ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ನೂತನ ಡಿಜಿಎಂಒ ಆಗಿ ಮನೋಜ್ ಕುಮಾರ್ ಕಟಿಯಾರ್ ನೇಮಕ

|
Google Oneindia Kannada News

ನವದೆಹಲಿ, ಏಪ್ರಿಲ್ 19; ಭಾರತೀಯ ಸೇನಾ ಕಾರ್ಯಾಚರಣೆ ಪ್ರಧಾನ ನಿರ್ದೇಶಕರಾಗಿ ಲೆಫಿನ್ಟೆಂಟ್ ಜನರಲ್ ಮನೋಜ್ ಕುಮಾರ್ ಕಟಿಯಾರ್ ನೇಮಕಗೊಂಡಿದ್ದಾರೆ. ಮೇ 1ರಂದು ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ಮಂಗಳವಾರ ಈ ಕುರಿತು ಆದೇಶ ಹೊರಡಿಸಲಾಗಿದೆ. ಸೇನಾ ಕಾರ್ಯಾಚರಣೆ ಪ್ರಧಾನ ನಿರ್ದೇಶಕ (ಡಿಜಿಎಂಒ) ಆಗಿ ಮನೋಜ್ ಕುಮಾರ್ ಕಟಿಯಾರ್ ನೇಮಕಗೊಂಡಿದ್ದಾರೆ. ದೇಶದ ಗಡಿಯಲ್ಲಿನ ಸೇನಾ ಕಾರ್ಯಚರಣೆಗಳನ್ನು ನೋಡಿಕೊಳ್ಳುವ ಮಹತ್ವದ ಹುದ್ದೆ ಇದಾಗಿದೆ.

ಸೇನೆ ಯುದ್ಧ ವಿಮಾನಕ್ಕೆ ಇಂಧನ ತುಂಬಲಿದೆ ಪ್ರಯಾಣಿಕ ವಿಮಾನ! ಸೇನೆ ಯುದ್ಧ ವಿಮಾನಕ್ಕೆ ಇಂಧನ ತುಂಬಲಿದೆ ಪ್ರಯಾಣಿಕ ವಿಮಾನ!

ದೇಶದ ಗಡಿಯಲ್ಲಿನ ಕದನ ವಿರಾಮ, ಸೇನಾ ಕಾರ್ಯಾಚರಣೆಯ ಉಸ್ತುವಾರಿ ಮುಂತಾದವುಗಳ ಕುರಿತು ಡಿಜಿಎಂಒ ನಿರಂತರ ನಿಗಾವಹಿಸಿರುತ್ತಾರೆ. ಪ್ರತಿ ದೇಶದಲ್ಲಿಯೂ ಈ ಹುದ್ದೆ ಇದೆ. ಗಡಿಯಲ್ಲಿನ ಪರಿಸ್ಥಿತಿ ಕುರಿತು ಡಿಜಿಎಂಒ ಮಾತುಕತೆ ಆಗಾಗ ನಡೆಯುತ್ತಿರುತ್ತದೆ.

ಭಾರಿ ಹಿಮಪಾತದಲ್ಲಿ ಸಿಲುಕಿದ ಭಾರತೀಯ ಸೇನೆ ಯೋಧರುಭಾರಿ ಹಿಮಪಾತದಲ್ಲಿ ಸಿಲುಕಿದ ಭಾರತೀಯ ಸೇನೆ ಯೋಧರು

Manoj Kumar Katiyar Appointed As New DGMO

ಸೋಮವಾರ ಭಾರತೀಯ ಸೇನೆ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ನೇಮಕವಾಗಿದ್ದರು. ಪ್ರಸ್ತುತ ಸೇನಾ ಮುಖ್ಯಸ್ಥರಾಗಿರುವ ಎಂಎಂ ನರವಣೆ ಏಪ್ರಿಲ್ ಅಂತ್ಯದಲ್ಲಿ ನಿವೃತ್ತರಾಗಲಿದ್ದಾರೆ.

ನೂತನ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಜೀವನ ಮತ್ತು ಸಾಧನೆನೂತನ ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಜೀವನ ಮತ್ತು ಸಾಧನೆ

27 ನೇ ಸೇನಾ ಮುಖ್ಯಸ್ಥರಾಗಿ ಮನೋನ್ ಪಾಂಡೆ ನೇಮಕಗೊಂಡಿದ್ದಾರೆ. ಸೇನೆಯ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಇವರು ಭಾರತೀಯ ಸೇನೆ ಮುಖ್ಯಸ್ಥರ ಹುದ್ದೆಗೇರಿದ ಮೊದಲ ಇಂಜಿನಿಯರ್.

ಭೂ ಸೇನೆಯ ಪೂರ್ವ ಕಮಾಂಡ್‌ನ ಮುಖ್ಯಸ್ಥರಾಗಿ, ಭೂ ಸೇನೆಯ 117 ಇಂಜಿನಿಯರ್ ರೆಜಿಮೆಂಟ್ ಮುನ್ನಡೆಸಿದ ಅನುಭವವನ್ನು ಪಾಂಡೆ ಹೊಂದಿದ್ದಾರೆ.

English summary
Lieutenant General Manoj Kumar Katiyar appointed as the next director general of military operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X