ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭೆ ಚುನಾವಣೆ 2019: ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅಚ್ಚರಿ

|
Google Oneindia Kannada News

ನವದೆಹಲಿ, ಮಾರ್ಚ್ 21: 2019ರ ಲೋಕಸಭೆ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಗುರುವಾರದಂದು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. 182 ಅಭ್ಯರ್ಥಿಗಳ ಹೆಸರು ಪಟ್ಟಿಯಲ್ಲಿದೆ. ಪ್ರಧಾನಿ ಮೋದಿ ಅವರು ವಾರಣಾಸಿಯಿಂದ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗಾಂಧಿನಗರದಿಂದ ಸ್ಪರ್ಧಿಸಲಿದ್ದಾರೆ ಎಂದು ಜೆಪಿ ನಡ್ಡಾ ಅವರು ಘೋಷಿಸಿದರು.

ಅಮೇಥಿಯಿಂದ ಸ್ಮೃತಿ ಇರಾನಿ ಅವರಿಗೆ ಟಿಕೆಟ್ ನೀಡಲಾಗಿದೆ. ಎಲ್ ಕೆ ಅಡ್ವಾಣಿ(91), ಮುರಳಿ ಮನೋಹರ್ ಜೋಶಿ(84) ಸೇರಿದಂತೆ ಹಿರಿಯ ನಾಯಕರಿಗೆ ಟಿಕೆಟ್ ಸಿಗುವುದೇ? ಎಂಬ ಪ್ರಶ್ನೆಯೂ ಇತ್ತು. ಅಡ್ವಾಣಿ ಹೆಸರು ಮೊದಲ ಪಟ್ಟಿಯಲ್ಲಿಲ್ಲ.

ಬಿಜೆಪಿ ಪಟ್ಟಿ ಬಿಡುಗಡೆ : ಕರ್ನಾಟಕದ ಅಭ್ಯರ್ಥಿಗಳುಬಿಜೆಪಿ ಪಟ್ಟಿ ಬಿಡುಗಡೆ : ಕರ್ನಾಟಕದ ಅಭ್ಯರ್ಥಿಗಳು

ಪಕ್ಷದ ಮೂಲಗಳ ಪ್ರಕಾರ ಬಿಜೆಪಿ ಸಂಸದೀಯ ಮಂಡಳಿ ಸುಮಾರು 250 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿತ್ತು . ಉತ್ತರಾಖಂಡದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಕೋಶಿಯಾರಿ ಮತ್ತು ಬಿಸಿ ಖಂಡೂರಿ ಚುನಾವಣಾ ಸ್ಪರ್ದೆಯಿಂದ ಹಿಂದೆ ಸರಿದಿದ್ದು, ಯುವ ರಾಜಕಾರಣಿಗಳಿಗೆ ಅವಕಾಶ ನೀಡಲು ಬಯಸಿದ್ದಾರೆ.

ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಾಂತಕುಮಾರ್ ಅವರೂ ಚುನಾವಣಾ ರಾಜಕೀಯದಲ್ಲಿ ಉಳಿಯುವ ಸಾಧ್ಯತೆ ಕ್ಷೀಣಿಸಿದೆ. ಈಗಾಗಲೇ ಆರೋಗ್ಯದ ಕಾರಣವೊಡ್ಡಿ ಸುಷ್ಮಾ ಸ್ವರಾಜ್ ಮತ್ತು ಉಮಾ ಭಾರತಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದ್ದಾರೆ.

ಉತ್ತರಪ್ರದೇಶದ ಅಭ್ಯರ್ಥಿಗಳು (28/80)

ಉತ್ತರಪ್ರದೇಶದ ಅಭ್ಯರ್ಥಿಗಳು (28/80)

1. ವಾರಣಾಸಿ : ನರೇಂದ್ರ ದಾಮೋದರ್ ದಾಸ್ ಮೋದಿ
2. ಸಹರನ್ ಪುರ್ : ರಾಘವ್ ಲಖನ್ ಪಾಲ್
3. ಮುಜಾಫರ್ ಪುರ್ : ಡಾ. ಸಂಜೀವ್ ಕುಮಾರ್ ಬಾಲ್ಯನ್
4. ಬಿಜ್ನೋರ್: ಕುವರ್ ಭರತೇಂದ್ರ ಸಿಂಗ್
5. ಮೊರದಾಬಾದ್: ಕುವರ್ ಸರ್ವೇಶ್ ಕುಮಾರ್
6. ಸಂಭಳ್ : ಪರಮೇಶ್ವರ್ ಲಾಲ್ ಸೈನಿ
7. ಅಮ್ರೊಹಾ: ಕುವರ್ ಸಿಂಗ್ ತನ್ವಾರ್
8. ಮೀರತ್: ರಾಜೇಂದ್ರ ಅಗರವಾಲ್
9. ಭಾಗ್ ಪತ್ : ಡಾ. ಸತ್ಯ ಪೈ ಸಿಂಗ್
10. ಗಾಜಿಯಾಬಾದ್ : ಡಾ. ವಿಜಯ್ ಕುಮಾರ್ ಸಿಂಗ್
11. ಗೌತಮ್ ಬುದ್ಧ ನಗರ್ :ಡಾ. ಮಹೇಶ್ ಶರ್ಮ
12. ಅಲಿಘರ್ : ಸತೀಶ್ ಕುಮರ್ ಗೌತಮ್
13. ಮಥುರಾ : ಹೇಮಮಾಲಿನಿ
14. ಆಗ್ರಾ: ಎಸ್ ಪಿ ಸಿಂಗ್ ಬಘೇಲ್
15.ಫತೇಫುರ್ ಸಿಕ್ರಿ :ರಾಜ್ ಕುಮಾರ್ ಚಾಹೆರ್
16 ಈಟಾ: ರಾಜ್ ವೀರ್ ಸಿಂಗ್(ರಾಜು ಭೈಯಾ)
17. ಬದೌನ್ : ಸಂಗ್ ಮಿತ್ರ ಮೌರ್ಯ
18. ಅಯೋನ್ಲಾ : ಧರ್ಮೇಂದ್ರ ಕುಮಾರ್
19. ಬರೇಲಿ : ಸಂತೋಷ್ ಕುಮಾರ್ ಗಂಗ್ವಾರ್
20. ಸಹಜನಪುರ್ (ಎಸ್ ಸಿ) : ಅರುಣ್ ಸಾಗರ್
21 ಖೇರಿ : ಅಜಯ್ ಕುಮಾರ್ ಮಿಶ್ರಾ
22. ಸೀತಾಪುರ್: ರಾಜೇಶ್ ವರ್ಮ
23 ಹರ್ದೋಲಿ(ಎಸ್ ಸಿ) : ಜೈ ಪ್ರಕಾಶ್ ರಾವತ್
24. ಮಿಸ್ರಿಖ್ (ಎಸ್ ಸಿ): ಅಶೋಕ್ ರಾವತ್
25. ಉನ್ನಾವೋ : ಸಾಕ್ಷಿ ಮಹಾರಾಜ್
26 ಮೋಹನ್ ಲಾಲ್ ಗಂಜ್ (ಎಸ್ ಸಿ) : ಕೌಶಲ್ ಕಿಶೋರ್
27 ಲಕ್ನೋ : ರಾಜನಾಥ್ ಸಿಂಗ್
28 ಅಮೇಥಿ : ಸ್ಮೃತಿ ಇರಾನಿ

ಮಹಾರಾಷ್ಟ್ರದ ಅಭ್ಯರ್ಥಿಗಳು

ಮಹಾರಾಷ್ಟ್ರದ ಅಭ್ಯರ್ಥಿಗಳು

1. ನಂದರ್ಬಾರ್ (ಎಸ್ ಟಿ): ಡಾ. ಹೀರಾ ವಿಜಯ್ ಗವಿತ್
2. ಧುಲೆ : ಡಾ. ಸುಭಾಶ್ ರಾಮರಾವ್ ಭಾಮ್ರೆ
3. ರವೇರ್: ರಕ್ಷಾ ನಿಖಿಲ್ ಖಡ್ಸೆ
4. ಅಕೋಲಾ : ಸಂಜಯ್ ಶಾಮರಾವ್ ಧೋತ್ರೆ
5. ವಾರ್ಧಾ : ರಾಮದಾಸ್ ಚಂದ್ರಭಾನ್ಜಿ ತದಾಸ್
6. ನಾಗ್ಪುರ್: ನಿತಿನ್ ಜೈರಾಮ್ ಗಡ್ಕರಿ
7. ಗಡ್ಚಿರೊಲಿ-ಚಿಮುರ್(ಎಸ್ಟಿ): ಅಶೋಕ್ ಮಹದೇವ್ ರಾವ್ ನೆತೆ
8. ಚಂದ್ರಾಪುರ್ : ಹನ್ಸರಾಜ್ ಗಂಗರಾಮ್ ಅಹಿರ್
9. ಜಲ್ನಾ : ರಾವ್ ಸಾಹೇಬ್ ಪಾಟೀಲ್ ದಾನ್ವೆ
10. ಭಿವಂಡಿ : ಕಪಿಲ್ ಮೊರೆಶ್ವರ್ ಪಾಟೀಲ್
11. ಮುಂಬೈ -ಉತ್ತರ : ಗೋಪಾಲ್ ಚಿನಯ್ಯ ಶೆಟ್ಟಿ
12. ಮುಂಬೈ ಉತ್ತರ ಕೇಂದ್ರ : ಪೂನಮ್ ಮಹಾಜನ್
13. ಅಹ್ಮದ್ ನಗರ್ : ಸುಜಯ್ ವಿಖೆ
14. ಭೀಡ್ : ಡಾ. ಪ್ರೀತ್ ಗೋಪಿನಾಥ್ ಮುಂಡೆ
15. ಲಾತೂರ್ (ಎಸ್ ಸಿ) : ಸುಧಾಕರ್ ಭಲೆರಾವ್ ಶ್ರುಂಗರೆ
16. ಸಾಂಗ್ಲಿ : ಸಂಜಯ್ (ಕಾಕಾ) ರಾಮಚಂದ್ರ ಪಾಟೀಲ್

ಅಸ್ಸಾಂ, ಅರುಣಾಚಲ ಪ್ರದೇಶದ ಅಭ್ಯರ್ಥಿಗಳು

ಅಸ್ಸಾಂ:
1. ಕರಿಂಗಂಜ್ (ಎಸ್ ಸಿ): ಕೃಪಾನಾಥ್ ಮಲ್ಲ
2. ಸಿಲ್ಚಾರ್ : ಡಾ.ರಾಜದೀಪ್ ರಾಯ್ ಬೆಂಗಾಲಿ
3. ಆಟೋನಾಮಸ್ ಡಿಸ್ಟ್ರಿಕ್ (ಎಸ್ಟಿ): ಹರೇನ್ ಸಿಂಗ್ ಬೇ
4. ಗುವಾಹತಿ: ಕ್ವೀನ್ ಓಜಾ
5. ಮಂಗಲ್ ದೊಯಿ : ದಿಲೀಪ್ ಸೈಕಿಯಾ
6. ಜೊರ್ಹಾತ್ : ತಪನ್ ಗೊಗಾಯಿ
7. ದಿಬ್ರುಘರ್ : ರಾಮೇಶ್ವರ್ ತೇಲಿ
8. ಲಖಿಂಪುರ್: ಪ್ರಧಾನ್ ಬರೂಹಾ

ಅರುಣಾಚಲ ಪ್ರದೇಶ
1. ಅರುಣಾಚಲ ಪಶ್ಚಿಮ: ತಾಪಿರ್ ಗೋಯೊ
2. ಅರುಣಾಚಲ ಪೂರ್ವ : ಕಿರಣ್ ರಿಜಿಜು

ಅಂಡಮಾನ್ ನಿಕೋಬಾರ್
1.ಅಂಡಮಾನ್ ಹಾಗೂ ನಿಕೋಬಾರ್ : ವಿಶಾಲ್ ಜೊಲ್ಲಿ

ದಾದ್ರಾ ನಗರ್ ಹವೇಲಿ
1. ದಾದ್ರಾ ನಗರ್ ಹವೇಲಿ (ಎಸ್ಟಿ): ನಾತುಭಾಯಿ ಗೋಮನ್ ಭಾಯಿ ಪಟೇಲ್

ಕರ್ನಾಟಕದ ಅಭ್ಯರ್ಥಿಗಳು

ಕರ್ನಾಟಕದ ಅಭ್ಯರ್ಥಿಗಳು

1. ಬೆಳಗಾವಿ - ಸುರೇಶ್ ಅಂಗಡಿ
2. ಬಾಗಲಕೋಟೆ - ಪಿ.ಸಿ.ಗದ್ದಿಗೌಡರ್
3. ವಿಜಯಪುರ - ರಮೇಶ್ ಜಿಗಜಿಣಗಿ
4. ಕಲಬುರಗಿ - ಡಾ.ಉಮೇಶ್ ಜಾಧವ್
5. ಬೀದರ್ - ಭಗವಂತ ಖೂಬಾ
6. ಬಳ್ಳಾರಿ - ದೇವೇಂದ್ರಪ್ಪ
7. ಹಾವೇರಿ - ಶಿವಕುಮಾರ್ ಉದಾಸಿ
8. ಧಾರವಾಡ - ಪ್ರಹ್ಲಾದ್ ಜೋಶಿ
9. ಉತ್ತರ ಕನ್ನಡ - ಅನಂತ್ ಕುಮಾರ್ ಹೆಗಡೆ
10. ದಾವಣಗೆರೆ - ಜಿ.ಎಂ.ಸಿದ್ದೇಶ್ವರ್
11. ಶಿವಮೊಗ್ಗ - ಬಿ.ವೈ.ರಾಘವೇಂದ್ರ
12. ಉಡುಪಿ-ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ
13 ಹಾಸನ - ಎಂ.ಮಂಜು
14 ದಕ್ಷಿಣ ಕನ್ನಡ - ನಳೀನ್ ಕುಮಾರ್ ಕಟೀಲ್
15. ಚಿತ್ರದುರ್ಗ - ಎ.ನಾರಾಯಣಸ್ವಾಮಿ
16. ತುಮಕೂರು - ಜಿ.ಎಸ್.ಬಸವರಾಜ್
17. ಮೈಸೂರು-ಕೊಡಗು : ಪ್ರತಾಪ್ ಸಿಂಹ
18. ಬೆಂಗಳೂರು ಉತ್ತರ : ಡಿ.ವಿ.ಸದಾನಂದ ಗೌಡ
19. ಬೆಂಗಳೂರು ಕೇಂದ್ರ : ಪಿ.ಸಿ.ಮೋಹನ್
20. ಚಿಕ್ಕಬಳ್ಳಾಪುರ - ಬಿ.ಎನ್.ಬಚ್ಚೇಗೌಡ
21. ಚಾಮರಾಜನಗರ - ವಿ.ಶ್ರೀನಿವಾಸ ಪ್ರಸಾದ್

ಛತ್ತೀಸ್ ಗಢ ಹಾಗೂ ಜಮ್ಮು ಮತ್ತು ಕಾಶ್ಮೀರ

ಛತ್ತೀಸ್ ಗಢ ಹಾಗೂ ಜಮ್ಮು ಮತ್ತು ಕಾಶ್ಮೀರ

ಛತ್ತೀಸ್ ಗಢ
1.ಸರ್ ಗುಜಾ(ಎಸ್ಟಿ): ರೇಣುಕಾ ಸಿಂಗ್
2. ರಾಯ್ ಘರ್ (ಎಸ್ಟಿ): ಗೋಮತಿ ಸಾಯಿ
3. ಜಂಜ್ಗಿರ್-ಚಂಪಾ (ಎಸ್ ಸಿ): ಗುಹರಾಮ್ ಅಜ್ಗಲೆ
4. ಬಸ್ತಾರ್(ಎಸ್ಟಿ): ಬೈದುರಾಮ್ ಕಶ್ಯಪ್
5. ಕಂಕೇರ್(ಎಸ್ಟಿ): ಮೋಹನ್ ಮಾಂಡವಿ

ಜಮ್ಮು ಮತ್ತು ಕಾಶ್ಮೀರ
1. ಬಾರಮುಲ್ಲಾ: ಎಂ.ಎಂ ವಾರ್
2. ಶ್ರೀನಗರ : ಖಾಲಿದ್ ಜಹಂಗೀರ್
3. ಅನಂತ್ ನಾಗ್ : ಸೋಫಿ ಯೋಸಾಫ್
4 ಉಧಮ್ ಪುರ್ : ಸಿಂಗ್ ಡಾ. ಜಿತೇಂದ್ರ
5. ಜಮ್ಮು : ಶರ್ಮ ಜುಗಲ್ ಕಿಶೋರ್

ಕೇರಳ ರಾಜ್ಯದ ಬಿಜೆಪಿ ಅಭ್ಯರ್ಥಿಗಳು

ಕೇರಳ ರಾಜ್ಯದ ಬಿಜೆಪಿ ಅಭ್ಯರ್ಥಿಗಳು

ಕೇರಳ
1. ಕಾಸರಗೋಡು : ರವೀಶ್ ತಂತ್ರಿ ಕುಂಟಾರ್
2. ಕಣ್ಣೂರು: ಸಿಕೆ ಪದ್ಮನಾಭನ್
3. ವಡಕ್ಕರ: ಸಜೀವನ್
4. ಕೊಯಿಕ್ಕೊಡ್: ಕೆಪಿ ಪ್ರಕಾಶ್ ಬಾಬು
5. ಮಲಪ್ಪುರಂ: ಉನ್ನಿಕೃಷ್ಣನ್ ಮಸ್ತಾರ್
6. ಪೊನ್ನಾನಿ : ಪ್ರೊ ವಿಕೆ ರೆಮಾ
7. ಪಲಕ್ಕಾಡ್ : ಸಿ ಕೃಷ್ಣಕುಮಾರ್
8. ಚಲಕುಡಿ : ಎಎನ್ ರಾಧಾಕೃಷ್ಣನ್
9. ಎರ್ನಾಕುಲಂ: ಅಲ್ಫೋನ್ಸ್ ಕನ್ನಂತಾನ
10. ಅಳಪ್ಪುಳ : ಡಾ. ಕೆಎಸ್ ರಾಧಾಕೃಷ್ಣನ್
11. ಕೊಲ್ಲಂ: ಕೆವಿ ಸಾಬು
12. ಅಟ್ಟಿಂಗಲ್ : ಶೋಭಾ ಸುರೇಂದ್ರನ್
13. ತಿರುವನಂತಪುರಂ: ಸುಮನಂ ರಾಜಶೇಖರನ್

ಲಕ್ಷದೀಪ್
1. ಲಕ್ಷದೀಪ್ (ಎಸ್ಟಿ) : ಅಬ್ದುಲ್ ಖದೀರ್

ಮಣಿಪುರ, ಒಡಿಶಾದ ಅಭ್ಯರ್ಥಿಗಳು

ಮಣಿಪುರ, ಒಡಿಶಾದ ಅಭ್ಯರ್ಥಿಗಳು

ಮಣಿಪುರ
1. ಇನ್ನರ್ ಮಣಿಪುರ : ಕೆಕೆ ರಂಜನ್ ಸಿಂಗ್
2. ಮಣಿಪುರ ಹೊರವಲಯ: ಶೊಖೊಪಾವ್ ಮತೆ(ಬೆಂಜಮಿನ್)

ಮಿಜೋರಾಂ
1. ಮಿಜೋರಾಂ(ಎಸ್ಟಿ): ನಿರುಪಮ್ ಚಕ್ಮಾ

ಒಡಿಶಾ
1. ಸುಂದರ್ ಘರ್ (ಎಸ್ಟಿ): ಜೂವಾಲ್ ಓರಂ
2. ಕೊಯಿನ್ಝರ್ (ಎಸ್ಟಿ) : ಆನಂತಾ ನಾಯ್ಕ್
3. ಬಾಲಸೋರ್ : ಪ್ರತಾಪ್ ಸಾರಂಗಿ
4. ಧೆಂಕನಾಲ್ : ರುದ್ರ ನಾರಾಯಣ್ ಪಾನಿ
5. ಬೊಲಂಗಿರ್: ಸಂಗೀತಾ ಕುಮಾರಿ ಸಿಂಗ್ ದೇವ್
6. ನಬರಂಗಪುರ್(ಎಸ್ಟಿ): ಬಲಭದ್ರ ಮಾಝಿ
7. ಕೇಂದ್ರಪರ: ಬಾಯಿಜಯಂತ್ ಪಾಂಡ
8. ಭುವನೇಶ್ವರ್ : ಅಪರಾಜಿತ್ ಸಾರಂಗಿ
9. ಆಸ್ಕಾ: ಅನಿತ ಪ್ರಿಯದರ್ಶಿನಿ
10. ಬೆರ್ಹಾಂಪುರ್: ಬೃಗು ಬಾಕ್ಸಿಪಾತ್ರ

ತ್ರಿಪುರ, ಉತ್ತರಾಖಂಡ್, ಅಂಧ್ರಪ್ರದೇಶ ಅಭ್ಯರ್ಥಿಗಳು

ತ್ರಿಪುರ, ಉತ್ತರಾಖಂಡ್, ಅಂಧ್ರಪ್ರದೇಶ ಅಭ್ಯರ್ಥಿಗಳು

ಆಂಧ್ರಪ್ರದೇಶ
1.ವಿಶಾಖಪಟ್ಟಣಂ: ಡಿ ಪುರಂದೇಶ್ವರಿ
2. ನರಸರವ್ ಪೇಟ್ : ಕನ್ನಾ ಲಕ್ಷ್ಮಿ ನಾರಾಯಣ

ತ್ರಿಪುರ
1. ತ್ರಿಪುರ ಪಶ್ಚಿಮ : ರೇಬಿತಿ ತ್ರಿಪುರ
2. ತ್ರಿಪುರ ಪೂರ್ವ (ಎಸ್ಟಿ): ಪ್ರತಿಮಾ ಭೌಮಿಕ್

ಉತ್ತರಾಖಂಡ್
1. ತೆರ್ಹಿ ಗರ್ವಾಲ್: ಮಾಲಾ ರಾಜ್ಯಲಕ್ಷ್ಮಿ
2. ಗಾರ್ವಾಲ್ : ತೀರತ್ ಸಿಂಗ್ ರಾವತ್
3. ಅಲ್ಮೋರಾ(ಎಸ್ ಸಿ) : ಅಜಯ್ ತಮತಾ
4. ನೈನಿತಾಲ್ ಉಧಮ್ ಸಿಂಗ್ ನಗರ್ : ಅಜಯ್ ಭಟ್

ರಾಜಸ್ಥಾನ, ಸಿಕ್ಕಿಂ ರಾಜ್ಯದ ಅಭ್ಯರ್ಥಿಗಳು

ರಾಜಸ್ಥಾನ, ಸಿಕ್ಕಿಂ ರಾಜ್ಯದ ಅಭ್ಯರ್ಥಿಗಳು

1. ಗಂಗಾನಗರ್(ಎಸ್ ಸಿ) : ನಿಹಾಲ್ ಚಂದ್ ಚೌಹಾಣ್
2. ಬಿಕಾನೆರ್ (ಎಸ್ ಸಿ): ಅರ್ಜುನ್ ರಾಮ್ ಮೇಘವಾಲ್
3. ಜುಂಜುನು : ನರೇಂದ್ರ ಖಿಂಚಾಲ್
4. ಸಿಕಾರ್ : ಸೇಧನಂದ್ ಸರಸ್ವತಿ
5. ಜೈಪುರ ಗ್ರಾಮೀಣ: ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋರ್
6. ಜೈಪುರ: ರಾಮಚರಣ್ ಬೋಹ್ರಾ
7. ಟೊಂಕ್-ಸವಾಯಿ ಮಧೋಪುರ್: ಸುಖ್ ಬೀರ್ ಸಿಂಗ್ ಜನಾಪುರಿಯ
8 ಅಜ್ಮೇರ್ : ಭಗೀರಥ್ ಚೌಧರಿ
9.ಪಾಲಿ : ಪಿಪಿ ಚೌಧರಿ
10. ಜೋಧ್ ಪುರ್ : ಗಜೇಂದ್ರ ಸಿಂಗ್ ಶೇಖಾವತ್
11. ಜಲೋರ್: ದೇವ್ಜಿ ಮನ್ಸಿಂಗ್ರಮ್ ಪಟೇಲ್
12. ಉದಯ್ ಪುರ: ಅರ್ಜುನ್ ಲಾಲ್ ಮೀನಾ
13. ಚಿತ್ತರ್ ಘರ್ : ಸಿಪಿ ಜೋಶಿ
14. ಭಿಲ್ವಾರಾ: ಸುಭಾಶ್ ಚಂದ್ರ ಬೆಹೆರಿಯಾ
15. ಕೋಟಾ : ಓಂ ಬಿರ್ಲಾ
16 ಝಲವಾರ್ ಬರನ್: ದುಷ್ಯಂತ್ ಸಿಂಗ್

ಸಿಕ್ಕಿಂ
1. ಸಿಕ್ಕಿಂ : ಲಾತೇನ್ ತ್ಸೆರಿಂಗ್ ಶೆರ್ಪಾ

ತಮಿಳುನಾಡು, ತೆಲಂಗಾಣ ರಾಜ್ಯದ ಅಭ್ಯರ್ಥಿಗಳು

ತಮಿಳುನಾಡು, ತೆಲಂಗಾಣ ರಾಜ್ಯದ ಅಭ್ಯರ್ಥಿಗಳು

ತಮಿಳುನಾಡು
1. ಕೊಯಮತ್ತೂರು: ಸಿಪಿ ರಾಧಾಕೃಷ್ಣನ್
2. ಸಿವಗಂಗಾ: ಎಚ್ ರಾಜಾ
3. ರಾಮನಾಥಪುರಂ: ನೈನಾನ್ ನಾಗೇಂದ್ರನ್
4. ತೂತ್ತುಕುಡಿ: ಡಾ. ತಮಿಳ್ ಇಸೈ ಸೌಂದರ್ಯರಾಜನ್
5. ಕನ್ಯಾಕುಮಾರಿ: ಪೊನ್ ರಾಧಾಕೃಷ್ಣನ್

ತೆಲಂಗಾಣ
1. ಕರೀಂನಗರ: ಬಂಡಿ ಸಂಜಯ್
2. ನಿಜಮಾಬಾದ್: ಡಾ. ಅರವಿಂದ್
3. ಮಲ್ಕಾಜ್ ಗಿರಿ: ಎನ್ ರಾಮಚಂದ್ರ ರಾವ್
4. ಸಿಕಂದರಾಬಾದ್: ಜಿ ಕೃಷ್ಣನ್ ರೆಡ್ಡಿ
5. ಮೆಹಬೂಬ್ ನಗರ: ಡಿಕೆ ಅರುಣಾ
6. ನಾಗರ್ ಕರ್ನೂಲ್ (ಎಸ್ ಸಿ): ಬಂಗಾರು ಶ್ರುತಿ
7. ನಲ್ಗೊಂಡಾ : ಗರ್ಲಾಪತಿ ಜಿತೇಂದ್ರ ಕುಮಾರ್
8. ಭೊಂಗಿರ್ : ಪಿವಿ ಶಾಮಸುಂದರ್ ರಾವ್
9. ವಾರಂಗಲ್ : ಚಿಂತಾ ಸಂಬಮೂರ್ತಿ
10. ಮಹಾಬುಬಾಬಾದ್: ಜಟೋತು ಹುಸೇನ್ ನಾಯ್ಕ್

ಪಶ್ಚಿಮ ಬಂಗಾಳದ ಅಭ್ಯರ್ಥಿಗಳು

ಪಶ್ಚಿಮ ಬಂಗಾಳದ ಅಭ್ಯರ್ಥಿಗಳು

1. ಕೂಚ್ ಬಿಹಾರ್ : ನಿಶಿತ್ ಪ್ರಮಾಣಿಕ್
2. ಅಲಿ ಪುರ್ ದಾರ್ಸ್ (ಎಸ್ಟಿ) : ಜಾನ್ ಬರ್ಲಾ
3. ಜಲ್ ಪಾಯಿಗುರಿ(ಎಸ್ ಸಿ): ಡಾ. ಜಯಂತ್ ರಾಯ್
4. ರಾಯ್ ಗಂಜ್ : ದೇವಶ್ರೀ ಚೌಧರಿ
5. ಬಾಲುರ್ ಘಾಟ್ : ಡಾ. ಸುಕಾಂತಾ ಮಜುಂದಾರ್
6. ಮಲ್ದಾಹಾ ಉತ್ತರ್ : ಖಗೇನ್ ಮುರ್ಮು
7. ಮಲ್ದಾಹಾ ದಕ್ಷಿಣ್ : ಶ್ರೀರುಪಾ ಮಿತ್ರ ಚೌಧರಿ
8. ಕೃಷ್ಣನಗರ್ : ಕಲ್ಯಾಣ್ ಚೌಬೆ
9. ಬರಾಖ್ ಪುರ್ : ಅರ್ಜುನ್ ಸಿಂಗ್
10. ಡಂ ಡಂ: ಸಮಿಕ್ ಭಟ್ಟಾಚಾರ್ಯ
11. ಬಾರಾಸಾತ್: ಡಾ. ಮೃಣಾಲ್ ಕಾತಿ ದೇವನಾಥ್
12. ಜಯನಗರ್ (ಎಸ್ ಸಿ) : ಡಾ. ಅಶೋಕ್ ಕಂಡಾರಿ
13. ಮಥುರಾಪುರ್ (ಎಸ್ ಸಿ) : ಶ್ಯಾಮ್ ಪ್ರಸಾದ್ ಹಲ್ದಾರ್
14. ಜಾದವ್ ಪುರ್ : ಪ್ರೊ ಅನುಪಮ್ ಹಜ್ರಾ
15. ಕೋಲ್ಕತಾ ದಕ್ಷಿಣ: ಚಂದ್ರ ಕುಮಾರ್ ಬೋಸ್
16 ಕೋಲ್ಕತಾ ಉತ್ತರ: ರಾಹುಲ್ ಸಿನ್ಹಾ
17 ಸೇರಂಪುರ್: ದೇವಜಿತ್ ಸರ್ಕಾರ್
18 ಹೂಗ್ಲಿ : ಲಾಕೇಟ್ ಚಟರ್ಜಿ
19 ಅರಮ್ ಘರ್ (ಎಸ್ ಸಿ) : ತಪನ್ ರಾಯ್
20 ತಮ್ಲುಕ್ : ಸಿದ್ಧಾರ್ಥ್ ನಾಸ್ಕರ್
21 ಘಟಾಲ್ : ಭಾರತಿ ಘೋಶ್
21 ಝಾರ್ ಗ್ರಾಮ್ (ಎಸ್ಟಿ): ಡಾ ಕುನಾರ್ ಹೆಮ್ ಬ್ರಾಮ್
22 ಮೆದಿನಿ ಪುರ್ : ದಿಲಿಪ್ ಘೋಶ್
23 ಬಿಶ್ನು ಪುರ್ (ಎಸ್ ಸಿ) : ಸೌಮಿತ್ರಾ ಖಾ
24 ಬರ್ಧಮಾನ್ ಪರ್ಬಾ (ಎಸ್ ಸಿ) : ಪರೇಶ್ ಚಂದ್ರ ದಾಸ್
25 ಅಸಾನೋಲ್ : ಬಾಬುಲ್ ಸುಪ್ರಿಯೋ
26 ಬಿರ್ಬಮ್ : ದುಧ್ ಕುಮಾರ್ ಮಂಡಲ್

English summary
The Bharatiya Janata Party(BJP) on Thursday(March 21) released its first list of 182 candidates for the Lok Sabha elections 2019. Modi to contest from Varanasi and Amit shah from Gandhinagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X