ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ಮೆಡಿಕಲ್ ಶಾಪ್ ಬಂದ್: ರೋಗಿಗಳು ಪರದಾಡಬೇಕಾದೀತು ಹುಷಾರು!

|
Google Oneindia Kannada News

Recommended Video

ಸೆಪ್ಟೆಂಬರ್ 28ರಂದು ದೇಶದಾದ್ಯಂತ ಔಷಧ ಅಂಗಡಿಗಳು ಬಂದ್ | ಇಂದು ಎಲ್ಲೂ ಔಷಧ ಸಿಗೋಲ್ಲ

ನವದೆಹಲಿ, ಸೆಪ್ಟೆಂಬರ್ 28: ಆನ್ ಲೈನ್ ನಲ್ಲಿ ಔಷಧ ಮಾರಾಟ ಮಾಡುವ ವ್ಯವಸ್ಥೆ ವಿರೋಧಿಸಿ, ಇ ಫಾರ್ಮಸಿ ವ್ಯವಸ್ಥೆ ವಿರುದ್ಧ ಇಂದು(ಸೆ.28) ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಸಂಸ್ಥೆಯು ಭಾರತ್ ಬಂದ್ ಗೆ ಕರೆ ನೀಡಿದೆ.

ಸರ್ಕಾರಿ ಆಸ್ಪತ್ರೆ ಆವರಣದ ಔಷಧಿ ಅಂಗಡಿಗಳು ಮುಚ್ಚಿದರೆ ಕಠಿಣ ಕ್ರಮ: ಡಿಕೆಶಿ ಸರ್ಕಾರಿ ಆಸ್ಪತ್ರೆ ಆವರಣದ ಔಷಧಿ ಅಂಗಡಿಗಳು ಮುಚ್ಚಿದರೆ ಕಠಿಣ ಕ್ರಮ: ಡಿಕೆಶಿ

ದೇಶದಾದ್ಯಂತ ಇಂದು ಔಷಧಿ ಅಂಗಡಿಗಳು ಮುಚ್ಚಲಿದ್ದು, ಜನರು ಪರದಾಡುವ ಪರಿಸ್ಥಿತಿ ಉದ್ಭವವಾಗಬಹುದು. ಸರ್ಕಾರಿ ಆಸ್ಪತ್ರೆ ಆವರಣದ ಔಷಧಿ ಅಂಗಡಿಗಳು ತೆರೆದಿರುವ ಸಾಧ್ಯತೆ ಇದೆ.

ದೇಶಾದ್ಯಂತ ಔಷಧ ಅಂಗಡಿಗಳ ಮುಷ್ಕರ: ಶುಕ್ರವಾರ ಔಷಧ ಸಿಗಲ್ಲದೇಶಾದ್ಯಂತ ಔಷಧ ಅಂಗಡಿಗಳ ಮುಷ್ಕರ: ಶುಕ್ರವಾರ ಔಷಧ ಸಿಗಲ್ಲ

ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಆಲ್ ಇಂಡಿಯಾ ಆರ್ಗನೈಸೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಸಂಸ್ಥೆ ಬಂದ್ ಗೆ ಕರೆ ನೀಡಿದೆ.

Medical shop bandh: Aall medical shops may remain closed today

ದೇಡದಾದ್ಯಂತ ಔಷಧಿ ಮಳಿಗೆಗಳ ಮಾಲೀಕರು ಬಂದ್ ಗೆ ಬೆಂಬಲ ನೀಡಿದ್ದಾರೆ. ತನ್ನಿಮಿತ್ತ ಜೀವರಕ್ಷಕ, ತುರ್ತು ಔಷಧಗಳನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳುವಂತೆ ಸರ್ಕಾರೀ ಆಸ್ಪತ್ರೆ ಆವರಣದ ಮೆಡಿಕಲ್ ಶಾಪ್ ಗಳಿಗೆ ತಿಳಿಸಲಾಗಿದೆ. ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕೆಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಔಷಧ ಅಂಗಡಿ ಮುಷ್ಕರ : ಸಾರ್ವಜನಿಕರಿಗಿಲ್ಲ ಔಷಧಕ್ಕೆ ಬರಔಷಧ ಅಂಗಡಿ ಮುಷ್ಕರ : ಸಾರ್ವಜನಿಕರಿಗಿಲ್ಲ ಔಷಧಕ್ಕೆ ಬರ

ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಯಾವುದೇ ಮೆಡಿಕಲ್ ಶಾಪ್ ಗಳನ್ನು ಮುಚ್ಚಬಾರದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ಆದೇಶಿಸಿದ್ದಾರೆ.

English summary
All the medical shops across the country will remain closed on September 28 in protest against the Central government move to favour online sale of medicines
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X