ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Today's Update: ಮಹಾರಾಷ್ಟ್ರ, ದೆಹಲಿ, ತಮಿಳುನಾಡಿನಲ್ಲಿ ಎಷ್ಟು ಕೇಸ್?

|
Google Oneindia Kannada News

ದೆಹಲಿ, ಜುಲೈ 3: ಮಹಾರಾಷ್ಟ್ರದಲ್ಲಿ ಇಂದು 6364 ಮಂದಿಗೆ ಕೊವಿಡ್ ಸೋಂಕು ತಗುಲಿದೆ. ಅಲ್ಲಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,92,990ಕ್ಕೆ ಏರಿಕೆಯಾಗಿದೆ.

ತಮಿಳುನಾಡಿನಲ್ಲಿ 4329 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,02721ಕ್ಕೆ ಏರಿಕೆಯಾಗಿದೆ. ಒಂದೇ ದಿನ 64 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 1385ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ: ಈ 4 ಜಿಲ್ಲೆಗಳು ಅತಿ ಕಡಿಮೆ ಕೇಸ್ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ: ಈ 4 ಜಿಲ್ಲೆಗಳು ಅತಿ ಕಡಿಮೆ ಕೇಸ್

ದೆಹಲಿಯಲ್ಲಿಂದು 2520 ಜನರಿಗೆ ಕೊವಿಡ್ ಸೋಂಕು ತಗುಲಿದೆ. ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 94,695 ಕ್ಕೆ ಜಿಗಿದಿದೆ. ಮುಂದೆ ಓದಿ...

ಕರ್ನಾಟಕದಲ್ಲಿ ದಾಖಲೆ ಕೇಸ್

ಕರ್ನಾಟಕದಲ್ಲಿ ದಾಖಲೆ ಕೇಸ್

- ಕರ್ನಾಟಕದಲ್ಲಿ ಇಂದು 1694 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19710ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 994 ಮಂದಿಗೆ ಕೊರೊನಾ ತಗುಲಿದೆ.

- ಹರ್ಯಾಣದಲ್ಲಿ ಇಂದು 494 ಜನರಿಗೆ ಕೊರೊನಾ ವೈರಸ್ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16,003ಕ್ಕೆ ಏರಿಕೆಯಾಗಿದೆ.

ಗೋವಾದಲ್ಲಿ ಎಷ್ಟು ಕೇಸ್?

ಗೋವಾದಲ್ಲಿ ಎಷ್ಟು ಕೇಸ್?

- ರಾಜಸ್ಥಾನದಲ್ಲಿ ಇಂದು 390 ಜನರಿಗೆ ಕೊವಿಡ್ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 19,052ಕ್ಕೆ ಏರಿಕೆಯಾಗಿದೆ.

- ಗೋವಾದಲ್ಲಿ ಇಂದು 94 ಜನರಿಗೆ ಕೊವಿಡ್ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿನ ಸಂಖ್ಯೆ 1576ಕ್ಕೆ ಏರಿಕೆಯಾಗಿದೆ.

- ಪಂಜಾಬ್‌ನಲ್ಲಿ ಇಂದು 153 ಜನರಿಗೆ ಕೊವಿಡ್ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5,937ಕ್ಕೆ ಏರಿಕೆಯಾಗಿದೆ.

ತೆಲಂಗಾಣದಲ್ಲಿ ಎಷ್ಟು ಕೇಸ್?

ತೆಲಂಗಾಣದಲ್ಲಿ ಎಷ್ಟು ಕೇಸ್?

- ಬಿಹಾರದಲ್ಲಿ ಕಳೆದ 24 ಗಂಟೆಗಳಲ್ಲೇ 519 ಹೊಸ ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10911ಕ್ಕೆ ಏರಿಕೆಯಾಗಿದೆ.

- ತೆಲಂಗಾಣದಲ್ಲಿ 1892 ಮಂದಿಗೆ ಕೊರೊನಾ ವೈರಸ್ ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20,462ಕ್ಕೆ ಏರಿಕೆಯಾಗಿದೆ.

- ನಾಗಲ್ಯಾಂಡ್‌ನಲ್ಲಿ ಹೊಸದಾಗಿ 4 ಜನರಿಗೆ ಕೊರೊನಾ ದೃಢಪಟ್ಟಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 539ಕ್ಕೆ ಏರಿದೆ. ಪ್ರಸ್ತುತ 311 ಕೇಸ್‌ಗಳ ಸಕ್ರಿಯವಾಗಿದೆ.

ಉತ್ತರ ಪ್ರದೇಶದಲ್ಲಿ ಎಷ್ಟು ಕೇಸ್

ಉತ್ತರ ಪ್ರದೇಶದಲ್ಲಿ ಎಷ್ಟು ಕೇಸ್

- ಉತ್ತಾರಖಂಡದಲ್ಲಿ ಇಂದು 64 ಜನರಿಗೆ ಕೊವಿಡ್ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,048ಕ್ಕೆ ಏರಿಕೆಯಾಗಿದೆ.

- ಜಮ್ಮು ಕಾಶ್ಮೀರದಲ್ಲಿ ಇಂದು 170 ಜನರಿಗೆ ಕೊರೊನಾ ತಗುಲಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಸೋಂಕಿನ ಸಂಖ್ಯೆ 8019ಕ್ಕೆ ಏರಿಕೆಯಾಗಿದೆ.

- ಉತ್ತರ ಪ್ರದೇಶ: ಕಳೆದ 24 ಗಂಟೆಗಳಲ್ಲಿ 982 ಹೊಸ ಕೋವಿಡ್-19 ಕೇಸ್‌ಗಳು ದೃಢವಾಗಿವೆ. ಒಟ್ಟು 7,451 ಸಕ್ರಿಯ ಪ್ರಕರಣಗಳಿವೆ, 17,557 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಕೇರಳದಲ್ಲಿ ಇಂದಿನ ವರದಿ

ಕೇರಳದಲ್ಲಿ ಇಂದಿನ ವರದಿ

- ಕೇರಳದಲ್ಲಿಂದು 211 ಮಂದಿಗೆ ಕೊವಿಡ್ ಸೋಂಕು ತಗುಲಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4964ಕ್ಕೆ ಏರಿಕೆಯಾಗಿದೆ.

- ಪಶ್ಚಿಮ ಬಂಗಾಳದಲ್ಲಿ 669 ಜನರಿಗೆ ಕೊರೊನಾ ವೈರಸ್ ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 20,488ಕ್ಕೆ ಏರಿಕೆಯಾಗಿದೆ.

- ಆಂಧ್ರ ಪ್ರದೇಶದಲ್ಲಿ ಇಂದು 837 ಜನರಿಗೆ ಕೊರೊನಾ ವೈರಸ್ ಖಚಿತವಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 16,934ಕ್ಕೆ ಏರಿಕೆಯಾಗಿದೆ.

English summary
6364 new COVID19 cases reported in Maharashtra today. Delhi records 2520 fresh COVID-19 cases, Tamil Nadu reports 4329 new COVID19 positive cases today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X