ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಫಲಿತಾಂಶ 2014: ಪಕ್ಷಗಳ ಬಲಾಬಲ

By Mahesh
|
Google Oneindia Kannada News

ಬೆಂಗಳೂರು, ಮೇ.19: ಭಾರತದ 16ನೇ ಲೋಕಸಭೆಗಾಗಿ 543 ಕ್ಷೇತ್ರಗಳಲ್ಲಿ ಒಂಭತ್ತು ಹಂತಗಳಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಶುಕ್ರವಾರ ಮೇ.16ರಂದು ಹೊರಬಿದ್ದಿದೆ. ಸುಮಾರು 989 ಮತ ಕೇಂದ್ರಗಳಲ್ಲಿ ನಡೆದ ಮತ ಎಣಿಕೆಯಂತೆ ನ್ಯಾಷನಲ್ ಡೆಮಾಕ್ರಾಟಿಕ್ ಅಲೈಯನ್ಸ್(ಎನ್ಡಿಎ) 336 ಸ್ಥಾನ ಪಡೆದುಕೊಂಡು ಬಹುಮತ ಸಾಧಿಸಿದೆ.

ಬಿಜೆಪಿಗೆ 282 ಸೀಟುಗಳು ಬಂದಿದ್ದು 1984ರ ನಂತರ ಏಕ ಪಕ್ಷವೊಂದು ಸ್ವಂತ ಬಲದಿಂದ ಅಧಿಕಾರ ಚುಕ್ಕಾಣಿ ಹಿಡಿಯಬಹುದಾಗಿದೆ. 15ನೇ ಲೋಕಸಭೆ ಮೇ 31, 2014ರಂದು ಅವಧಿ ಮುಗಿಸಲಿದೆ. ಅಷ್ಟರಲ್ಲಿ ಬಿಜೆಪಿ ತನ್ನ ಅಧಿಕಾರ ಸ್ಥಾಪಿಸಲಿದೆ. ಯುಪಿಎ 59 ಸ್ಥಾನ ಹಾಗೂ ಕಾಂಗ್ರೆಸ್ 44 ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಪಕ್ಷವಾರು ಫಲಿತಾಂಶ ಕೋಷ್ಟಕ ಇಲ್ಲಿದೆ ನೋಡಿ...

Lok Sabha election result 2014: Party-wise results
ಭಾರತ ಮಹಾ ಸಮರ 2014 ಪಕ್ಷವಾರು ಫಲಿತಾಂಶ
ಪಕ್ಷ ಫಲಿತಾಂಶ2014 ಫಲಿತಾಂಶ 2009
ಭಾರತೀಯ ಜನತಾ ಪಾರ್ಟಿ 282 116
ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ 1 4
ಕಮ್ಯೂನಿಸ್ಟ್ ಪಾರ್ಟಿ (ಮಾರ್ಕಿಸ್ಟ್) 9 16
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 44 206
ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ 6 9
ಆಮ್ ಆದ್ಮಿ ಪಕ್ಷ 4 -
All India Anna Dravida Munnetra Kazhagam(ಎಐಎಡಿಎಂಕೆ) 37 9
ಆಲ್ ಇಂಡಿಯಾ ಎನ್.ಆರ್ ಕಾಂಗ್ರೆಸ್ 1 0
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ 34 19
ಅಖಿಲ ಭಾರತ ಡೆಮಾಕ್ರಾಟಿಕ್ ಫ್ರಂಟ್ 3 1
ಬಿಜು ಜನತಾ ದಳ 20 14
ಭಾರತೀಯ ರಾಷ್ಟ್ರೀಯ ಲೋಕದಳ 2 0
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 2 2
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ 3 0
ಜನತಾದಳ(Secular) 2 3
ಜನತಾದಳ (United) 2 20
ಜಾರ್ಖಂಡ್ ಮುಕ್ತಿ ಮೋರ್ಚಾ 2 2
ಕೇರಳ ಕಾಂಗ್ರೆಸ್ (M) 1 1
ಲೋಕಜನಶಕ್ತಿ ಪಕ್ಷ 6 0
ನಾಗ ಪೀಪಲ್ಸ್ ಫ್ರಂಟ್ 1 1
ಪಾತ್ತಾಲಿ ಮಕ್ಕಳ್ ಕಚ್ಚಿ(PMK) 1 0
ರಾಷ್ಟ್ರೀಯ ಜನತಾದಳ 4 4
ರೆವಲ್ಯೂಷನರಿ ಸೋಷಯಲಿಸ್ಟ್ ಪಾರ್ಟಿ 1 2
ಸಮಾಜವಾದಿ ಪಕ್ಷ 5 23
ಶಿರೋಮಣಿ ಅಕಾಲಿ ದಳ 4 4
ಶಿವ ಸೇನಾ 18 11
ಸಿಕ್ಕಿಂ ಡೆಮಾಕ್ರಾಟಿಕ್ ಫ್ರಂಟ್ 1 1
ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) 11 1
ತೆಲುಗು ದೇಶಂ(ಟಿಡಿಪಿ) 16 6
All India Majlis-E-Ittehadul Muslimeen 1 1
ಅಪ್ನಾ ದಳ್ 2 0
ರಾಷ್ಟ್ರೀಯ ಲೋಕ ಸಮತಾ ಪಾರ್ಟಿ 3 0
ಸ್ವಾಭಿಮಾನಿ ಪಕ್ಷ 1 1
ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ(ವೈಎಸ್ಸಾರ್ ಪಾರ್ಟಿ) 9 -
ಸ್ವತಂತ್ರ/ಪಕ್ಷೇತರ 3 9
English summary
Here is how the parties fared in the 2014 Lok Sabha election. The results were declared on 16 May, fifteen days before the 15th Lok Sabha completes its constitutional mandate on 31 May 2014. The National Democratic Alliance, led by the Bharatiya Janata Party, won a sweeping victory, taking 336 seats.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X