ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ: ಇಂದು ಮತದಾನ

|
Google Oneindia Kannada News

ಅಹ್ಮದಾಬಾದ್, ಫೆಬ್ರವರಿ 17: ಗುಜರಾತಿನಲ್ಲಿ ಇಂದು(ಫೆ.17) ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, 74 ನಗರಪಾಲಿಕೆಗಳಿಗೆ ಮತದಾನ ನಡೆಯಲಿದೆ.

2016 ರಲ್ಲಿ ಸ್ಥಳೀಯ ಸಂಸ್ಥೆಗಳ 123 ಸೀಟುಗಳಲ್ಲಿ 106 ನ್ನು ಬಿಜೆಪಿ ಗೆದ್ದು ಅಲೆ ಎಬ್ಬಿಸಿತ್ತು. ಈ ಬಾರಿಯೂ ಅದೇ ಮರುಕಳಿಸುತ್ತದೆ ಎಂಬ ವಿಶ್ವಾಸ ಬಿಜೆಪಿಯದು.

Local Body polls in Gujarat today

2017 ಹಿನ್ನೋಟ: 7 ವಿಧಾನಸಭೆ ಚುನಾವಣೆಗಳಲ್ಲಿ 6ರಲ್ಲಿ ಗೆದ್ದ ಬಿಜೆಪಿ2017 ಹಿನ್ನೋಟ: 7 ವಿಧಾನಸಭೆ ಚುನಾವಣೆಗಳಲ್ಲಿ 6ರಲ್ಲಿ ಗೆದ್ದ ಬಿಜೆಪಿ

ಒಟ್ಟು 2763 ಮತಗಟ್ಟೆಗಳಲ್ಲಿ, 522 ಮುನ್ಸಿಪಲ್ ಬೋರ್ಡ್ ನ 1988 ಸೀಟುಗಳಿಗೆ ಮತದಾನ ನಡೆಯಲಿದೆ. ಇವುಗಳಲ್ಲಿ 530 ಬೂತ್ ಗಳನ್ನು ಸೂಕ್ಷ್ಮ ಮತಗಟ್ಟೆ ಎಂದು ಘೋಷಿಸಲಾಗಿದ್ದು, 95 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಘೋಷಿಸಲಾಗಿದೆ. ಫೆ.19 ರಂದು ಫಲಿತಾಂಶ ಹೊರಬೀಳಲಿದೆ.

English summary
The voting for 74 nagar palikas (municipalities) in Gujarat begins at 8 am today(Feb 17th). The results of these local body polls will be declared on February 19, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X