರೂ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ವಾಯು ಸೇನೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್ ಅರುಣಾಚಲ ಪ್ರದೇಶದ ಪಪುಂಪಾರೆ ಜಿಲ್ಲೆಯ ಸಗಾಲಿಯಲ್ಲಿ ಮಂಗಳವಾರ ವಾಯು ಸೇನೆಯ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ನಾಪತ್ತೆಯಾಗಿತ್ತು. ​

Missing Air Force Helicopter Found In Arunachal Pradesh All Crew Members Dead

ಅಸ್ಸಾಂನ ಚಬುವಾ ಬಳಿ ಪ್ರಯಾಣಿಸುತ್ತಿದ್ದ ವೇಳೆ ಹೆಲಿಕಾಪ್ಟರ್​ ಸಂಪರ್ಕ ಕಡಿದುಕೊಂಡಿತ್ತು. ತಕ್ಷಣ ಶೋಧ ಮತ್ತು ರಕ್ಷಣಾ ಕಾರ್ಯವನ್ನು ಕೂಡ ಆರಂಭಿಸಲಾಗಿತ್ತು.

English summary
The wreckage of the IAF chopper, which went missing with three crew members on board in Arunachal Pradesh, was found in Pampunpare district. All crew members are reported dead, according to reports. The Advanced Light Helicopter (ALH) of the IAF engaged in flood rescue mission in the State went missing on Tuesday at 3.50 pm after it took off from Pilputu helipad near Sagalee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X