ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕಿಗೆ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ರಜೆ

|
Google Oneindia Kannada News

ಬೆಂಗಳೂರು, ಆಗಸ್ತ್ 25: ಶ್ರಾವಣ, ಬಾದ್ರಪದ ತಿಂಗಳ ಹಬ್ಬ ಹರಿದಿನಗಳಿರುವುದರಿಂದ ಬ್ಯಾಂಕ್ ಗಳಿಗೆ ಸಾಲು ಸಾಲು ರಜೆ ಸಿಗಲಿದೆ. ಭಾರತದ ಬ್ಯಾಂಕ್ ಗಳಿಗೆ ಭಾನುವಾರ ರಜೆ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಪ್ರತಿ ತಿಂಗಳು ರಜೆ ಇರುತ್ತದೆ.

ಮಿಕ್ಕಂತೆ ಗಣತಂತ್ರದಿನ (ಜನವರಿ 26), ಸ್ವಾತಂತ್ರ್ಯೋತ್ಸವ(ಆಗಸ್ಟ್ 15), ಗಾಂಧಿ ಜಯಂತಿ(ಆಕ್ಟೋಬರ್ 02) ಕಡ್ಡಾಯ ರಜೆ ಜೊತೆಗೆ ದೀಪಾವಳಿ, ಕ್ರಿಸ್ಮಸ್, ಈದ್, ಗುರು ನಾಯಕ್ ಜಯಂತಿ, ಗುಡ್ ಫ್ರೈಡೇ ದಿನಗಳಲ್ಲಿ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇದರ ಜೊತೆಗೆ ಆಯಾ ರಾಜ್ಯಗಳ ಹಬ್ಬಗಳ ಆಧಾರದ ಮೇಲೆ ರಜೆ ನೀಡಬಹುದಾಗಿದೆ.

ಶ್ರಾವಣ, ಭಾದ್ರಪದ, ಕಾರ್ತಿಕ ಮಾಸಗಳ ಹಬ್ಬಹರಿದಿನಗಳ ಪಟ್ಟಿ 2019ಶ್ರಾವಣ, ಭಾದ್ರಪದ, ಕಾರ್ತಿಕ ಮಾಸಗಳ ಹಬ್ಬಹರಿದಿನಗಳ ಪಟ್ಟಿ 2019

ಸದ್ಯಕ್ಕೆ ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ಬ್ಯಾಂಕಿಗೆ ತೆರಳುವ ಮುನ್ನ ಈ ಪಟ್ಟಿಯನ್ನು ಒಮ್ಮೆ ಗಮನಿಸಿ ತೆರಳಿ, ರಜಾ ದಿನಗಳ ಪಟ್ಟಿ ಇಲ್ಲಿದೆ..

Bank Holidays 2019: Know About holidays Dates Before going to Bank

* ಸೆಪ್ಟೆಂಬರ್ 2 (ಸೋಮವಾರ) ಗಣೇಶ ಚತುರ್ಥಿ
* ಸೆಪ್ಟೆಂಬರ್ 10 (ಮಂಗಳವಾರ) ಮೊಹರಂ,
* ಅಕ್ಟೋಬರ್ 2 (ಬುಧವಾರ) ಗಾಂಧಿ ಜಯಂತಿ,
* ಅಕ್ಟೋಬರ್ 7 (ಸೋಮವಾರ) ಮಹಾನವಮಿ/ಆಯುಧ ಪೂಜೆ
* ಅಕ್ಟೋಬರ್ 8 (ಮಂಗಳವಾರ) ವಿಜಯದಶಮಿ
* ಅಕ್ಟೋಬರ್ 13: (ಭಾನುವಾರ) ವಾಲ್ಮೀಕಿ ಜಯಂತಿ
* ಅಕ್ಟೋಬರ್ 8 (ಮಂಗಳವಾರ) ವಿಜಯದಶಮಿ
* ಅಕ್ಟೋಬರ್ 27 (ಭಾನುವಾರ) ದೀಪಾವಳಿ
* ಅಕ್ಟೋಬರ್ 29 (ಮಂಗಳವಾರ) ಬಲಿಪಾಡ್ಯಮಿ

ಮುಂದಿನ ಹತ್ತು ದಿನಗಳಲ್ಲಿ ಆರು ದಿನ ರಜೆ: ಎಂಜಾಯ್! ಮುಂದಿನ ಹತ್ತು ದಿನಗಳಲ್ಲಿ ಆರು ದಿನ ರಜೆ: ಎಂಜಾಯ್!

ನವೆಂಬರ್, ಡಿಸೆಂಬರ್
* ನವೆಂಬರ್ 1 (ಶುಕ್ರವಾರ) ಕನ್ನಡ ರಾಜ್ಯೋತ್ಸವ
* ನವೆಂಬರ್ 10 (ಭಾನುವಾರ) ಈದ್ ಮಿಲಾದ್
* ನವೆಂಬರ್ 11(ಸೋಮವಾರ) ಗುರು ನಾನಕ್ ಜಯಂತಿ
* ಡಿಸೆಂಬರ್ 25 (ಬುಧವಾರ) ಕ್ರಿಸ್ಮಸ್.

ಗ್ರಾಹಕರು ರಜೆ ದಿನಗಳ ಜೊತೆಗೆ ಭಾನುವಾರ ಹಾಗೂ ಶನಿವಾರದ ರಜೆ ಪಟ್ಟಿ ನೋಡಿ, ಬ್ಯಾಂಕಿಗೆ ತೆರಳುವುದು ಉತ್ತಮ, ತುರ್ತು ವಹಿವಾಟಿದ್ದರೆ ಮುಂಚಿತವಾಗಿಯೇ ಮಾಡಿಕೊಳ್ಳುವುದು ಸೂಕ್ತ.

English summary
Bank Holidays 2019: Indian banks are closed on Sundays every week and second and fourth Saturdays of every month. Here is holiday list of September and October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X