• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

|

ಅಂತೂ ರಾಜಕೀಯ ಪಕ್ಷಗಳು ಎದುರು ನೋಡುತ್ತಿದ್ದ ಲೋಕಸಭೆ ಚುನಾವಣೆಯ ದಿನಾಂಕಗಳು ಘೋಷಣೆ ಆಗಿವೆ. ಏಪ್ರಿಲ್ 11 ಹಾಗೂ ಮೇ 19ರ ಮಧ್ಯೆ ಏಳು ಹಂತಗಳಲ್ಲಿ ಚುನಾವಣೆ ನಡೆದು, ಮೇ 23ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯ ಬಗ್ಗೆ ಅಂಕಿ- ಅಂಶಗಳು ಇಲ್ಲಿವೆ.

* ಏಳು ಹಂತಗಳಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ನಡೆಯಲಿದೆ.

ಲೋಕ ಸಮರ : 7 ಹಂತದಲ್ಲಿ ಮತದಾನ, ಮೇ 23ರಂದು ಫಲಿತಾಂಶ

* ಒಂದೇ ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಆಂಧ್ರಪ್ರದೇಶ

ಅರುಣಾಚಲ ಪ್ರದೇಶ

ಗೋವಾ

ಗುಜರಾತ್

ಹರಿಯಾಣ

ಹಿಮಾಚಲ ಪ್ರದೇಶ

ಕೇರಳ

ಮೇಘಾಲಯ

ಮಿಜೋರಾಂ

ನಾಗಾಲ್ಯಾಂಡ್

ಪಂಜಾಬ್

ಸಿಕ್ಕಿಂ

ತೆಲಂಗಾಣ

ತಮಿಳುನಾಡು

ಉತ್ತರಾಖಂಡ್

ಅಂಡಮಾನ್

ದಾದರ್ ನಗರ್ ಹವೇಲಿ

ಡಾಮನ್ ಮತ್ತು ಡಿಯು

ಲಕ್ಷದ್ವೀಪ್

ದೆಹಲಿ

ಪುದುಚೆರಿ

ಚಂಡೀಗಢ

Lok Sabha Elections 2019 details in numbers

*ಎರಡು ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಕರ್ನಾಟಕ

ಮಣಿಪುರ

ರಾಜಸ್ತಾನ

ತ್ರಿಪುರ

* ಮೂರು ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಅಸ್ಸಾಮ್

ಛತ್ತೀಸ್ ಗಢ

ಲೋಕಸಭಾ ಚುನಾವಣೆ : ಕರ್ನಾಟಕದಲ್ಲಿ 2 ಹಂತದ ಮತದಾನ

* ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಜಾರ್ಖಂಡ್

ಮಧ್ಯಪ್ರದೇಶ

ಮಹಾರಾಷ್ಟ್ರ

ಒಡಿಶಾ

* ಐದು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಜಮ್ಮು ಮತ್ತು ಕಾಶ್ಮೀರ

* ಏಳು ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು

ಉತ್ತರಪ್ರದೇಶ

ಬಿಹಾರ

ಪಶ್ಚಿಮ ಬಂಗಾಲ

* ಏಳು ಹಂತದಲ್ಲಿ ನಡೆಯುವ ಚುನಾವಣೆಗೆ ಮತದಾನದ ದಿನಾಂಕಗಳು

ಮೊದಲ ಹಂತ- ಇಪ್ಪತ್ತು ರಾಜ್ಯಗಳು- ಏಪ್ರಿಲ್ 11

ಎರಡನೇ ಹಂತ- ಹದಿಮೂರು ರಾಜ್ಯಗಳು- ಏಪ್ರಿಲ್ 18

ಮೂರನೇ ಹಂತ- ಹದಿನಾಲ್ಕು ರಾಜ್ಯಗಳು- ಏಪ್ರಿಲ್ 23

ನಾಲ್ಕನೇ ಹಂತ- ಒಂಬತ್ತು ರಾಜ್ಯ- ಏಪ್ರಿಲ್ 29

ಐದನೇ ಹಂತ- ಏಳು ರಾಜ್ಯಗಳು- ಮೇ 6

ಆರನೇ ಹಂತ- ಏಳು ರಾಜ್ಯಗಳು- ಮೇ 12

ಏಳನೇ ಹಂತ-ಎಂಟು ರಾಜ್ಯಗಳು- ಮೇ 19

ಮತ ಎಣಿಕೆ ದಿನ- ಮೇ 23

ರಾಜ್ಯI (91)II (97)III (115)IV (71)V (51)VI (59)VII (59)
ಅಂಡಮಾನ್ ಮತ್ತು

ನಿಕೋಬಾರ್11 ಏಪ್ರಿಲ್ -- - - - -ಆಂಧ್ರ ಪ್ರದೇಶ11 ಏಪ್ರಿಲ್ - -- - - - ಅರುಣಾಚಲ ಪ್ರದೇಶ11 ಏಪ್ರಿಲ್ -- - - - - ಅಸ್ಸಾಂ11 ಏಪ್ರಿಲ್18 ಏಪ್ರಿಲ್23 ಏಪ್ರಿಲ್ -- - - ಬಿಹಾರ11 ಏಪ್ರಿಲ್18 ಏಪ್ರಿಲ್23 ಏಪ್ರಿಲ್29 ಏಪ್ರಿಲ್ 6 ಮೇ 12 ಮೇ19 ಮೇಚಂಡೀಗಢ - - - -- - 19 ಮೇಛತ್ತೀಸ್ ಗಢ11 ಏಪ್ರಿಲ್18 ಏಪ್ರಿಲ್23 ಏಪ್ರಿಲ್ -- - - ದಾದ್ರ ಮತ್ತು ನಗರ ಹವೇಲಿ - -23 ಏಪ್ರಿಲ್ -- - - ದಮನ್ ಮತ್ತು ದೀವ್ - -23 ಏಪ್ರಿಲ್ -- - - ದೆಹಲಿ - - - -- 12 ಮೇ - ಗೋವಾ - -23 ಏಪ್ರಿಲ್ -- - - ಗುಜರಾತ್ - -23 ಏಪ್ರಿಲ್ -- - - ಹರ್ಯಾಣ - - - -- 12 ಮೇ -ಹಿಮಾಚಲ ಪ್ರದೇಶ - - - - - -19 ಮೇಜಮ್ಮು ಮತ್ತು ಕಾಶ್ಮೀರ11 ಏಪ್ರಿಲ್18 ಏಪ್ರಿಲ್23 ಏಪ್ರಿಲ್29 ಏಪ್ರಿಲ್6 ಮೇ - - ಜಾರ್ಖಂಡ್ - - -29 ಏಪ್ರಿಲ್6 ಮೇ12 ಮೇ19 ಮೇ ಕರ್ನಾಟಕ -18 ಏಪ್ರಿಲ್23 ಏಪ್ರಿಲ್ -- - - ಕೇರಳ - -23 ಏಪ್ರಿಲ್-- - - ಲಕ್ಷದ್ವೀಪ11 ಏಪ್ರಿಲ್ - - -- - - ಮಧ್ಯ ಪ್ರದೇಶ - - -29 ಏಪ್ರಿಲ್6 ಮೇ12 ಮೇ19 ಮೇ ಮಹಾರಾಷ್ಟ್ರ11 ಏಪ್ರಿಲ್18 ಏಪ್ರಿಲ್23 ಏಪ್ರಿಲ್29 ಏಪ್ರಿಲ್ -- - ಮಣಿಪುರ11 ಏಪ್ರಿಲ್ 18 ಏಪ್ರಿಲ್ - -- - - ಮೇಘಾಲಯ11 ಏಪ್ರಿಲ್ - - -- - - ಮಿಜೋರಾಂ11 ಏಪ್ರಿಲ್ - - -- - - ನಾಗಾಲ್ಯಾಂಡ್11 ಏಪ್ರಿಲ್ - - -- - - ಓಡಿಶಾ11 ಏಪ್ರಿಲ್18 ಏಪ್ರಿಲ್23 ಏಪ್ರಿಲ್29 ಏಪ್ರಿಲ್ ಪಾಂಡಿಚೇರಿ -18 ಏಪ್ರಿಲ್ -- - - - ಪಂಜಾಬ್ - - - -- - 19 ಮೇ ರಾಜಸ್ಥಾನ - - -29 ಏಪ್ರಿಲ್6 ಮೇ- - ಸಿಕ್ಕಿಂ11 ಏಪ್ರಿಲ್ - -- -- - ತಮಿಳುನಾಡು -18 ಏಪ್ರಿಲ್ - -- - - ತೆಲಂಗಾಣ11 ಏಪ್ರಿಲ್ - - -- - - ತ್ರಿಪುರಾ11 ಏಪ್ರಿಲ್18 ಏಪ್ರಿಲ್ - -- - - ಉತ್ತರ ಪ್ರದೇಶ11 ಏಪ್ರಿಲ್18 ಏಪ್ರಿಲ್23 ಏಪ್ರಿಲ್29 ಏಪ್ರಿಲ್6 ಮೇ12 ಮೇ 19 ಮೇ ಉತ್ತರಾಖಂಡ11 ಏಪ್ರಿಲ್ - - -- - - ಪಶ್ಚಿಮ ಬಂಗಾಳ11 ಏಪ್ರಿಲ್18 ಏಪ್ರಿಲ್23 ಏಪ್ರಿಲ್29 ಏಪ್ರಿಲ್6 ಮೇ12 ಮೇ19 ಮೇ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lok Sabha Election 2019 Date & Polling Schedule: Here is the list of state-wise polling dates (11 Apr 2019 – 19 May 2019) for the Indian Parliament elections 2019 along with detailed voting schedule on Kannada Oneindia. The results will be announced on 23rd May.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more