ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುರುಷ ನೌಕರರಿಗೂ ಇನ್ನು ಮುಂದೆ ಚೈಲ್ಡ್ ಕೇರ್ ಲೀವ್!

|
Google Oneindia Kannada News

ನವದೆಹಲಿ, ಅಕ್ಟೋಬರ್ 26: ಪುರುಷ ಕೇಂದ್ರ ಸರ್ಕಾರಿ ನೌಕರರಿಗೂ ಇನ್ನು ಮುಂದೆ ಚೈಲ್ಡ್ ಕೇರ್ ಲೀವ್ ಸಿಗಲಿದೆ. ಏಕಾಂಗಿಯಾಗಿ ಮಕ್ಕಳ ಪೋಷಣೆ ಮಾಡುತ್ತಿರುವ ನೌಕರರಿಗೆ ರಜೆ ನೀಡಲು ಅವಕಾಶವನ್ನು ಕಲ್ಪಿಸಲಾಗಿದೆ.

ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಮಕ್ಕಳ ಪೋಷಣೆ ವಿಚಾರದಲ್ಲಿ ಪತಿಯೂ ಸಹ ಪತ್ನಿಯಷ್ಟೇ ಜವಾಬ್ದಾರಿ ಹೊಂದಿರುತ್ತಾರೆ" ಎಂದು ಹೇಳಿದ್ದಾರೆ.

ಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾದಲ್ಲಿ ಮತ್ತೆ ಶಾಲೆಗಳಿಗೆ ರಜೆ ಕೊರೊನಾ ಸೋಂಕು ಹೆಚ್ಚಳ: ದಕ್ಷಿಣ ಕೊರಿಯಾದಲ್ಲಿ ಮತ್ತೆ ಶಾಲೆಗಳಿಗೆ ರಜೆ

"ಸಿಂಗಲ್ ಪೇರೆಂಟ್ ಆಗಿರುವ ಪುರುಷ ಸರ್ಕಾರಿ ನೌಕರರಿಗೂ ಮಕ್ಕಳ ಪಾಲನೆ ಪೋಷಣೆಗೆ ರಜೆ ನೀಡಲು ನಿರ್ಧರಿಸಲಾಗಿದೆ. ವಿಚ್ಚೇಧನ ಪಡೆದವರು, ಪತ್ನಿ ಮೃತಪಟ್ಟವರು ಈ ರಜೆಯ ಉಪಯೋಗ ಪಡೆದುಕೊಳ್ಳಬಹುದು" ಎಂದು ಸಚಿವರು ಹೇಳಿದ್ದಾರೆ.

 ಕೊರೊನಾದಿಂದ 8.8 ಲಕ್ಷ ಮಕ್ಕಳು ಸಾಯಬಹುದು:ಭಾರತದಲ್ಲೇ ಹೆಚ್ಚು ಎಂದ ಯುನಿಸೆಫ್ ಕೊರೊನಾದಿಂದ 8.8 ಲಕ್ಷ ಮಕ್ಕಳು ಸಾಯಬಹುದು:ಭಾರತದಲ್ಲೇ ಹೆಚ್ಚು ಎಂದ ಯುನಿಸೆಫ್

Male Single Parents Govt Employee Can Take Child Care Leave

ಈ ರಜೆ ಸೌಲಭ್ಯವನ್ನು ಪಡೆಯುವ ನೌಕರರು ಕಾರ್ಯ ನಿರ್ವಹಣೆ ಮಾಡುತ್ತಿರುವ ಸ್ಥಳವನ್ನು ತೊರೆಯಲು ಸಹ ಅವಕಾಶ ನೀಡಲಾಗಿದೆ. ಪ್ರವಾಸ ಭತ್ಯೆ ವಿನಾಯಿತಿಯನ್ನು ಸಹ ಪಡೆಯಬಹುದಾಗಿದೆ.

ಚತ್ತೀಸ್‌ಗಢ: 48 ಗಂಟೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ 3 ಮಕ್ಕಳು ಸಾವು ಚತ್ತೀಸ್‌ಗಢ: 48 ಗಂಟೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ 3 ಮಕ್ಕಳು ಸಾವು

ವಿಕಲಾಂಗ ಮಕ್ಕಳ ಪೋಷಣೆ ವಿಚಾರದಲ್ಲಿ ಹಿಂದೆ ಇದ್ದ ಸಿಸಿಎಲ್ ಅಡಿಯಲ್ಲಿದ್ದಂತಹ 22 ವರ್ಷಗಳ ಮಿತಿಯನ್ನು ಸಹ ತೆಗೆದುಹಾಕಲಾಗಿದೆ. ಕೇಂದ್ರ ಸರ್ಕಾರದ ತೀರ್ಮಾನದಿಂದ ಏಕಾಂಗಿಯಾಗಿ ಮಕ್ಕಳ ಪಾಲನೆ ಮಾಡುತ್ತಿರುವ ಪೋಷಕರಿಗೆ ಸಮಾಧಾನವಾಗಿದೆ.

English summary
Union government allowed male government employees to take child care leave. Employees who are single parents can take child care leave.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X