ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಾವ ಬೆಳೆಗಳ ಬೆಂಬಲ ಬೆಲೆ ಎಷ್ಟು ಏರಿಕೆ ಮಾಡಿದೆ ಕೇಂದ್ರ ಸರ್ಕಾರ
ನವದೆಹಲಿ, ಜುಲೈ 04: ಕೇಂದ್ರ ಸರ್ಕಾರವು ರೈತರಿಗೆ ಭರ್ಜರಿ ಗಿಫ್ಟ್ ನಿಡಿದ್ದು, ಒಟ್ಟು 14 ಮುಂಗಾರಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಿದೆ. ಭತ್ತಕ್ಕೆ ನೀಡುವ ಬೆಂಬಲ ಬೆಲೆ 200 ರೂಪಾಯಿ ಏರಿಕೆಯಾಗಿದೆ.
ಇಂದು ಕೇಂದ್ರ ಸಚಿವ ಸಂಪುಟದಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದ್ದು, 200 ರೂಪಾಯಿ ಪ್ರತಿ ಕ್ವಿಂಟಾಲ್ಗೆ ಬೆಂಬಲ ಬೆಲೆ ಏರಿಸಲಾಗಿದೆ. ಯಾವ ಬೆಳೆಯ ದರ ಈಗ ಎಷ್ಟಿದೆ ಇಲ್ಲಿದೆ ನೋಡಿ ಮಾಹಿತಿ.
ಅಚ್ಛೆ ದಿನ್! ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗಿಫ್ಟ್
ಬೆಳೆ | ಈಗಿನ ದರ/ಕ್ವಿಂಟಾಲ್ಗೆ |
ಹಿಂದಿನ
ದರ/ಕ್ವಿಂಟಾಲ್ಗೆ | ಶೇಕಡಾವಾರು ಹೆಚ್ಚಳ (%) |
ಎ ಗ್ರೇಡ್ ಭತ್ತ | 1770 | 1590 | 11 |
ಭತ್ತ | 1750 | 1550 | 12.9 |
ಜೋಳ | 1700 | 1425 | 19.3 |
ಬೇಳೆ | 5675 | 5450 | 4.1 |
ಉದ್ದಿನ ಬೇಳೆ | 5600 | 5400 | 3.7 |
ಮೆಕ್ಕೆಜೋಳ | 2430 | 1725 | 42.5 |
ಸಜ್ಜೆ | 1950 | 1425 | 36.8 |
ರಾಗಿ | 2897 | 1900 | 52.5 |
ಹೆಸರು ಬೇಳೆ | 6975 | 5575 | 25.1 |
ಸೋಯಾಬೀನ್ | 3399 | 3050 | 11.4 |
ಎಳ್ಳು | 6249 | 5300 | 17.9 |
ಸೂರ್ಯಕಾಂತಿ ಬೀಜ | 5388 | 4100 | 31.4 |
ಕಡಲೇ ಬೀಜ | 4890 | 4450 | 9.9 |
ಹತ್ತಿ (ಮಧ್ಯಮ) | 5150 | 4020 | 28.1 |
ಹತ್ತಿ (ಧೀರ್ಘ) | 5450 | 4320 | 26.1 |
Comments
narendra modi central government farmer minimum support price bjp ನರೇಂದ್ರ ಮೋದಿ ಕೇಂದ್ರ ಸರ್ಕಾರ ರೈತ ಬಿಜೆಪಿ
English summary
Central government hike MSP price of kharif crops. Union Cabinet headed by Prime Minister Narendra Modi approved for the hike of minimum support price of 200 Rs. per quintal for paddy.